wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸ ಪ್ರಶ್ನೆ ಕಾರ್ಯಕ್ರಮ

Total questions: 25

Worksheet time: 13mins

Name
Class
Date
1.

ಸ್ಕಾರ್ಪೀನ್ ಜಲಾಂತರ್ಗಾಮಿ ಮಾಹಿತಿ ಸೋರಿಕೆ ಪ್ರಕರಣ ತನಿಖೆ ನಡೆಸಲು ರಕ್ಷಣಾ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ಯಾರು?

a)

ಸುನೀಲ್ ಲಂಬಾ

b)

ಅಶೋಕ್ ಕುಮಾರ್

c)

ಸುಖವೀರ್ ಸಿಂಗ್

d)

ಚಂದ್ರಕುಮಾರ್ ರಾಥೋಡ್

2.

ಭಾರತ ರತ್ನ' ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?

a)

1952

b)

1953

c)

1954

d)

1955

3.

_________ ರನ್ನು ಕ್ರಿಕೆಟ್ ಮಾಂತ್ರಿಕ ಎಂದು ಕರೆಯುತ್ತಾರ

a)

ಸಚಿನ್ ತೆಂಡೂಲ್ಕರ್

b)

ಡಾನ್ ಬ್ರಾಡಮನ್

c)

ಕಪೀಲದೇವ

d)

ಸುನಿಲ ಗವಾಸ್ಕರ್

4.

ಮಹಾಭಾರತದಲ್ಲಿ, ನಕುಲನ ಪತ್ನಿ ಕರೇಣುಮತಿಯು ಯಾವ ರಾಜನ ಮಗಳಾಗಿದ್ದಳು?

a)

ಶಿಶುಪಾಲ

b)

ದ್ರುಪದ

c)

ಶಲ್ಯ

d)

ಶಕುನಿ

5.

ಮಹಾಭಾರತದಲ್ಲಿ, ಕೃಷ್ಣನ ಸೋದರಳಿಯ ಯಾರು?

a)

ಸುಧಾಮ

b)

ಅಭಿಮನ್ಯು

c)

ಏಕಲವ್ಯ

d)

ಶಿಶುಪಾಲ

6.

ಟ್ರೈಕ್ಲೋರೋ ಮೀಥೇನ್ ಅನ್ನು ಸಾಮಾನ್ಯವಾಗಿ ಹೇಗೆ ಕರೆಯಲಾಗುತ್ತದೆ?

a)

ನಗಿಸುವ ಅನಿಲ

b)

ಕ್ಲೋರೋಫಾರ್ಮ್

c)

ಸುವಾಸನೆಭರಿತ ಉಪ್ಪು

d)

ಅಶ್ರು ವಾಯು

7.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (Pension Fund Regulatory and Development Authority) ಕೇಂದ್ರ ಸ್ಥಳ ಎಲ್ಲಿದೆ?

a)

ಮುಂಬೈ

b)

ಪುಣೆ

c)

ದೆಹಲಿ

d)

ಬೆಂಗಳೂರು

8.

ಬೋರ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಅಂಬ್ಯುಲೆನ್ಸ್ ಕಾರ್ಪ್ ಅನ್ನು ಯಾರು ನಿರ್ಮಿಸಿದರು?

a)

ಫಿರೋಜ್‌ಶಾ ಮೆಹ್ತಾ

b)

ಸರ್ದಾರ್ ವಲ್ಲಭಭಾಯಿ ಪಟೇಲ್

c)

ದಾದಾಭಾಯಿ ನೌರೋಜಿ

d)

ಮಹಾತ್ಮ ಗಾಂಧಿ

9.

ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು?

a)

ಮಹಾಮಸ್ತಿಷ್ಕ

b)

ಮದ್ಯದ ಮೆದುಳು

c)

ಹಿಮ್ಮೆದುಳು

d)

ಯಾವುದು ಅಲ್ಲ

10.

ಸಮ ಕೋನ ಎಂದರೆ....

a)

45°

b)

90°

c)

180°

d)

360°

11.

ಭಾರತದಲ್ಲಿ ಕ್ರೀಡಾ ತರಬೇತುದಾರರಿಗೆ ನೀಡಲ್ಪಡುವ ಅತ್ಯುಚ್ಛ ಪ್ರಶಸ್ತಿ ಯಾವುದು?

a)

ಕರ್ಣ ಪ್ರಶಸ್ತಿ

b)

ದ್ರೋಣಾಚಾರ್ಯ ಪ್ರಶಸ್ತಿ

c)

ಕೃಪಾಚಾರ್ಯ ಪ್ರಶಸ್ತಿ

d)

ಏಕಲವ್ಯ ಪ್ರಶಸ್ತಿ

12.

ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವಾಗ ಆರಂಭಿಸಿದರು?

a)

9ನೇ ಅಗಸ್ಟ್ 1938

b)

9ನೇ ಅಗಸ್ಟ್ 1933

c)

9ನೇ ಅಗಸ್ಟ್ 1942

d)

9ನೇ ಅಗಸ್ಟ್ 1952

13.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?

a)

ಸಾಡ್ಲರ್ ಆಯೋಗ.

b)

ಚಾರ್ಲ್ಸವುಡ್ ಆಯೋಗ

c)

ಹಂಟರ್ ಆಯೋಗ

d)

ಶ್ಯಾಲೆ ಆಯೋಗ

14.

ಪ್ರಸ್ತುತ ನಗರ ಅಲಹಾಬಾದ್‌ನ ಸ್ಥಾಪಕರು ಯಾರು?

a)

ಜಹಾಂಗೀರ್

b)

ಬಾಬರ್

c)

ಔರಂಗ್‌ಜೇಬ್

d)

ಅಕ್ಬರ್

15.

ಪೆದ್ದಣ್ಣ ಎಂಬಾತ ಯಾವ ದೊರೆಯ ಆಸ್ಥಾನದ ಕವಿ?

a)

ಪುಲಿಕೇಶಿ

b)

ರಾಜೇಂದ್ರ ಚೋಳ

c)

ಕೃಷ್ಣ ದೇವ ರಾಯ

d)

ಮಲಿಕ್ ಅಹ್ಮದ್

16.

ಭಾರತ ಮತ್ತು ಪಾಕಿಸ್ತಾನ ನಡುವೆ “ಸಿಂಧೂನದಿ ಜಲ ಒಪ್ಪಂದಕ್ಕೆ” ಸಹಿ ಹಾಕಿದ ವೇಳೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದವರು ಯಾರು?

a)

ಅಯೂಬ್ ಖಾನ್

b)

ಇಸ್ಕಂದರ್ ಮಿರ್ಜಾ

c)

ಯಾಹ್ಯ ಖಾನ್

d)

ಜುಲ್ಫೀಕರ್ ಅಲಿ ಭಟ್

17.

ಭಾರತದ ರಾಷ್ಟ್ರೀಯ ವೃಕ್ಷ ಯಾವುದು?

a)

ಆಲ

b)

ಮಾವು

c)

ತಾಳೆ

d)

ಅರಳಿ

18.

ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?

a)

ಕೆಂಪು

b)

ಹಸಿರು

c)

ಕಪ್ಪು

d)

ಹಳದಿ

19.

ಇವುಗಳಲ್ಲಿ ಯಾವುದನ್ನು ರೀಮ್‌ಗಳಲ್ಲಿ ಮತ್ತು ಕ್ಯಾಲಿಪರ್‌ಗಳೆರಡರಲ್ಲಿಯೂ ಅಳೆಯಲಾಗುತ್ತದೆ?

a)

ಬೆಳ್ಳಿ

b)

ಗಾಜು

c)

ಕಾಗದ

d)

ಉಪ್ಪು

20.

ದಕ್ಷಿಣ ಭಾರತದ ಚಕ್ರವರ್ತಿ' ಎಂದು ಬಿರುದು ಹೊಂದಿದವರು ಯಾರು?

a)

ಎರಡನೇ ಪುಲಿಕೇಶಿ

b)

ಕೃಷ್ಣ ದೇವರಾಯ

c)

ಪ್ರೌಢದೇವರಾಯ

d)

ಲಕ್ಕಣ ದಂಡೇಶ

21.

ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?

a)

ಬೆಳಗಾವಿ

b)

ಮೈಸೂರು

c)

ಕಲಬುರ್ಗಿ

d)

ಬೆಂಗಳೂರು

22.

_________ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.

a)

ಪ್ಲಾಸ್ಮ

b)

ಕೆಂಪು ರಕ್ತ ಕಣ

c)

ಬಿಳಿ ರಕ್ತ ಕಣ

d)

ಕಿರು ತಟ್ಟೆ

23.

ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

a)

ಅಮೆರಿಕ

b)

ಆಸ್ಟ್ರೇಲಿಯಾ

c)

ಐರ್ಲೆಂಡ್

d)

ಕೆನಡಾ

24.

ಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?

a)

ಕಮಲ

b)

ಚರಕ

c)

ಸಿಂಹ

d)

ಗುಲಾಬಿ

25.

ಈ ಕೆಳಗಿನ ಯಾವ ದಿನವನ್ನು ಭಾರತದ ನೌಕಾಸೇನಾ ದಿನ್ನವನ್ನಾಗಿ ಆಚರಿಸಲಾಗುತ್ತದೆ?

a)

ಡಿಸೆಂಬರ್ 04.

b)

ಅಕ್ಟೋಬರ್ 8

c)

ಮಾರ್ಚ್ 5

d)

ಆಗಸ್ಟ್ 8