NEW
Font size
Worksheetsಅಧ್ಯಾಯ 2 ಭಾರತದ ಮೇಲ್ಮೈ ಲಕ್ಷಣಗಳು
Total questions: 25
Worksheet time: 13mins
ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು ?
A) ಮೌಂಟ್ ಗಾಡ್ವಿನ್ ಆಸ್ಟಿನ್
B) ಕಾಂಚನಜುಂಗಾ
C ) ದವಳಗಿರಿ
D) ನಂದಾದೇವಿ
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ ?
A) ಪಳನಿ
B) ಅನೈಮುಡಿ )
C) ಅಣ್ಣಾಮಲೈ
ಆ) ಕಾರ್ಡಮಮ್
3. ಹಿಮಾಲಯ ಪರ್ವತದ ಎತ್ತರವಾದ ಸರಣಿ ಯಾವುದು?
A) ಶಿವಾಲಿಕ್ ಬೇಟ್ಟಗಳು
B) ಮಹಾಹಿಮಾಲಯ
C) ಒಳ ಹಿಮಾಲಯ
D) ಕಣ್ಣನ್ ದೇವನ್ ಬೆಟ್ಟಗಳು
4. ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರ ಯಾವುದು?
A) ಅನೈಮುಡಿ
B)ಕೆಳಹಂತದ ಬೆಟ್ಟಗಳು
C) ಪೀರ್ ಪಂಜಾಲ್
D) ಮೌಂಟ್ ಎವರೆಸ್ಟ್
5. ಡೂನ್ಸ್ ಗಳೆಂದರೇನು? :
A) ಶಿವಾಲಿಕ ಬೆಟ್ಟಗಳಲ್ಲಿರುವ ಸಮತಟ್ಟಾದ ತಳವುಳ್ಳ ಕಣಿವೆಗಳು
B) ಇಳಿಜಾರಾದ ಕಣಿವೆಗಳು
C) ಎತ್ತರವಾದ ಬೆಟ್ಟಗಳು
D) ಸಮತಟ್ಟಾದ ಮತ್ತು ತಗ್ಗಾದ ತಳವುಳ್ಳ ಕಣಿವೆಗಳು
6. ಅರಾವಳಿ ಸರಣಿಯಲ್ಲಿ ಎತ್ತರವಾದ ಶಿಖರ ಯಾವುದು?
A) ಗುರುಶಿಖರ
B) ಅರ್ಮಕೊಂಡ
C) ಮಹದೇವ್
D) ನಾಗತಿಬ
7. ಪ್ರಪಂಚದ ಅತೀ ವಿಶಾಲವಾದ ಮೆಕ್ಕಲು ಮೈದಾನ ಯಾವುದು?
A) ಕರಾವಳಿ ಮೈದಾನ
B) ಪರ್ಯಾಯ ಪ್ರಸ್ಥಭೂಮಿ
C) ಉತ್ತರದ ಮೈದಾನ
D)ದಖನ್ ಪ್ರಸ್ಥಭೂಮಿ
9. ಪಶ್ಚಿಮ ತೀರದ ಉತ್ತರ ಭಾಗವನ್ನು ಏನೆಂದು ಕರೆಯುತ್ತಾರೆ?
A) ಉತ್ಕಲ ತೀರ
B) ಮಲಬಾರ್ ತೀರ
C) ಕೊಂಕಣ ತೀರ
D) ಉತ್ತರ ಸರ್ಕಾರ್ ತೀರ
10. ಪೂರ್ವ ತೀರದ ಉತ್ತರ ಭಾಗವನ್ನು ಏನೆಂದು ಕರೆಯುತ್ತಾರೆ ?
A) ಮಲಬಾರ್ ತೀರ
B) ಉತ್ತರ ಸರ್ಕಾರ್ ತೀರ
C) ಕೊಂಕಣ ತೀರ
D) ಉತ್ಕಲ ತೀರ
11. ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳನ್ನು ಎಲ್ಲಿ ಸಂಧಿಸುತ್ತವೆ?
a) ನೀಲಗಿರಿ ಬೆಟ್ಟಗಳು
b) ಮೈಕಲ್ ಬೆಟ್ಟಗಳು
c) ಮಹದೇವ ಬೆಟ್ಟಗಳು
d) ಚೋಟಾ ನಾಗಪೂರ ಪ್ರಸ್ಥ ಭೂಮಿ
ಪೂರ್ವಘಟ್ಟಗಳಲ್ಲೇ ಎತ್ತರವಾದ ಶಿಖರ ಯಾವುದು?
