Wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 11

Worksheet time: 6mins

Name
Class
Date
1.

ಧಗಧಗ ಪದ ಯಾವ ವ್ಯಾಕರಣಾಂಶಕ್ಕೆ ಉದಾ:

a)

ದ್ವಿರುಕ್ತಿ

b)

ಜೋಡು ನುಡಿ

c)

ಅನುಕರಣಾವ್ಯಯ

d)

ನುಡಿಗಟ್ಟು

2.

ಹಳೆಗನ್ನಡ ಪದದಲ್ಲಿನ ಸಂಧಿ

a)

ಗುಣ

b)

ಸವರ್ಣದೀರ್ಘ

c)

ಲೋಪ

d)

ಆದೇಶ

3.

ಸೀತೆಯ ಮುಖಕಮಲ ಅರಳಿತು ಇಲ್ಲಿರುವ ಅಲಂಕಾರ.

a)

ರೂಪಕ

b)

ಉಪಮಾ

c)

ಉತ್ಪ್ರೇಕ್ಷೆ

d)

ದೃಷ್ಟಾಂತ

4.

ಸಪ್ತಮೀ ವಿಭಕ್ತಿಯ ಕಾರಕಾರ್ತ

a)

ಸಂಬಂಧ

b)

ಕರ್ಮ

c)

ಅಧೀಕರಣ

d)

ಅಪದಾನ

5.

ಸ್ವರಗಳು ಎಷ್ಟು?

a)

೧೦

b)

೧೩

c)

೨೫

d)

೩೪

6.

ಸಂಧ್ಯಕ್ಷರಗಳು ಇವುಗಳಾಗಿವೆ?

a)

ಅ ಆ

b)

ಕ ಖ

c)

ಐ ಔ

d)

ಯ ರ

7.

ಸಂಗೀತ ಇಲ್ಲಿರುವ ಗಣ ಯಾವುದು?

a)

ಮಗಣ

b)

ಸಗಣ

c)

ರಗಣ

d)

ತಗಣ

8.

ಅರ್ತಿ ಪದದ ಅರ್ಥ.

a)

ಸ್ನೇಹ

b)

ಸ್ವಾರ್ಥ

c)

ಪ್ರೀತಿ

d)

ದ್ವೇಷ

9.

ಭಕ್ತಿ ಪದದ ತದ್ಬವ ಪದ

a)

ಬಕುತಿ

b)

ಶಕುತಿ

c)

ವಿಕೃತಿ

d)

ಮಾರುತಿ

10.

'ಕಾವೇರಿ' ಇಲ್ಲಿರುವ ವ್ಯಾಕರಣಾಂಶ

a)

ಅನ್ವರ್ಥನಾಮ

b)

ಅಂಕಿತನಾಮ

c)

ರೂಡನಾಮ

d)

ಸರ್ವನಾಮ

11.

ಭೂತಕಾಲದ ಕಾಲದ ಕಾಲ ಸೂಚಕ ಪ್ರತ್ಯಯ ಪದ

a)

ವ

b)

ಉವ

c)

ಅದ

d)

ದ