Wayground logo

Free Printable Worksheets

Font size

S
M
L
XL
Worksheets

ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ

Total questions: 31

Worksheet time: 16mins

Name
Class
Date
1.

1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರು ಯಾರು ?

a)

A) ದಾದಾಬಾಯಿ ನವರೋಜಿ

b)

B) ಗೋಪಾಲಕೃಷ್ಣ ಗೋಖಲೆ

c)

C) ಮಹಾತ್ಮ ಗಾಂಧೀಜಿ

d)

D) ಡಬ್ಲ್ಯೂ ಸಿ ಬ್ಯಾನರ್ಜಿ

2.

2) ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿದ ಸ್ವತಂತ್ರ ಹೋರಾಟಗಾರರ ಗುಂಪು ಯಾವುದು ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರಿಗಳು

d)

D) ವಿನಾಶ ಗಾಮಿಗಳು

3.

3) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದದ್ದು ಯಾವಾಗ ?

a)

A) 1880

b)

B)1885

c)

C) 1947

d)

D) 1950

4.

4) 'ಭಾರತದ ಸಂಪತ್ತು ಪ್ರವಾಹದ ರೂಪದಲ್ಲಿ ಇಂಗ್ಲೆಂಡಿಗೆ ಹರಿದು ಹೋಗುತ್ತಿದೆ' ಎಂಬುದು ಯಾವ ಸಿದ್ಧಾಂತವಾಗಿದೆ?

a)

A) ಸಂಪತ್ತಿನ ಸೋರಿಕೆ ಸಿದ್ಧಾಂತ

b)

B) ಸಂಪತ್ತಿನ ಏರಿಕೆ ಸಿದ್ಧಾಂತ

c)

C) ಬಿಳಿಯನ ಮೇಲಿನ ಹೊರೆ ಸಿದ್ದಾಂತ

d)

D) ಸಂಪತ್ತಿನ ಕರಗುವಿಕೆ ಸಿದ್ಧಾಂತ

5.

5) ಸ್ವತಂತ್ರ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸಲು ಶಿವಾಜಿ ಜಯಂತಿ ದುರ್ಗಾ ಜಯಂತಿ ಗಣೇಶ ಚತುರ್ಥಿ ಮುಂತಾದ ಧಾರ್ಮಿಕ ಉತ್ಸವಗಳನ್ನು ಜಾರಿಗೆತಂದ ಸ್ವಾತಂತ್ರ್ಯ ಹೋರಾಟಗಾರ ಯಾರು ?

a)

A) ಸುಭಾಷ್ ಚಂದ್ರ ಬೋಸ್

b)

B) ಬಾಲ ಗಂಗಾಧರ ತಿಲಕ

c)

C) ಬಿ ಆರ್ ಅಂಬೇಡ್ಕರ್

d)

D) ಮಹಾತ್ಮ ಗಾಂಧಿ

6.

6) ಬಂಗಾಳದ ವಿಭಜನೆ ಯೋಜನೆಯನ್ನು ರೂಪಿಸಿದವರು ಯಾರು ?

a)

A) ಲಾರ್ಡ್ ಮೌಂಟ್ ಬ್ಯಾಟನ್

b)

B) ಲಾರ್ಡ ಕಾರ್ನ ವಾಲಿಸ್

c)

C) ಲಾರ್ಡ ಕರ್ಜನ

d)

D) ಲಾರ್ಡ್ ಬೆಂಟಿಂಗ್

7.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಆರಂಭಿಕ ಸಭೆಗೆ ಪ್ರಮುಖ ಉದ್ದೇಶ ಏನಾಗಿತ್ತು ?

a)

A) ಸ್ವಾತಂತ್ರ್ಯ

b)

B) ರಾಷ್ಟ್ರೀಯ ಐಕ್ಯತೆ

c)

C) ಬ್ರಿಟಿಷರನ್ನು ಹೊಡೆದೋಡಿಸುವುದು

d)

D) ಭಾರತೀಯತೆಯನ್ನು ಎತ್ತಿ ಹಿಡಿಯುವುದು

8.