A) ಆರ್ಮಕೋಂಡ
B) ಕಣ್ಣನ್ ದೇವನ್ ಬೆಟ್ಟಗಳು
C) ಕಾರ್ಡಮಮ್
D) ಪಳನಿಬಿಳಿ
ಮಹಾ ಹಿಮಾಲಯ ಸರಣಿಯನ್ನು ಹಿಮಾದ್ರಿ ಎಂದು ಕರೆಯುತ್ತಾರೆ. ಏಕೆ?
A) ಯಾವಾಗಲೂ ಹಿಮದಿಂದ ಆವರಿಸಿರುವುದರಿಂದ.
B) ತೇವಾಂಶ ಕಡಿಮೆ ಇರುವುದರಿಂದ
C) ಬಣ್ಣದಿಂದ ಕೂಡಿರುವುಇದರಿಂದ
D) ಉಷ್ಣಾಂಶ ಕಡಿಮೆ ಇರುವುದರಿಂದ
ಹಿಮನದಿಗಳಿಗೆ ಎರಡು ಉದಾಹರಣೆ ಕೊಡಿ.
A) ಕೃಷ್ಣಾ ಮತ್ತು ಕಾವೇರಿ
B) ಗೋದಾವರಿ ಮತ್ತು ಮಹಾನದಿ
C) ಗಂಗೋತ್ರಿ ಮತ್ತು ಯಮನೋತ್ರಿ
D) ಗಂಗಾ ಮತ್ತು ಯಮುನಾ
13. ಒಳ ಹಿಮಾಲಯ ಸರಣಿಯ ಇನ್ನೊಂದು ಹೆಸರನ್ನು ತಿಳಿಸಿ.
A) ಗಂಗೋತ್ರಿ
B) ಹಿಮಾಚಲ
C) ನಂಗಾ ಪರ್ವತ
D) ಹಿಮಾದ್ರಿ
ಉತ್ತರದ ಮೈದಾನದ ನಿರ್ಮಾಣಕ್ಕೆ ಕಾರಣವಾದ ನದಿಗಳಾವುವು?
A) ರಾವಿ ಬಿಯಾಸ್ ಕಾವೇರಿ,
B) ಸಟ್ಲಜ್, ಗಂಗಾ, ಬ್ರಹ್ಮಪುತ್ರ
C) ಬಿಯಾಸ್ ಗಂಗಾ ಯಮುನಾ,
D) ಗೋದಾವರಿ ನರ್ಮದಾ ಸಿಂಧೂ,
ಉತ್ತರದ ಪರ್ವತಗಳ ಪಾದ ಭಾಗದ ಸರಣಿಗಳ ಇನ್ನೊಂದು ಹೆಸರೇನು?
A) ಶಿವಾಲಿಕ ಬೆಟ್ಟಗಳು
B) ಎತ್ತರ ಬೆಟ್ಟಗಳು
C) ಬೃಹತ್ ಬೆಟ್ಟಗಳು
D) ಸಣ್ಣಬೆಟ್ಟಗಳು
16. ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದುದು ಯಾವುದು?
A) ಪರ್ಯಾಯ ಪ್ರಸ್ಥಭೂಮಿ
B) ಉತ್ತರದ ಪರ್ವತಗಳು.
C) ಪರ್ಯಾಯ ಪ್ರಸ್ಥಭೂಮಿ.
D) ಉತ್ತರದ ಮೈದಾನಗಳು.
17. ಲಗೂನ್ ಸರೋವರಗಳು ಕಂಡುಬರುವದು ಇಲ್ಲಿ
A) ಪಶ್ಚಿಮ ಕರಾವಳಿ
B) ಸಿವಾಲಿಕ್ ಶ್ರೇಣಿ
C) ಉತ್ತರ ಮೈದಾನ
D) ಪೂರ್ವ ಕರಾವಳಿ
18, ಉತ್ತರದ ಮಹಾಮೈದಾನ ಹೇಗೆ ನಿರ್ಮಾಣಗೊಂಡಿದೆ?
A) ಪಶ್ಚಿಮಕ್ಕೆ ಹರಿಯುವ ನದಿಗಳು ತಂದು ಸಂಚಯಿಸಿರುವ ಮೆಕ್ಕಲು ಮಣ್ಣಿನಿಂದ.
