wayground logo

Free Printable Worksheets

NEW

Font size

S
M
L
XL
Worksheets

Simple science

Total questions: 10

Worksheet time: 5mins

Name
Class
Date
1.

Total Number of bones in human body

a)

200

b)

198

c)

206

d)

308

2.

ಮಾನವನ ದೇಹದಲ್ಲಿರುವ ಅತ್ಯಂತ ದೊಡ್ಡ ಮೂಳೆ

a)

ಇನ್ಕಮ್

b)

ಫೀಮರ್

c)

ಮ್ಯಾಲಿಯಸ್

d)

ಸ್ಟಿರಪ್

3.

ರಕ್ತವನ್ನು ಸೋಸುವ ದೇಹದ ಅಂಗ

a)

ಮೂತ್ರಪಿಂಡ

b)

ಶ್ವಾಸಕೋಶ

c)

ಹೃದಯ

d)

ಜಠರ

4.

ಮಾನವ ದೇಹದ ಒಳಗಿನ ಅತ್ಯಂತ ದೊಡ್ಡ ಅಂಗ

a)

ಹೃದಯ

b)

ಶ್ವಾಸಕೋಶ

c)

ಮೆದುಳು

d)

ಯಕೃತ್

5.

ಆರೋಗ್ಯವಂತ ನ ಹೃದಯ ಬಡಿತ

a)

೧೨೦/೮೦

b)

೧೨೫/೮೦

c)

೧೫೦/೧೦

d)

೧೨೦/೯೦

6.

ಬೆನ್ನುಮೂಳೆಯನ್ನು ಹೊಂದಿರುವ ಪ್ರಾಣಿಗಳು

a)

ಅಕಶೇರುಕಗಳು

b)

ಸಸ್ತನಿಗಳು

c)

ಸರೀಸೃಪಗಳು

d)

ಕಶೇರುಕಗಳು

7.

ಕರೋನಾ ಮಾನವನ ಈ ಅಂಗಕ್ಕೆ ಸೋಂಕು ತರುತ್ತದೆ

a)

ರಕ್ತನಾಳ

b)

ಗಂಟಲು

c)

ಶ್ವಾಸಕೋಶ

d)

ಮೂಗು

8.

ಮಾನವ ದೇಹದ ಚಲನವಲನಗಳಿಗೆ ಕಾರಣವಾದ ಅಂಗಾಂಶ

a)

ನರಕೋಶ

b)

ಸ್ನಾಯುಕೋಶ

c)

ರಕ್ತ

d)

ಮೂಳೆ

9.

ಮಾನವ ದೇಹದ ರಾಸಾಯನಿಕ ಕಾರ್ಖಾನೆ

a)

ಶ್ವಾಸಕೋಶ

b)

ಹೃದಯ

c)

ಯಕೃತ್ತು

d)

ಚರ್ಮ

10.

ಮೆದುಳಿನ ಅತ್ಯಂತ ದೊಡ್ಡ ಭಾಗ

a)

ಅನುಮಸ್ತಿಷ್ಕ

b)

ಮಹಾಮಸ್ತಿಷ್ಕ

c)

ಮದ್ಯಮೆದುಳು

d)

ಪಾನ್ಸ