8) ಬರಗಾಲ ಮತ್ತು ಬ್ರಿಟಿಷ್ ಆರ್ಥಿಕ ನೀತಿಗಳು ಯಾರನ್ನು ನಲುಗಿಸಿದ್ದವು ?

a)

A) ರಾಜರನ್ನು

:

b)

B) ಭಾರತೀಯರನ್ನು

c)

C) ಇಂಗ್ಲೆಂಡ್ ನಿವಾಸಿಗಳನ್ನು

d)

D) ಪ್ರೆಂಚರನ್ನು

9.

9) ಬ್ರಿಟಿಷ ಸರ್ಕಾರವು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಿ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಯಾವ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಿತು ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರಿಗಳು

d)

D) ವಿನಾಶಕಾರಿ ಗಳು

10.

10) ಯಾರ ಕಾಲದಲ್ಲಿ ಬ್ರಿಟಿಷ್ ಸರ್ಕಾರ ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತರುವುದರ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು ?

a)

A) ಲಾರ್ಡ್ ಕರ್ಜನ್

b)

B) ಲಾರ್ಡ್ ಲಿಟ್ಟನ್

c)

C) ಲಾರ್ಡ್ ವಿಲಿಯಂ ಬೆಂಟಿಂಗ್

d)

D) ಲಾರ್ಡ್ ಕ್ಯಾನಿಂಗ್

11.

11) ಬ್ರಿಟಿಷರ ಬಗೆಗಿನ ಮೃದುಧೋರಣೆ ಹೊಂದಿದ್ದರಿಂದ ಮಂದಗಾಮಿ ಗಳನ್ನು ರಾಜಕೀಯ ಭಿಕ್ಷಕರು ಎಂದು ಯಾರು ಕರೆದರು ?

a)

A) ಕ್ರಾಂತಿಕಾರಿಗಳು

b)

B) ತೀವ್ರಗಾಮಿಗಳು

c)

C) ಬ್ರಿಟಿಷರು

d)

D) ಸ್ಥಳೀಯ ದೇಶಿಯ ರಾಜರು

12.

12) 1905ರ ಬಂಗಾಳ ವಿಭಜನೆಯನ್ನು ವಿರೋಧಿಸಿ ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಯಾವುದು ?

a)

A) ಮೊಹರಂ ಹಬ್ಬದ ಆಚರಣೆ

b)

B) ರಕ್ಷಾಬಂಧನ

c)

C) ಭೋಜನಕೂಟಗಳು

d)

D) ಅಂತರ್ ಧರ್ಮೀಯ ವಿವಾಹಗಳು

13.

13) 1905 ರಲ್ಲಿ ಬ್ರಿಟಿಷ್ ವಿರೋಧಿ ಹೋರಾಟಗಾರರನ್ನು ದಮನಿಸಲು ಬ್ರಿಟಿಷರು ಮಾಡಿದ ಒಡೆದು ಆಳುವ ನೀತಿ ?

a)

A) ಸಹಾಯಕ ಸೈನಿಕ ಪದ್ದತಿ

b)

B) ದತ್ತು ಮಕ್ಕಳಿಗೆ ಹಕ್ಕಿಲ್ಲ

c)

C) ಬಂಗಾಳದ ವಿಭಜನೆ

d)

D) ರೌಲತ್ ಕಾಯ್ದೆ

14.

14) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು ?

a)

A) ಎ ಓ ಹ್ಯೂಮ

b)

B) ಡಬ್ಲ್ಯೂ ಸಿ ಬ್ಯಾನರ್ಜಿ

c)

C) ಗೋಪಾಲ ಕೃಷ್ಣ ಗೋಖಲೆ

d)

D) ದಾದಾಬಾಯಿ ನವರೋಜಿ

15.

15) ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು ?

a)

A) ದಾದಾಬಾಯಿ ನವರೋಜಿ

b)

B) ಗೋಪಾಲಕೃಷ್ಣ ಗೋಖಲೆ

c)

C) ಮಹಾತ್ಮ ಗಾಂಧಿ

d)

D) ಸರ್ದಾರ್ ವಲ್ಲಭಾಯಿ ಪಟೇಲ್

16.