B) ಉತ್ತರ ಭಾರತದ ನದಿಗಳು ಹಿಮಾಲಯದಿಂದ ತಂದು ಸಂಚಯಿಸಿರುವ ಮೆಕ್ಕಲು ಮಣ್ಣಿನಿಂದ.
C) ಪೂರ್ವಕ್ಕೆ ಹರಿಯುವ ನದಿಗಳು ತಂದು ಸಂಚಯಿಸಿರುವ ಮೆಕ್ಕಲು ಮಣ್ಣಿನಿಂದ.
D) ನದಿಗಳು ತಂದು ಸಂಚಯಿಸಿರುವ ಮೆಕ್ಕಲು ಮಣ್ಣಿನಿಂದ.
ಪ್ರಪಂಚದ ಅತೀ ಹೆಚ್ಚು ವಿಶಾಲವಾದ ಮೆಕ್ಕಲು ಮಣ್ಣು ಹೊಂದಿದ ಭಾರತದ ಭೌಗೋಳಿಕ ವಿಭಾಗ ಯಾವುದು?
A) ಪರ್ಯಾಯ ಪ್ರಸ್ಥಭೂಮಿ.
B) ಉತ್ತರದ ಮಹಾಮೈದಾನ
C) ಕರಾವಳಿ ಮೈದಾನ
D) ಉತ್ತರದ ಪರ್ವತಗಳು
20, ಪಶ್ಚಿಮ ಘಟ್ಟಗಳಿಗಿರುವ ಇನ್ನೊಂದು ಹೆಸರೇನು?
A) ಹಿಮಾದ್ರಿ
B) ಸಹ್ಯಾದ್ರಿ ಬೆಟ್ಟಗಳು
C) ನಿತ್ಯ ಹರಿದ್ವರ್ಣ
D) ಹುಲ್ಲುಗಾವಲು
ಪರ್ಯಾಯ ಪ್ರಸ್ಥಭೂಮಿ ಜಲಶಕ್ತಿಗೆ ಪೂರಕ ಕಾರಣ ತಿಳಿಸಿ.
A) ನದಿಗಳು ವೇಗವಾಗಿ ಹರಿಯುವದರಿಂದ
B) ನದಿಗಳು ವಿಶಾಲವಾಗಿ ಹರಿಯುವದರಿಂದ
C) ನದಿಗಳು ಜಲಪಾತವನ್ನು ಸೃಷ್ಟಿಸುವುದರಿಂದ
D) ನದಿಗಳು ಬಹಳಷ್ಟು ಹರಿಯುವುದರಿಂದ
ಭಾರತದ ಕರಾವಳಿ ಮೈದಾನಗಳು ವಿದೇಶಿ ವ್ಯಾಪಾರದ ಅಭಿವೃದ್ಧಿಗೆ
ಸಹಾಯಕ, ಹೇಗೆ?
A) ವಿಶಾಲ ಕರಾವಳಿ ಇರುವುದರಿಂದ
B) ಬಂದರುಗಳನ್ನು ಒಳಗೊಂಡಿರುವುದರಿಂದ.
C) ವಿಶಾಲ ಹಿನ್ನಾಡು ಇರುವುದರಿಂದ
D) ಆರ್ಥಿಕತೆ ಮುಂದುವರೆದಿರುವುದರಿಂದ
23, ಭಾರತದ ದ್ವೀಪಗಳಲ್ಲಿ ಅತೀ ಹೆಚ್ಚು ದ್ವೀಪಗಳು ಎಲ್ಲಿವೆ?
A) ಅಂಡಮಾನ್ ಮತ್ತು ನಿಕೋಬಾರ್
B) ಲಕ್ಷದ್ವೀಪ
C) ಕೇಂದ್ರಾಡಳಿತ ಪ್ರದೇಶ
D) ಕರಾವಳಿ ಪ್ರದೇಶ
ಹವಳ ದ್ವೀಪಗಳೆಂದು ಗುರುತಿಸಲಾಗುವ ದ್ವೀಪಗಳು
A) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
B) ಲಕ್ಷದ್ವೀಪ ದ್ವೀಪಗಳು
C) ಅಂಡಮಾನ್ ದ್ವೀಪಗಳು
D) ನಿಕೋಬಾರ್ ದ್ವೀಪಗಳು
