WorksheetsGeography 1 INDIAN POSITION AND EXTENTION
Total questions: 26
Worksheet time: 13mins
1. ಪ್ರಪಂಚದ ವಿಸ್ತೀರ್ಣದಲ್ಲಿ ಭಾರತದ ಶೇಕಡಾ ಭಾಗ ಎಷ್ಟು?
(A) 2.42%
B) 2.24%
C) 17.5%
D) 11.1%
2. ಪ್ರಪಂಚದ ದೊಡ್ಡ ರಾಷ್ಟ್ರಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A) 5ನೇ ಸ್ಥಾನ
B) 9ನೇ ಸ್ಥಾನ
C) 6ನೇ ಸ್ಥಾನ
D) 7ನೇ ಸ್ಥಾನ
3. ಭಾರತ & ಚೀನಾ ದೇಶಗಳ ನಡುವಣ ನೈಸರ್ಗಿಕ ಗಡಿ ಯಾವುದು?
A) ಅಲ್ಪ್ಸ್ ಪರ್ವತ
B) ಹಿಮಾಲಯ ಪರ್ವತ
C)ರಾಕಿಪರ್ವತ
D) ಅಬುಪರ್ವತ
4. ಭಾರತದ ಸಮುದ್ರ ತೀರದ ಉದ್ದವೆಷ್ಟು?
A) 7516.5 ಕಿ.ಮೀ.
B) 9895 ಕಿ.ಮೀ.
C) 6100 ಕಿ.ಮೀ.
D) 1600 ಕಿ.ಮೀ.
5. ದ್ವೀಪಗಳನ್ನು ಒಟ್ಟಿಗೊಂಡಂತೆ ಭಾರತದ ಒಟ್ಟು ಜಲಮೇರೆಯ ಉದ್ದ ಎಷ್ಟು?
A) 5761 ಕಿ. ಮೀ
B) 5565 ಕಿ. ಮೀ
C)7561.5 ಕಿ. ಮೀ
D) 7516.5 ಕಿ. ಮೀ.
6. ಭಾರತದ ವಾಯುವ್ಯದಲ್ಲಿರುವ ನೆರೆ ರಾಷ್ಟ್ರಗಳನ್ನು ತಿಳಿಸಿ.
A) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ
B) ಪಾಕಿಸ್ತಾನ ಮತ್ತು ಚೀನಾ
C) ಶ್ರೀಲಂಕಾ ಮತ್ತು ನೇಪಾಳ
D) ನೇಪಾಳ ಮತ್ತು ಶ್ರೀಲಂಕಾ
7. ಭಾರತದ ಆಗ್ನೇಯಕ್ಕಿರುವ ದೇಶ ಯಾವುದು?
A) ನೇಪಾಳ
B) ಶ್ರೀಲಂಕಾ
C) ಟಿಬೆಟ್ ï
D) ಭೂತಾನ
8. ಭಾರತದ ಪೂರ್ವ ಭಾಗದಲ್ಲಿರುವ ನೆರೆ ರಾಷ್ಟ್ರಗಳನ್ನು ಹೆಸರಿಸಿ.
(A) ಬಾಂಗ್ಲಾದೇಶ ಮತ್ತು ಮಯನ್ಮಾರ
B)ಶ್ರೀಲಂಕಾ ಮತ್ತು ಅಪಘಾನಿಸ್ತಾನ
c) ಪಾಕಿಸ್ತಾನ ಮತ್ತು ಚೀನಾ
D) ಬಾಂಗ್ಲಾದೇಶ ಮತ್ತು ಭೂತಾನ್
9. ಭಾರತದ ಉತ್ತರದಲ್ಲಿರುವ ನೆರೆ ರಾಷ್ಟ್ರಗಳು ಯಾವುವು? .
