wayground logo

Free Printable Worksheets

NEW

Font size

S
M
L
XL
Worksheets

6.(geo) INDIAN WATER RESOURCES

Total questions: 37

Worksheet time: 19mins

Name
Class
Date
1.

1 ಸಿಂಧೂ ನದಿಯು ಎಲ್ಲಿ ಉಗಮಿಸುತ್ತದೆ?

a)

A) ಕೈಲಾಸ ಪರ್ವತಗಳಲ್ಲಿ ಉಗಮಿಸುತ್ತದೆ.)

b)

B) ಯಮನೋತ್ರಿಯಲ್ಲಿ

c)

C) ಮಾನಸ ಗಂಗೋತ್ರಿಯಲ್ಲಿ

d)

D) ಭಾಗಮಂಡಲದಲ್ಲಿ

2.

2. ಬ್ರಹ್ಮಪುತ್ರ ನದಿಯು ಎಲ್ಲಿ ಉಗಮಿಸುತ್ತದೆ?

a)

A) ಕಾರಾಕೋರಂ ಶ್ರೇಣಿಯಲ್ಲಿ

b)

B) ಕೈಲಾಸ ಪರ್ವತದಲ್ಲಿ

c)

C) ಚಮಯುಂಗಡಂಗ ಎಂಬಲ್ಲಿ

d)

D) ಹಿಮಾಲಯದಲ್ಲಿ

3.

3. ಬ್ರಹ್ಮಪುತ್ರ ನದಿಗೆ ಟಿಬೇಟಿನಲ್ಲಿ ಏನೆಂದು ಕರೆಯುತ್ತಾರೆ?

a)

A) ಪದ್ಮಾ ನದಿ

b)

B) ಸಾಗರ ಮಾತಾ

c)

C) ಥೇಮ್ಸ್

d)

D) ಸಾಂಗಪೋ

4.

4. ದಕ್ಷಿಣ ಭಾರತದ ಉದ್ದವಾದ ನದಿ ಯಾವುದು?

a)

A) ನರ್ಮದಾ ನದಿ

b)

B) ಗೋದಾವತಿ ನದಿ.

c)

C) ಕಾವೇರಿ ನದಿ

d)

D) ನೇತ್ರಾವತಿ

5.

5) ಕೃಷ್ಣಾ ನದಿಯ ಉಗಮ ಸ್ಥಾನ ಯಾವುದು?

a)

A) ಅಮರಕಂಠಕದಲ್ಲಿ

b)

B) ಕಾವೇರಿ ಪಟ್ಟಣಂ

c)

C) ಮಹಾಬಲೇಶ್ವರದಲ್ಲಿ

d)

D) ಅಲಹಾಬಾದ್ ನಲ್ಲಿ

6.

6. ಕಾವೇರಿ ನದಿ ಎಲ್ಲಿ ಹುಟ್ಟುತ್ತದೆ?

a)

A) ಸಿವಾಹ ಸರಣಿ ಎಂಬಲ್ಲಿ ಹುಟ್ಟುತ್ತದೆ.

b)

B) ಕೈಲಾಸ ಪರ್ವತ ಎಂಬಲ್ಲಿ ಹುಟ್ಟುತ್ತದೆ.

c)

C) ಮಹಾಬಲೇಶ್ವರ ಎಂಬಲ್ಲಿ ಹುಟ್ಟುತ್ತದೆ.

d)

D) ತಲಕಾವೇರಿ ಎಂಬಲ್ಲಿ ಹುಟ್ಟುತ್ತದೆ.

7.

7) ಈ ಕೆಳಗಿನವುಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸರಿಯಾದ ಜೊಡಿ ಎರಡು ನದಿಗಳಾವುವು?

a)

A) ನರ್ಮದಾ ಮತ್ತು ತಾಪಿ

b)

B) ಸಿಂಧೂ ಮತ್ತು ಗಂಗಾ

c)

C) ಕಾವೇರಿ ಮತ್ತು ತಾಪಿ

d)

D) ಗೋದಾವರಿ ಮತ್ತು ನರ್ಮದಾ

8.

8) . ನರ್ಮದಾ ನದಿ ಎಲ್ಲಿ ಹುಟ್ಟುತ್ತದೆ?

a)

A) ಸಿವಾಹ ಸರಣಿ ಎಂಬಲ್ಲಿ ಹುಟ್ಟುತ್ತದೆ.

b)

B) ಅಮರಕಂಟಕ ಬೆಟ್ಟಗಳಲ್ಲಿ ಹುಟ್ಟುತ್ತದೆ.

c)

C) ಮಾನಸ ಸರೋವರ

d)

D) ಮುಲ್ತಾಯಿ

9.

