Worksheetsಎಸ್ ಎಸ್ ಎಲ್ ಸಿ ಪ್ರಥಮಾಭಾಷೆ ಕನ್ನಡ-ಕ್ವಿಜ್ ಸರಣಿ-19
Total questions: 42
Worksheet time: 21mins
Name
Class
Date
1.
ಪ್ರತ್ಯಥಿ೯ ಪದದ ಅಥ೯
a)
ಅಜಿ೯ದಾರ
b)
ಪ್ರತಿವಾದಿ
c)
ಮಧ್ಯಸ್ಥಗಾರ
d)
ನಿರೂಪಕಾರ
2.
ಅರಬ್ಬಿ ಭಾಷೆಯಿಂದ ಕನ್ನಡಕ್ಕೆ ಬಂದ ಪದ
a)
ಗಣಕ
b)
ಅಹವಾಲು
c)
ಸಲಾಮು
d)
ಸವಾಲು
3.
ಕಾಗದ ಬರೆದು ಕಳುವ್ಯಾರೆ ಬೇಗ. ಇಲ್ಲಿರುವ ಬರೆದು ಪದದ ವ್ಯಾಕರಣಾಂಶ
a)
ತದ್ಧಿತಾಂತಾವ್ಯಯ
b)
ಕೃದಂತ ಭಾವನಾಮ
c)
ಕೃದಂತಾವ್ಯಯ
d)
ತದ್ಧಿತಾಂತನಾಮ
4.
ಕವ್ತಿಲೆ ಪದದ ಹೊಸಗನ್ನಡ ರೂಪ
a)
ಕಡಿ ತಲೆ
b)
ಕಡಲೆ
c)
ಕತ್ತಲೆ
d)
ಕಳೆಯಿತು
5.
ಕೃಷ್ಣ ಮತ್ತು ಗೋದಾವರಿ ನದಿಗಳ ನಡುವಿನ ನಿಸಗ೯ ಸೌಂದಯ೯ ತಾಣವಿದು
a)
ಕೂಡಲಿ
b)
ವೆಂಗಿಪಳು
c)
ಸಿಬ್ಬಲುಗುಡ್ಡೆ
d)
ಗಳಗನಾಥ
6.
ಒಲವೇ ನಮ್ಮ ಬದುಕು ಇದು ಇವರ ಆತ್ಮಕಥೆ.
a)
ಕೆ. ಎಸ್. ನರಸಿಂಹಸ್ವಾಮಿ
b)
ಶಿವರಾಮಕಾರಂತ
c)
ಜಿ. ಎಸ್. ಶಿವರುದ್ರಪ್ಪ
d)
ವಿ ಕೃ ಗೋಕಾಕ್
7.
ಪ್ರಾಮಾಣಿಕ ಪದದ ವ್ಯಾಕರಣಾಂಶ
a)
ತದ್ದಿತಾಂತನಾಮ
b)
ತದ್ದಿತಾಂತ ಭಾವನಾಮ
c)
ಕೃದಂತನಾಮ
d)
ಕೃದಾಂತಾವ್ಯಯ
8.
ಪ್ರೀತಿಯ ಗೆಳೆಯ ಎಂಬ ಅಥ೯ನೀಡುವ ಪದ
a)
ಸಖ
b)
ಮನದನ್ನ
c)
ಅಣುಗಾಳ್
d)
ಸನ್ಮಿತ್ರ
9.
ಗುಂಪಿಗೆ ಸೇರದ ಪದವಿದು
a)
ರವಿ
b)
ಆದಿತ್ಯ
c)
ಪ್ರಭಾಕರ
d)
ನೇಸರ
10.
ಇವರಲ್ಲಿ ವಿಶ್ವೇಶ್ವರಯ್ಯನವರ ತಾಯಿ
a)
ಲಕ್ಷ್ಮಮ್ಮ
b)
ಶೇಶಮ್ಮ
c)
ವೆಂಕಟಲಕ್ಷ್ಮಮ್ಮ
d)
ಹೀರಬಿನ್
11.