16) 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತಿರುವೆ' ಇದು ಯಾರು ಘೋಷಣೆ ಯಾಗಿತ್ತು ?

a)

A) ರವೀಂದ್ರನಾಥ ಟಾಗೋರ್

b)

B) ಸುಭಾಷ್ ಚಂದ್ರ ಬೋಸ್

c)

C) ಮಹಾತ್ಮ ಗಾಂಧಿ

d)

D) ಬಾಲ ಗಂಗಾಧರ ತಿಲಕ

17.

17) 1906ರಲ್ಲಿ ಪ್ರತ್ಯೇಕ ಮುಸ್ಲಿಂ ಅಸ್ಮಿತೆಯನ್ನು ರೂಪಿಸಿಕೊಳ್ಳಲು ಸ್ಥಾಪಿತವಾದ ಸಂಸ್ಥೆ ಯಾವುದು ?

a)

A) ಅಲಿಗರ್

b)

B) ಮುಸ್ಲಿಂ ಲೀಗ್

c)

C) ಮುಸಲ್ಮಾನ್ ಒಕ್ಕೂಟ

d)

D) ಅಜಾದ್ ಪಾಕಿಸ್ತಾನ

18.

18) ಜೈಲಿನಲ್ಲಿರುವಾಗ ಸ್ವತಂತ್ರ ಹೋರಾಟಕ್ಕೆ ತೀವ್ರತೆಯನ್ನು ತಂದುಕೊಡಲು ಗೀತ ರಹಸ್ಯ ಗ್ರಂಥದ ರಚನೆ ಮಾಡಿದವರು ಯಾರು ?

a)

A) ವಿನೋದ ಭಾವೆ

b)

B) ರವೀಂದ್ರನಾಥ್ ಟಾಗೋರ್

c)

C) ಬಾಲ ಗಂಗಾಧರ ತಿಲಕ

d)

D) ದಯಾನಂದ ಸರಸ್ವತಿ

19.

19) ಅನುಶೀಲನ ಸಮಿತಿ ಮತ್ತು ಅಭಿನವ ಭಾರತ - ರಹಸ್ಯ ಸಂಘಟನೆಗಳು ಯಾವ ಸ್ವತಂತ್ರ ಹೋರಾಟಗಾರರಿಗೆ ಸಂಬಂಧಿಸಿದೆ ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರಿಗಳು

d)

D) ವಿನಾಶ ಕಾರರು

20.

20) ಲೋಟಸ್ ಮತ್ತು ಡಾಗರ್ ಎಂಬ ಕ್ರಾಂತಿಕಾರಿ ಗುಪ್ತ ಸಂಘಟನೆಗಳು ಎಲ್ಲಿ ಹುಟ್ಟಿಕೊಂಡಿದ್ದವು ?

a)

A) ಜರ್ಮನ್

b)

B) ಭಾರತ

c)

C) ಇಂಗ್ಲೆಂಡ್

d)

D) ಫ್ರಾನ್ಸ್

21.

21) ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಆಗಿದ್ದು ಎಲ್ಲಿ ?

a)

A) ಕೊಲ್ಕತ್ತಾ

b)

B) ಲಾಹೋರ್

c)

C) ಮದ್ರಾಸ್

d)

D) ಮುಂಬೈ

22.

22) ಭಾರತೀಯ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಲು ಸ್ಥಾಪಿಸಿದ ಸಂಸ್ಥೆ ಯಾವುದು?

a)

A) ರಾಮಕೃಷ್ಣ ಮಿಷನ್

b)

B) ಮುಸ್ಲಿಂ ಲೀಗ್

c)

C) ಬ್ರಹ್ಮ ಸಮಾಜ

d)

D) ರಾಷ್ಟ್ರೀಯ ಕಾಂಗ್ರೆಸ್

23.

23) 1885 ರಿಂದ 1905 ರ ವರೆಗಿನ ಕಾಲಘಟ್ಟವನ್ನು ಯಾವ ಸ್ವತಂತ್ರ ಹೋರಾಟಗಾರರ ಎಂದು ಕರೆಯಲಾಗಿದೆ ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರರು

d)

D) ಬ್ರಿಟಿಷರು

24.