9) ನೀರಾವರಿ ಎಂದರೇನು? |

a)

A) ಕೃಷಿ ಭೂಮಿಗೆ ಬೀಜ ಮತ್ತು ನೀರನ್ನು ಒದಗಿಸುವುದಕ್ಕೆ ನೀರಾವರಿ ಎನ್ನುವರು.

b)

B) ಕೃಷಿ ಭೂಮಿಗೆ ಕೃತಕವಾಗಿ ಗೊಬ್ಬರವನ್ನು ಒದಗಿಸುವುದಕ್ಕೆ ನೀರಾವರಿ ಎನ್ನುವರು.

c)

C) ಕೃಷಿ ಭೂಮಿಗೆ ಕೃತಕವಾಗಿ ಮಣ್ಣನ್ನು ಒದಗಿಸುವುದಕ್ಕೆ ನೀರಾವರಿ ಎನ್ನುವರು.

d)

D) ಕೃಷಿ ಭೂಮಿಗೆ ಕೃತಕವಾಗಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎನ್ನುವರು.

10.

10) ಭಾರತದ ಕೃಷಿಯು ಹೆಚ್ಚು ನೀರಾವರಿಯನ್ನು ಅವಲಂಭಿಸಿದೆ. ಏಕೆ?

a)

A) ಮಾನ್ಸೂನ್ ಮಳೆ ಕಾಲಿಕ ಮತ್ತು ಸಮಾನತೆಯಿಂದ ಕೂಡಿದೆ.

b)

B) ಮಾನ್ಸೂನ್ ಮಳೆ ಅಕಾಲಿಕ ಮತ್ತು ಅಸಮಾನತೆಯಿಂದ ಕೂಡಿದೆ.

c)

C) ಉತ್ತಮ ಫಸಲು ಪಡೆಯಲು

d)

D) ಕಡಿಮೆ ಇಳುವರಿ ಬರುವುದರಿಂದ

11.

ಭಾರತದ ಕೃಷಿಯು ಹೆಚ್ಚು ನೀರಾವರಿಯನ್ನು ಅವಲಂಭಿಸಿದೆ. ಏಕೆ?

a)

A) ಮಾನ್ಸೂನ್ ಮಳೆ ಕಾಲಿಕ ಮತ್ತು ಸಮಾನತೆಯಿಂದ ಕೂಡಿದೆ.

b)

B) ಮಾನ್ಸೂನ್ ಮಳೆ ಅಕಾಲಿಕ ಮತ್ತು ಅಸಮಾನತೆಯಿಂದ ಕೂಡಿದೆ.

c)

C) ಉತ್ತಮ ಫಸಲು ಪಡೆಯಲು

d)

D) ಕಡಿಮೆ ಇಳುವರಿ ಬರುವುದರಿಂದ

12.

12. ಭಾರತದಲ್ಲಿ ಕಾಲುವೆಗಳ ನಿರ್ವಹಣೆ ಮತ್ತು ನಿರ್ಮಾಣ ಯಾರ ಜವಾಬ್ದಾರಿಯಾಗಿದೆ?

a)

A) ರೈತರ ಜವಾಬ್ದಾರಿ

b)

B) ರೈತರ ಮತ್ತು ಸರ್ಕಾರದ ಜವಾಬ್ದಾರಿ

c)

C) ಸರ್ಕಾರದ ಜವಾಬ್ದಾರಿ

d)

D) ಮೇಲಿನ ಯಾವುದೂ ಅಲ್ಲ

13.

13. ರಿಹಾಂಡ್ ಯೋಜನೆಯಿಂದ ನಿರ್ಮಾಣವಾಗಿರುವ ಜಲಾಶಯದ ಹೆಸರೇನು?

a)

A) ಗೋವಿಂದ ವಲ್ಲಭ ಪಂತ ಸಾಗರ

b)

B) ಪಂಪ ಸಾಗರ

c)

C) ಗೋವಿಂದ ಸಾಗರ

d)

D) ನಾಗಾರ್ಜುನ ಸಾಗರ

14.

