Free Printable Worksheets
Font size
More settings
ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ‘ಟ್ರಾನ್ಸ ಸೈಬೆರಿಯನ್ ‘ ಯಾವ ದೇಶದಲ್ಲಿದೆ?
ರಷ್ಯಾ.
ಜಪಾನ.
ಜರ್ಮನಿ.
ಚೀನಾ.
ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?
ರಾಜಾಜಿ ಗೋಪಾಲಚಾರ್ಯ.
ಜಿ.ವಿ.ಮಾಳವಾಂಕರ.
ಗೋವಿಂದ ರಾನಡೆ.
ಮದನ ಮೋಹನ ಮಾಳವಿಯ.
ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
ಋಗ್ವೇದ.
ಸಾಮವೇದ
ಯಜುರ್ವೇದ.
ಅಥರ್ವವೇದ.
ತಾನಸೇನರ ಮೊದಲಿನ ಹೆಸರೇನು? (a)
ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
ಅಕ್ಬರ್
ಚಂದ್ರಗುಪ್ತ.
ಶಿವಾಜಿ.
ಕೃಷ್ಣದೇವರಾಯ.