ಪೆರುವಿನ ಪವಿತ್ರ ಕಣಿವೆಯಲ್ಲಿ ಸಾಹಿತ್ಯದ ಈ ಪ್ರಕಾರ
a)
ಕಥಾ ಸಂಕಲನ
b)
ಪ್ರವಾಸಕಥನ
c)
ಜೀವನ ಚರಿತ್ರೆ
d)
ಕಾದಂಬರಿ
12.
ಈ ಪದಗಳಲ್ಲಿರುವ ಶುದ್ಧರೂಪ
a)
ಅಂತರ ರಾಷ್ಟ್ರೀಯ
b)
ಅಂತರ್ರಾಷ್ಟ್ರೀಯ
c)
ಅಂತಾರಾಷ್ಟ್ರೀಯ
d)
ಅಂತರಾಷ್ಟ್ರೀಯ
13.
ಗೋಷ್ಠಿ ಪದದ ತದ್ಭವ
a)
ಗೊಟ್ಟಿ
b)
ಗೊಸ್ಟಿ
c)
ಕೊಟ್ಟಿ
d)
ಗೋಷ್ಟಿ
14.
ಚಂಪಕಮಾಲಾ ವೃತ್ತದಲ್ಲಿ ಬರುವ ಅಕ್ಷರಗಳ ಸಂಖ್ಯೆ
a)
20
b)
21
c)
19
d)
22
15.
ಅಪರಾಹ್ನ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
a)
ತತ್ಪುರುಷ
b)
ಕಮ೯ಧಾರಯ
c)
ಅಂಶಿ
d)
ಗಮಕ
16.
ಉಪಸಗ೯ ಕೇವಲಿಗಳನ್ನು ಕುರಿತಾದ ಮಹಾಕಥನವಿದು.
a)
ಚಾವುಂಡರಾಯ ಪುರಾಣ
b)
ಬೃಹತ್ಕಥೆ
c)
ಕಥಾಸರಿತ್ಸಾಗರ
d)
ವಡ್ಡಾರಾಧನೆ
17.
ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಹಾರಬಂದ, ಮೂರು ಬಂಧ ಇತ್ಯಾದಿ ಪ್ರಕಾರವನ್ನೊಳಗೊಂಡ ಅಂಲಂಕಾರ
a)
ಅನುಪ್ರಾಸ
b)
ಯಮಕ
c)
ಚಿತ್ರಕವಿತ್ವ
d)
ಶ್ಲೇಷಾಲಂಕಾರ
18.
ಮೈಸೂರು ರಾಜ್ಯದ ನೇರ ಉಸ್ತುವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸುಪದಿ೯ಗೆ ಬಂದಾಗ ದಿವಾನರಾಗಿದ್ದವರು
a)
ಮಿಜಾ೯ ಇಸ್ಮಾಯಿಲ್
b)
ಟಿ ಆನಂದರಾವ್
c)
ಕೆ ಶೇಷಾದ್ರಿ ಅಯ್ಯರ್
d)
ಎಮ್ ವಿಶ್ವೇಶ್ವರಯ್ಯ
19.
ಉಪಾಹಾರ :ಸವಣ೯ದೀಘ೯:: ಗುವಾ೯ಜ್ಞೆ ----
a)
ಯಣ್
b)
ಆದೇಶ
c)
ಆಗಮ
d)
ವೃಧ್ಧಿ
20.
ಅ ಕ್ ಖ್ : ಕಂಠ ಧ್ವನಿ :: ಋ ಟ್ ಡ್:....
a)
ದಂತ ಧ್ನನಿ
b)
ಮೂಧ೯ನ್ಯ ಧ್ವನಿ
c)
ತಾಲವ್ಯ ದ್ವನಿ
d)
ಓಷ್ಠ್ಯ ಧ್ವನಿ
21.
ದೃಷ್ಟಿ : ದಿಟ್ಟಿ :: ಕುಠಾರ :
a)
ಕೊಡಲಿ
b)
ಚಲಕೆ
c)
ಕುಡಗೋಲು
d)
ಕುಡ
22.