14. ಯಾವ ನದಿಕಣಿವೆ ಯೋಜನೆಯು ಅಂತರಾಷ್ಟ್ರೀಯ ಯೋಜನೆಯಾಗಿದೆ?

a)

A) ತುಂಗಭದ್ರ ಯೋಜನೆ

b)

B) ನಾಗಾರ್ಜುನ ಸಾಗರ ಯೋಜನೆ

c)

C)ಕೃಷ್ಣ ಮೇಲ್ದಂಡೆ ಯೋಜನೆ

d)

D) ಕೋಸಿ ಯೋಜನೆ

15.

15. ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯಾವುದು?

a)

A) ಹಿರಾಕುಡ್ ಯೋಜನೆ

b)

B) ದಾಮೋದರ ಯೋಜನೆ

c)

C) ಭಾಕ್ರಾ-ನಂಗಲ್ ಯೋಜನೆ

d)

D)ತುಂಗಭದ್ರ ಯೋಜನೆ

16.

16. ಅಮೇರಿಕಾದ ಟೆನಿಸ್ಸಿ ಕಣಿವೆಯ ಮಾದರಿ ಯೋಜನೆ ಯಾವುದು?

a)

A) ನಾಗಾರ್ಜುನ ಸಾಗರ ಯೋಜನೆ

b)

B) ಕೃಷ್ಣ ಮೇಲ್ದಂಡೆ ಯೋಜನೆ

c)

C) ದಾಮೋದರ ಯೋಜನೆ

d)

D) ಪಂಪ ಸಾಗರ

17.

17. ದಾಮೋದರ ನದಿಯನ್ನು 'ಬಂಗಾಳದ ದುಃಖಕಾರಿ' ನದಿ ಎಂದು ಕರೆಯುತ್ತಾರೆ. ಏಕೆ?

a)

A) ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗದ ಕಾರಣ

b)

B) ನೀರಾವರಿ ಮಾಡಲು ಸಾಧ್ಯವಾಗದ ಕಾರಣ

c)

C) ಮೀನು ಸಾಕಾಣಿಕೆಗೆ ಸಾಧ್ಯವಾಗದ ಕಾರಣ

d)

D) ಪ್ರವಾಹದಿಂದಾಗಿ ಬೆಳೆಹಾನಿ ಮತ್ತು ಪ್ರಾಣಹಾನಿ ಮಾಡುತ್ತಿತ್ತು.

18.

18. ಭಾರತದ ನೇರವಾದ ಗುರುತ್ವವುಳ್ಳ ಆಣೆಕಟ್ಟು ಯಾವುದು?

a)

A) ಹಿರಾಕುಡ್ ಅಣೆಕಟ್ಟು

b)

B) ಭಾಕ್ರಾನಂಗಲ್ ಆಣೆಕಟ್ಟು

c)

C) ಮೈಥಾನ್ ಅಣೆಕಟ್ಟು

d)

D) ಕೋನಾರ್ ಅಣೆಕಟ್ಟು

19.

19. ಭಾಕ್ರಾನಂಗಲ್ ಆಣೆಕಟ್ಟಿನ ಹಿನ್ನೀರಿಗೆ / ಜಲಾಶಯಕ್ಕೆ ಏನೆಂದು

ಕರೆಯುತ್ತಾರೆ?

a)

A) ಗೋವಿಂದ ಸಾಗರ ಎಂದು ಕರೆಯುತ್ತಾರೆ.

b)

B) ಗೋವಿಂದ ವಲ್ಲಭ ಪಂತ ಸಾಗರ

c)

C) ನಾಗಾರ್ಜುನ ಸಾಗರ

d)

D) ಪಂಪ ಸಾಗರ

20.

20. ಭಾರತದ ಅತೀ ಉದ್ದವಾದ ಆಣೆಕಟ್ಟು ಯಾವುದು?

a)

A) ಪಂಚತ್ ಹಿಲ್

b)

B) ಆಲಮಟ್ಟಿ

c)

C) ಹಿರಾಕುಡ್ ಆಣೇಕಟ್ಟು

d)

D) ತಿಲೈಯ

21.

21. ತುಂಗಭದ್ರಾ ಆಣೆಕಟ್ಟಿನ ಜಲಾಶಯಕ್ಕೆ ಏನೆಂದು ಕರೆಯುತ್ತಾರೆ

a)

A) ನಾಗಾರ್ಜುನ ಸಾಗರ.

b)

B) ಗೋವಿಂದ ಸಾಗರ

c)

C) ಗೋವಿಂದ ವಲ್ಲಭ ಪಂಥ ಸಾಗರ.

d)

D) ಪಂಪ ಸಾಗರ

22.