A)ಜಪಾನ,ಜರ್ಮನಿ,ಭೂತಾನ್
B) ಅಪಘಾನಿಸ್ತಾನ,ನೇಪಾಳ್ ,ಶ್ರೀಲಂಕಾ
C) ಭೂತಾನ,ಅಪಘಾನಿಸ್ತಾನ್, ಜರ್ಮನಿ
D)ನೇಪಾಳ,ಚೀನಾ,ಭೂತಾನ್
10. ಶ್ರೀಲಂಕಾವನ್ನು ಭಾರತದಿಂದ ಬೇರ್ಪಡಿಸಿದ ಜಲಸಂಧಿ ಹೆಸರಿಸಿ,
A) ಪಾಕ್ ಜಲಸಂಧಿ
B) ಮಲಕ್ಕಾ ಜಲಸಂಧಿ
C)ಮೋಜಾಂಬಿಕ ಜಲಸಂಧಿ
D) ಮೆಗಲನ್ ಜಲಸಂಧಿ
11. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು?
A) ಇಂದಿರಾ ಪಾಯಿಂಟ್
B) ಇಂದಿರಾ ಕೋಲ್
C) ಕೇಪ್ ಕೋಮೋರಿನ್
D) ಕನ್ಯಾಕುಮಾರಿ
12. ಭಾರತದ ಅತ್ಯಂತ ಉತ್ತರದ ತುದಿ ಯಾವುದು?
A) ಜಮ್ಮು ಕಾಶ್ಮೀರ
B)ಕಾಚಾರ್
C) ಇಂದಿರಾ ಕೋಲ್
D ಕಚ್ಚ್
13. ಭಾರತದ ಆದರ್ಶ ಕಾಲಮಾನವು ಯಾವ ರೇಖಾಂಶವನ್ನು ಆಧರಿಸಿದೆ?
A) 23.5° ಪೂರ್ವ ರೇಖಾಂಶ
(B) 82.5° ಪೂರ್ವ ರೇಖಾಂಶ
C) 82.5° ಪಶ್ಚಿಮ ರೇಖಾಂಶ
D) 72.5° ಪೂರ್ವ ರೇಖಾಂಶ
14. ಭಾರತದ ಅತ್ಯಂತ ದಕ್ಷಿಣದ ತುದಿ ಯಾವ ದ್ವೀಪದಲ್ಲಿದೆ ?
A) ಲಕ್ಷದ್ವೀಪ
B) ಅಂಡಮಾನ್
C) ಕರವತ್ತಿ
D) ನಿಕೋಬಾರ್
15) ಭಾರತದ ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು
A) ಗೋವಾ
B) ಕೇರಳ
C) ಪಂಜಾಬ್
D) ದೆಹಲಿ
ಭಾರತದ ಭೌಗೋಳಿಕ ಸ್ಥಾನ
A) ಉತ್ತರ ಗೋಳಾರ್ಧದ ಪೂರ್ವಭಾಗ
B) ದಕ್ಷಿಣ ಗೋಳಾರ್ಧದ ಪೂರ್ವಭಾಗ
C) ದಕ್ಷಿಣ ಗೋಲಾರ್ಧದ ಪಶ್ಚಿಮ ಭಾಗ
D) ಉತ್ತರ ಗೋಳಾರ್ಧದ ಪಶ್ಚಿಮ ಭಾಗ
ಭಾರತದ ಅಕ್ಷಾಂಶಿಕ ಸ್ಥಾನ
A) 8* 4' ನಿಮಿಷ ಉತ್ತರ ಅಕ್ಷಾಂಶದಿಂದ 37* ಉತ್ತರ ಅಕ್ಷರದವರೆಗೆ
B) 9* 4' ಉತ್ತರ ಅಕ್ಷಾಂಶದಿಂದ 37*6' ಉತ್ತರ ಅಕ್ಷಾಂಶ
C) 8*4' ಅಕ್ಷಾಂಶದಿಂದ 37*6' ನಿಮಿಷ ಉತ್ತರ ಅಕ್ಷಾಂಶ
D) 8* 4'ಉತ್ತರ ಅಕ್ಷಾಂಶದಿಂದ 37* 6' ಉತ್ತರ ಅಕ್ಷಾಂಶ
18) ಭಾರತದ ರೇಖಾಂಶ ಸ್ಥಾನ
A) 6*6'ಪೂರ್ವ ರೇಖಾಂಶ 97* ಪೂರ್ವ ರೇಖಾಂಶ
B) 68*7'ಪೂರ್ವ ರೇಖಾಂಶ 97*3' ಪೂರ್ವ ರೇಖಾಂಶ
C) 68°7' ಪೂರ್ವ ರೇಖಾಂಶದಿಂದ 97°8' ಪೂರ್ವ ರೇಖಾಂಶದವರೆಗೆ
D) 68°4' ಪೂರ್ವ ರೇಖಾಂಶದಿಂದ 97°3' ಪೂರ್ವ ರೇಖಾಂಶದವರೆಗೆ
19. ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ಅಕ್ಷಾಂಶ ಯಾವುದು?