24) ಸಂಪತ್ತಿನ ಸೋರಿಕೆ ಸಿದ್ಧಾಂತ ಕ್ಕೆ ಹೆಸರು ಕೊಟ್ಟವರು ಯಾರು ?

a)

A) ಬಿಪಿನ್ ಚಂದ್ರಪಾಲ್

b)

B) ಗೋಪಾಲಕೃಷ್ಣ ಗೋಖಲೆ

c)

C) ದಾದಾಬಾಯಿ ನವರೋಜಿ

d)

D) ಮಹಾತ್ಮ ಗಾಂಧಿ

25.

25) 'ಉದಾರ ರಾಷ್ಟ್ರವಾದ ಕಾಲ'ವೆಂದು ಯಾವ ಸ್ವತಂತ್ರ ಹೋರಾಟಗಾರರ ಕಾಲವನ್ನು ಕರೆಯಲಾಗಿದೆ ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರಿಗಳು

d)

D) ಬ್ರಿಟಿಷರು

26.

26) ಮಂದಗಾಮಿಗಳ ಮೃದು ಧೋರಣೆಯನ್ನು ಟೀಕಿಸಿ ತೀವ್ರವಾದ ನಿಲುವುಗಳನ್ನು ಪ್ರತಿಪಾದಿಸುವ ಸ್ವಾತಂತ್ರ ಹೋರಾಟಗಾರರ ಬಣ ಯಾವುದು ?

a)

A) ಮಂದಗಾಮಿಗಳು

b)

B) ತೀವ್ರಗಾಮಿಗಳು

c)

C) ಕ್ರಾಂತಿಕಾರಿಗಳು

d)

D) ಬ್ರಿಟಿಷರು

27.

27) ಬಂಗಾಳವನ್ನು ವಿಭಜಿಸಿ ದವರು ಯಾರು ?

a)

A) ಲಾರ್ಡ್ ವಿಲಿಯಂ ಬೆಂಟಿಂಗ್

b)

B) ಲಾರ್ಡ್ ಡಾಲ್ ಹೌಸಿ

c)

C) ಲಾರ್ಡ್ ಕರ್ಜನ್

d)

D) ಲಾರ್ಡ್ ಕ್ಯಾನಿಂಗ್

28.

28) 'ಗದಾ' ಕ್ರಾಂತಿಕಾರಿ ಸಂಘಟನೆ ಹುಟ್ಟಿಕೊಂಡಿದ್ದು ಎಲ್ಲಿ ?

a)

A) ಇಂಗ್ಲೆಂಡ್

b)

B) ಫ್ಯಾನ್ಸ್

c)

C) ಅಮೆರಿಕಾ

d)

D) ಇಟಲಿ

29.

29) ಕೇಸರಿ ಮತ್ತು ಮರಾಠ ಪತ್ರಿಕೆಗಳ ಸ್ಥಾಪಕರು ಯಾರು ?

a)

A) ಸುಭಾಷ್ ಚಂದ್ರ ಬೋಸ್

b)

B) ಮೋತಿಲಾಲ್ ನೆಹರು

c)

C) ಬಾಲ ಗಂಗಾಧರ ತಿಲಕ

d)

D) ಗೋಪಾಲಕೃಷ್ಣ ಗೋಖಲೆ

30.

30) ಮುಸ್ಲಿಂ ಲೀಗ್ ಸ್ಥಾಪನೆ ಆಗಿದ್ದು ಯಾವಾಗ ?

a)

A) 1905

b)

B) 1906

c)

C) 1885

d)

D) 1947

31.

31) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಪ್ರೇರೇಪಣೆ ನೀಡಿದ ಚಳುವಳಿ ಯಾವುದು ?

a)

A) ರಕ್ಷಾಬಂಧನ

b)

B) ಸ್ವದೇಶಿ ಆಂದೋಲನ

c)

C) ಧಾರ್ಮಿಕ ಉತ್ಸವ

d)

D) ಅಹಿಂಸೆ ಚಳುವಳಿ