22. ಬಿಹಾರದ ಕಣ್ಣೀರಿನ ನದಿ ಯಾವುದು?

a)

A) ಕೋಸಿ ನದಿ

b)

B) ರಿಹಾಂದ್ ನದಿ

c)

C) ಗಂಡಕ್

d)

D) ತುಂಗಭದ್ರ

23.

23. ಒರಿಸ್ಸಾದ ಕಣ್ಣೀರಿನ ನದಿ ಯಾವುದು?

a)

A) ನರ್ಮದಾ

b)

B) ಮಹಾನದಿ

c)

C) ಚಂಬಲ್

d)

D) ಬಿಯಾಸ್

24.

24. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ಯೋಜನೆ ಯಾವುದು?

a)

A) ರಿಹಾಂದ್

b)

B) ನಾಗಾರ್ಜುನಸಾಗರ

c)

C) ಹಿರಾಕುಡ್ ಯೋಜನೆ

d)

D) ಕೋಸಿ ಯೋಜನೆ

25.

25. ಕೋಸಿ ಯೋಜನೆಗೆ ಅಂತರಾಷ್ಟ್ರೀಯ ಯೋಜನೆ ಎನ್ನುತ್ತಾರೆ. ಏಕೆ?

a)

A) ಭಾರತ ಮತ್ತು ನೇಪಾಳಗಳ ಸಂಯುಕ್ತ ಯೋಜನೆಯಾಗಿದೆ

b)

B) ಭಾರತ ಮತ್ತು ಪಾಕಿಸ್ತಾನದ ಸಂಯುಕ್ತ ಯೋಜನೆಯಾಗಿದೆ

c)

C) ಭಾರತ ಮತ್ತು ಶ್ರೀಲಂಕ ದೇಶಗಳ ಜಂಟಿ ಯೋಜನೆಯಾಗಿದೆ.

d)

D) ಭಾರತ ಮತ್ತು ಬಾಂಗ್ಲಾದೇಶ ದೇಶಗಳ ಜಂಟಿ ಯೋಜನೆಯಾಗಿದೆ.

26.

26, ರಿಹಾಂದ್ ಯೋಜನೆಯ ಜಲಾಶಯಕ್ಕೆ ಏನೆಂದು ಕರೆಯುತ್ತಾರೆ ?

a)

A) ಗೋವಿಂದ ಸಾಗರ

b)

B) ಪಂಪ ಸಾಗರ

c)

C) ನಾಗಾರ್ಜುನ ಸಾಗರ.

d)

D) ಗೋವಿಂದ ವಲ್ಲಭಪಂತ್ ಸಾಗರ

27.

27, ಗಂಗಾನದಿಯ ಉಪನದಿಗಳಲ್ಲಿ ಉದ್ದವಾದ ನದಿ ಯಾವುದು ?

a)

A) ಯಮುನಾ ನದಿ

b)

B) ಗಂಡಕ್

c)

C) ರಾಮಗಂಗ

d)

D) ಶಾರದ

28.

28. ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿಯುವ ನದಿಗಳಾವುವು? (ಸರಿಯಾದ ಗುಂಪು)

a)

A) ಪಾಲಾರ್, ಪೆನ್ನಾರ್, ಕಾವೇರಿ.

b)

B) ಭೀಮಾ, ಪೆನ್ನಾರ್ ಪಾಲಾರ್

c)

C) ನೇತ್ರಾವತಿ , ಕಾಳಿ. ಪಾಲಾರ್

d)

D) ಮಹಾನದಿ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ.

29.

29. `ಹಿಮಾಲಯದ ನದಿಗಳು ಯಾವವು?

a)

A) ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು

b)

B) ಸಟ್ಲಜ್, ರಾವಿ, ಬಿಯಾಸ್,

c)

C) ಮಹಾನದಿ, ನರ್ಮದ, ಸುವರ್ಣರೇಖಾ,

d)

D) ಸಿಂಧೂ, ಸುವರ್ಣರೇಖಾ, ಚೀನಾಬ್.

30.

30. 'ಪರ್ಯಾಯ ಪ್ರಸ್ಥಭೂಮಿ ನದಿಗಳು ಯಾವವು?

a)

A) ಮಹಾನದಿ, , ಕೃಷ್ಣ, ಕಾವೇರಿ, ನರ್ಮದಾ ಮತ್ತು ತಾಪಿ.

b)

B) ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ ಮತ್ತು ತಾಪಿ.

c)

C) ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ ಮತ್ತು.

d)

D), ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ ಮತ್ತು ತಾಪಿ.