A) ಕರ್ಕಾಟಕ ಸಂಕ್ರಾಂತಿ ವೃತ್ತ
B) ಮಕರ ಸಂಕ್ರಾಂತಿ ವೃತ್ತ
C) ಆರ್ಕಟಿಕ್ ವೃತ್ತ
D) ಅಂಟಾರ್ಟಿಕ ವೃತ್ತ
20. ಭಾರತದ ಕಾಲಮಾನವನ್ನು ನಿರ್ಧರಿಸುವ ರೇಖಾಂಶ ಯಾವುದು?
A) 82.5° ಪೂರ್ವ ರೇಖಾಂಶ
B) 82.5° ಉತ್ತರ ರೇಖಾಂಶ
C) 82.5° ಪಶ್ಚಿಮ ರೇಖಾಂಶ
D) 82.5° ದಕ್ಷಿಣ ರೇಖಾಂಶ
21) ಭಾರತದ ಒಟ್ಟು ವಿಸ್ತೀರ್ಣ ಎಷ್ಟು ?
A) 31,87,263 ಚದರ ಕಿಲೋಮೀಟರ್
B) 32,87,2 63 ಚದರ ಕಿಲೋಮೀಟರ್
C) 31,87, 263 ಚದರ ಕಿಲೋಮೀಟರ್
D) 32, 87, 623 ಚದರ ಕಿಲೋಮೀಟರ್
22) ಪೂರ್ವ ಪಶ್ಚಿಮವಾಗಿ ಭಾರತದ ಉದ್ದವೆಷ್ಟು
A) 32 14 ಕಿಮೀ
B)2933 ಕಿಮೀ
C)2393 ಕಿಮೀ
D) 38 14 ಕಿಮೀ
22. ಪೂರ್ವ, ಪಶ್ಚಿಮವಾಗಿ ಭಾರತದ ಉದ್ದವೆಷ್ಟು?
A) 2,393 ಕಿ. ಮೀ.
B) 3214 ಕಿ. ಮೀ.
C) 2999 ಕಿ. ಮೀ.
D) 2,933 ಕಿ. ಮೀ.
24, ಭಾರತದ ರಾಷ್ಟ್ರೀಯ ರಾಜಧಾನಿ ಕೇಂದ್ರ ಯಾವುದು?
A) ದೆಹಲಿ
B) ಬೆಂಗಳೂರು
C) ಚೆನ್ನೈ
D) ಕೋಲ್ಕತ್ತ
25. ಭಾರತದ ಆದರ್ಶ ಕಾಲಮಾನದ ರೇಖಾಂಶ ಯಾವುದು?
A) 82.5° ಪೂರ್ವ ರೇಖಾಂಶ
B) 82.5° ಉತ್ತರ ರೇಖಾಂಶ
C) 82.5° ಪಶ್ಚಿಮ ರೇಖಾಂಶ
D) 82.5° ದಕ್ಷಿಣ ರೇಖಾಂಶ
26)ಈ ಭಾರತದ ನಕಾಶಯಲ್ಲಿರುವ ಆದರ್ಶ ಕಾಲಮಾನ ರೇಖಾಂಶ ಯಾವುದು ?
A) 82.5° ಪೂರ್ವ ರೇಖಾಂಶ
B) 82.5° ಉತ್ತರ ರೇಖಾಂಶ
C) 82.5° ಪಶ್ಚಿಮ ರೇಖಾಂಶ
D) 82.5° ದಕ್ಷಿಣ ರೇಖಾಂಶ
