NEW
Font size
Worksheetslesson1(economics) DEVELOPMENT
Total questions: 12
Worksheet time: 6mins
1. ಪ್ರಪಂಚದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2014 ರಲ್ಲಿನ ಭಾರತದ ಸ್ಥಾನ
A) 138, .
B) 136 ,
C)135
D)145
2. ಲಿಂಗ ಅನುಪಾತವು ಇದಕ್ಕೆ ಸಂಬಂಧಿಸಿದ್ದು
ಪ್ರತಿ ಸಾವಿರ ಮಹಿಳೆಯರಿಗೆ ಪುರುಷರು , (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು ) , ಪ್ರತಿ 100 ಪುರುಷರಿಗೆ ಮಹಿಳೆಯರು , ಪ್ರತಿ 100 ಮಹಿಳೆಯರಿಗೆ ಪುರುಷರು
A) ಪ್ರತಿ ಸಾವಿರ ಮಹಿಳೆಯರಿಗೆ ಪುರುಷರು ,
B) ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು ,
C) ಪ್ರತಿ 100 ಪುರುಷರಿಗೆ ಮಹಿಳೆಯರು ,
D) ಪ್ರತಿ 100 ಮಹಿಳೆಯರಿಗೆ ಪುರುಷರು
- 3 ರಾಷ್ಟ್ರೀಯ ವರಮಾನವನ್ನು ಲೆಕ್ಕಹಾಕುವ ಅವಧಿ
A) 6ತಿಂಗಳ,
B) ಒಂದು ವರ್ಷ
C)ಎರಡು ವರ್ಷ,
D) 5 ವರ್ಷ.ಪ್ರಶ್ನೆ
4 ಜಾಗತಿಕ ಮಾನವ ಅಭಿವೃದ್ಧಿ ವರದಿಗಳು ಪ್ರಕಟಣೆಯ ಹೊಣೆಹೊತ್ತಿರುವ ಸಂಸ್ಥೆ.
A)ಡಬ್ಲ್ಯೂ ಎಚ್ ಓ
B)ಯುನೆಸ್ಕೋ,
C) ಯು ಎನ್ ಡಿ ಪಿ
D) ,ಯುನಿಸೆಫ್
ಮಾನವ ಅಭಿವೃದ್ಧಿ ಸೂಚಿಗಳು ಒಳಗೊಂಡಿರುವ ಅಂಶಗಳು.
A)ನಿರೀಕ್ಷಿತ ಜೀವಿತಾವಧಿ
B),ಸಾಕ್ಷರತೆ ಪ್ರಮಾಣ,
C)ತಲಾವರಮಾನ ,
D)ಕುಟುಂಬದ ಗಾತ್ರ
ಪ್ರಶ್ನೆ-6 ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆತಂದ ಯೋಜನೆ
A) ನರೇಗಾ
B)ಅಂಬೇಡ್ಕರ್-
C)ವಾಲ್ಮೀಕಿಯು ವಸತಿ ಯೋಜನೆ,
D)ಸ್ತ್ರೀ ಶಕ್ತಿ ಯೋಜನೆ
7)ಸಂಬಂಧಿಸದೆ ಇರುವುದನ್ನು ಆರಿಸಿ
A) ಜಿಲ್ಲಾ ಪಂಚಾಯತ್,
B)ಗ್ರಾಮ ಪಂಚಾಯತ್ ,
C)ತಾಲೂಕ ಪಂಚಾಯತ್ ,
D)ರಾಜ್ಯ ಪಂಚಾಯತ್
8) ಗ್ರಾಮೀಣ ಜನರ ಬಡತನ ಹೆಚ್ಚಾಗಲು ಪ್ರಮುಖ ಕಾರಣ
A) ಸಂಪತ್ತಿನ ಅಸಮಾನ ಹಂಚಿಕೆ,
B)ಕೃಷಿಯ ಮೇಲಿನ ಅಧಿಕ ಅವಲಂಬನೆ
C)ಅನಕ್ಷರತೆ,
D) ನಿರುದ್ಯೋಗ,
9 ಎರಡು ಗ್ರಾಮಸಭೆಗಳ ನಡುವಿನ ಅಂತರ
A)ಆರು ತಿಂಗಳು
B)ನಾಲ್ಕು ತಿಂಗಳು,
C)ಮೂರು ತಿಂಗಳು,
D)ಎರಡು ತಿಂಗಳು…
10)ಒಂದು ರಾಷ್ಟ್ರದ ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲಾ ಸರಕು-ಸೇವೆಗಳ ಒಟ್ಟು ಮೌಲ್ಯವೇ
A) ತಲಾವರಮಾನ ,
B) ನಿವ್ಹಳ ವರಮಾನ,
C)ಒಟ್ಟು ವರಮಾನ ,
D)ರಾಷ್ಟ್ರೀಯ ವರಮಾನ
11)ಮಾನವನ ಸಾಮರ್ಥ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯೇ ಮಾನವ ಅಭಿವೃದ್ಧಿಯಾಗಿದೆ ಎಂದು ಹೇಳಿದವರು
A) ಪ್ರೊಫೆಸರ್ ಮೇಯರ್,
B) ಅಮರ್ತ್ಯ ಸೇನ್ ,
C) ಪ್ರೊಫೆಸರ್ ಬಾಲ್ಡ್ವಿನ್,
D) ಪ್ರೊಫೆಸರ್ ಕಾರ್ನಾಟ
12)ಒಂದು ಮಹಿಳಾ ಸ್ವಸಹಾಯ ಸಂಘದಲ್ಲಿನ ಮಹಿಳೆಯರ ಸಂಖ್ಯೆ
A)25,
B)15,
C)32
D)20