31.

31) ಕರ್ನಾಟಕದಲ್ಲಿ ಅತಿ ಉದ್ದವಾದ ನದಿ ಯಾವುದು?

a)

A) ಕೃಷ್ಣಾ ನದಿ

b)

B) ತುಂಗಭದ್ರಾ

c)

C) ಕಾವೇರಿ

d)

D) ವರದಾ

32.

32. ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಸೇರಿದ ನಂತರ ಅವುಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ?

a)

A) ಪದ್ಯ ನದಿ

b)

B) ನಂದಿನಿ

c)

C) ಸುಹಾಸಿನಿ

d)

D) ಚಂದ್ರಿಕಾ

33.

33. 'ಸಾರ್ವಕಲಿಕ ಕಾಲುವೆ' ಎಂದರೇನು?

a)

A) ಕೆರೆಗಳಲ್ಲಿ ನೀರು ಸಂಗ್ರಹಿಸಿ ನೀರನ್ನು ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು

b)

B) ಕೆರೆಗಳಲ್ಲಿ ನೀರು ಸಂಗ್ರಹಿಸುವುದು.

c)

C) ನದಿಗಳಿಗೆ ಆಣೆಕಟ್ಟು ನಿರ್ಮಿಸಿ ಜಲಾಶಗಳಲ್ಲಿ ನೀರನ್ನು ಸಂಗ್ರಹಿಸಿ

ಅದನ್ನು ಕಾಲುವೆಗಳ ಮೂಲಕ ಕೃಷಿಗೆ ಪೂರೈಸುವುದು

d)

D) ನಗರಗಳ ಚರಂಡಿ ನೀರನ್ನು ಶುದ್ದೀಕರಿಸುವುದು

34.

34. ಯಾವ ನದಿಯ ಬಯಲಿನಲ್ಲಿ ಬಾವಿ ನೀರಾವರಿ ವ್ಯಾಪಕವಾಗಿ

ರೂಢಿಯಲ್ಲಿದೆ?

a)

A) ಗಂಡಕ್

b)

B) ಸಟ್ಲಜ್

c)

C) ಗಂಗಾ ನದಿ

d)

D) ರಾವಿ

35.

35. ಉತ್ತರ ಕರ್ನಾಟಕದ ಅತಿ ದೊಡ್ಡ ವಿವಿದೋದ್ದೇಶ ನದಿ ಕಣಿವೆ

ಯೋಜನೆ ಯವುದು?

a)

A) ಕೃಷ್ಣಾ ಮೇಲ್ದಂಡೆ ಯೋಜನೆ

b)

B) ತುಂಗಭದ್ರ ಯೋಜನೆ

c)

C) ಕಾವೇರಿ ನದಿ ಯೋಜನೆ.

d)

D) ನೇತ್ರಾವತಿ ಯೋಜನೆ

36.

36. . 'ಪ್ರವಾಹ ಕಾಲುವೆ' ಎಂದರೇನು?

a)

A) ನದಿಗಳಿಗೆ ಆಣೆಕಟ್ಟುಗಳನ್ನು ನಿರ್ಮಿಸದೆ ಅವುಗಳಿಗೆ ನೇರವಾಗಿ ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು

b)

B) ಕೆರೆಗಳಿಗೆ ನೇರವಾಗಿ ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು

c)

C) ಹಳ್ಳಗಳಿಗೆ ಅಡ್ಡ ಕಟ್ಟೆಗಳನ್ನು ನಿರ್ಮಿಸದೆ ಅವುಗಳಿಗೆ ನೇರವಾಗಿ ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು

d)

D) ಸಮ್ಮುದ್ರಕ್ಕೆ ನೇರವಾಗಿ ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು

37.

37) ಈ ನಕ್ಷೆಯಲ್ಲಿ ಗುರುತಿಸಿರುವ ನದಿಗಳ ಜಾಲ ಯಾವುದು ?

a)

A)ಗಂಗಾನದಿ ಜಾಲ

b)

B)ಬ್ರಮಪುತ್ರ ನದಿ ಜಾಲ

c)

C)ಗೋದಾವರಿ ನದಿ ಜಾಲ

d)

D)ಕಾವೇರಿ ನದಿ ಜಾಲ