ಮಧ್ಯಮ ಪುರುಷ ಬಹುವಚನ ಸವ೯ನಾಮ
a)
ನಾವು
b)
ನೀವು
c)
ತಾವು
d)
ಅವರು
23.
ಓ ದೇವರೇ ! ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ. ಇಲ್ಲಿ ಬಂದಿರುವ ಅವ್ಯಯ.
a)
ಭಾವಸೂಚಕ
b)
ಅವಧಾರಣಾಥ೯ಕ
c)
ಸಾಮಾನ್ಯ
d)
ಕ್ರಿಯಾಥ೯ಕ
24.
ದಿನಪಸುತ -- ಬಹುವ್ರೀ೯ಹಿ ಅಂಗೈ -----
a)
ತತ್ಪುರುಷ
b)
ದ್ವಿಗು
c)
ದ್ವಂದ್ವ
d)
ಅಂಶಿ
25.
ಅರಸುಗಳ ವಾಜಿಯಂ ಬಿಡು. ಇಲ್ಲಿ ವಾಜಿ ಪದದ ಸಮಾನಾಥ೯ಕದಿಂದ ಹೊರತಾಗಿದೆ.
a)
ಹಯ
b)
ಅಶ್ವ
c)
ತುರಗ
d)
ಉರಗ
26.
ವೈದ್ಯ ರಾಹಿಲ್ ಮತ್ತು ಮುದುಕಿಯರ ನಡುವೆ ವಿಶ್ವಾಸ ಮಾಡಿದಾಗ ಪರಸ್ಪರರ ಹಂಚಿಕೊಂಡಿದ್ದು
a)
ಜಯ ಅಪಜಯ
b)
ಲಾಭ ನಷ್ಟ
c)
ಸುಖ ದುಃಖ
d)
ರಾಗ ದ್ವೇಷ
27.
ಖೆಡ್ಡಾ, ಸಹನಾ, ಪಯಣ, ಚಪ್ಪಲಿಗಳು ಇವು ಇವರ ಕೃತಿಗಳು.
a)
ಬಿ ಟಿ ಲಲಿತಾನಾಯ್ಕ
b)
ಸಾ ರಾ ಅಬೂಬಕ್ಕರ್
c)
ವೈದೇಹಿ
d)
ನೇಮಿಚಂದ್ರ
28.
ಶತ್ರು ಸೈನಿಕರು ಕತ್ತಲಿನಲ್ಲಿ ರಕ್ಷಿಸಿಕೊಳ್ಳಲು ಈ ನಿಯಮ ಪಾಲಿಸಲಾಗುತ್ತಿತ್ತು.
a)
ಅನುಗಮನ
b)
ಗೆರಿಲ್ಲಾ
c)
ಬ್ಲಾಕ್ಔಟ್
d)
ಚಕ್ರವ್ಯೂಹ
29.
ಮುದುಕಿಯ ಮನೆಯಲ್ಲಿ ಜೀವವೊಂದನ್ನು ಜೀವ ಸಹಿತ ಹೊರಹಾಕಲು ಪಣಕ್ಕಿಟ್ಟಿವಳು.
a)
ಮಗಳು
b)
ಮೊಮ್ಮಗಳು
c)
ಸೊಸೆ
d)
ತಂಗಿ
30.
ಮುದುಕಿಯ ದೃಷ್ಟಿಯಲ್ಲಿ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಇದರ ಪರಿಯಾಗಿದೆ.
a)
ಮಾತು
b)
ಆಸೆ
c)
ಯುದ್ಧ
d)
ಅತಿಯಾದ ನಂಬಿಕೆ
31.
ಯುದ್ಧಕ್ಕೆ ಇದು ಕಾರಣವಲ್ಲ.
a)
ಲೋಭ
b)
ಶಕ್ತಿಯ ಪ್ರದಶ೯ನ
c)
ಸಾಮ್ರಾಜ್ಯ ವಿಸ್ತರಣೆ
d)
ಪ್ರೀತಿ
32.
ಶಿವರುದ್ರಪ್ಪನವರ ದೃಷ್ಟಿಯಲ್ಲಿ ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಲು ಇದನ್ನು ಕಟ್ಟೋಣ ಎಂದಿದ್ದಾರೆ.
a)
ಮಪಸ್ಸು
b)
ಕನಸು
c)
ಭರವಸೆ
d)
ಕಲ್ಪನೆ
33.
ಸಂಕಲ್ಪ ಗೀತೆಯ ಆಕರ ಗ್ರಂಥ
a)
ಎದೆ ತುಂಬಿ ಹಾಡಿದೆನು
b)
ಸಾಮಗಾನ
c)
ಚೆಲುವು ಒಲವು
d)
ದೇವಶಿಲ್ಪ
34.
ಜೀವನದಲ್ಲಿ ಯಾವುದೇ ಸವಾಲುಗಳು ಎದುರಾದಾಗ ಇದು ಇರಬಾರದು.
a)
ಆತ್ಮ ವಿಶ್ವಾಸ
b)
ಸಂಕಲ್ಪ ನಿಷ್ಠೆ
c)
ಧನಾತ್ಮಕ ಭಾವನೆ
d)
ಋಣಾತ್ಮಕ ಭಾವನೆ
35.
ಕವಿ ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ಎಂದಿದ್ದಾರೆ?
a)
ನದಿ ಜಲಗಳಿಗೆ
b)
ಕಲುಷಿತವಾದ ನದಿ ಜಲಗಳಿಗೆ
c)
ಬೆಳೆಗಳಿಗೆ
d)
ಪ್ರಾಣಿ ಪಕ್ಷಿಗಳಿಗೆ
36.
ಜಿ ಎಸ್ ಶಿವರುದ್ರಪ್ಪನವರ ಕಾಲ
a)
1900
b)
1926
c)
1902
d)
1896
37.
ಇಂದಿನ ಯುವಕರ ನೆಲೆ ಇದಾಗಿದೆ.ಹಿಂದೆ ಗುರು ಇಲ್ಲ,ಮುಂದೆ ಗುರಿ ಇಲ್ಲ ಸಾಗುತ್ತಿದೆ----------
a)
ಧೀರರ ದಂಡು
b)
ರಣ ಹೇಡಿಗಳ ದಂಡು
c)
ಅತಿರಥಮಹಾರಥರ ದಂಡು
d)
ರಣ ಕಲಿಗಳ ದಂಡು
38.
ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ ಇಲ್ಲಿರುವ ಅಲಂಕಾರ
a)
ರೂಪಕ
b)
ಉಪಮಾ
c)
ದೃಷ್ಟಾಂತ
d)
ಉತ್ಪ್ರೇಕ್ಷಾ
39.
ಸಪ್ತಮಿ ವಿಭಕ್ತಿಯ ಕಾರಕ
a)
ಕಮ೯
b)
ಕರಣ
c)
ಅಧಿಕರಣ
d)
ಅಪಾದಾನ
40.
ಒಂದು ಅಥವಾ ಅನೇಕ ವಾಕ್ಯಗಳು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅದು
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಯುಕ್ತ ವಾಕ್ಯ
d)
ಭಾವ ವಾಕ್ಯ
41.
ಪ್ರಬಂಧದ ಮೂರು ಹಂತಗಳಲ್ಲಿ ಇದು ಹೊರತಾಗಿದೆ
a)
ಪೀಠಿಕೆ
b)
ವಿಷಯ ನಿರೂಪಣೆ
c)
ಉಪಸಂಹಾರ
d)
ಸಂಹಾರ
42.
ಗೊಮ್ಮಟ ವ್ಕ್ಯಕ್ತಿತ್ವ ಈ ನುಡಿಗಟ್ಟಿನ ಅಥ೯
a)
ಉನ್ನತ ವ್ಯಕ್ತಿತ್ವ
b)
ಡಾಂಬಿಕ ವ್ಯಕ್ತಿತ್ವ
c)
ಆಜಾನುಬಾಹುವಿನಂತಹ ವ್ಯಕ್ತಿತ್ವ
d)
ಗಂಭೀರ ವ್ಯಕ್ತಿತ್ವ
100 %
