wayground logo

Free Printable Worksheets

Font size

S
M
L
XL
Worksheets

ಭಾರತ ರಾಷ್ಟ್ರೀಯ ಚಿಹ್ನೆಗಳು ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ರಾಷ್ಟ್ರ ಧ್ವಜ

a)

ತಿರಂಗಾ

b)

ಹಸಿರು

c)

ಕಪು

d)

ಬಿಳಿ

2.

ರಾಷ್ಟ್ರ ಗೀತೆ

a)

ವಂದೇ ಮಾತರಂ

b)

ನಾವೇಲ್ಲರು ಒಂದೇ

c)

ಜನ ಗಣ ಮನ

d)

ಝಂಡಾ ಉಂಚಾ

3.

ರಾಷ್ಟ ಚಿಹ್ನೆ

a)

ಪರ್ವತ

b)

ಸೈಕಲ್

c)

ಓಂಟೆ

d)

ಅಶೋಕ ಚಕ್ರವಿರುವ ಸಿಂಹ್

4.

ರಾಷ್ಟ್ರೀಯ ಹಾಡು

a)

ವಂದೇ ಮಾತರಂ

b)

ಝಂಡಾ ಉಂಚಾ

c)

ನಾವೇಲ್ಲರು ಒಂದೇ

d)

ಜನ ಗಣ ಮನ

5.

ರಾಷ್ಟವಾಕ್ಯ

a)

ಓಂ

b)

ಜೈಕಿಸಾನ

c)

ಸತ್ಯಮೇವ ಜಯತೆ

d)

ಜೈಜವಾನ

6.

ರಾಷ್ಟ ಧ್ವಜಗೀತೆ

a)

ವಂದೇ ಮಾತರಂ

b)

ಝಂಡಾ ಉಂಚಾ

c)

ನಾವೇಲ್ಲರು ಒಂದೇ

d)

ಜನ ಗಣ ಮನ

7.

ರಾಷ್ಟ ಪೀತ

a)

ನೆಹರು

b)

ಮಹಾತ್ಮಾ ಗಾಂಧಿ

c)

ಪಟೇಲ

d)

ಶಾಸ್ತಿ

8.

ರಾಷ್ಟ್ರೀಯ ಮಂತ್ರ

a)

ಓಂ

b)

ಸ್ವಸ್ತಿಕ

c)

ಶ್ರೀ

d)

ಜೈ

9.

ರಾಷ್ಟ್ರೀಯ ಹಣ್ಣು

a)

ಪೇರಲ

b)

ಬಾಳೆ

c)

ಮಾವು

d)

ಸೇಬು

10.

ರಾಷ್ಟ್ರೀಯ ಭಾಷೆ

a)

ಕನ್ನಡ

b)

ಮರಾಠಿ

c)

ಹಿಂದಿ

d)

ಉರ್ದು

11.

ರಾಷ್ಟ್ರೀಯ ಆಟ

a)

ಹಾಕಿ

b)

ಕ್ರಿಕೇಟ

c)

ಕಬಡ್ಡಿ

d)

ಖೋಖೋ

12.

ರಾಷ್ಟ್ರೀಯ ಅಕ್ವಾಟಿಕ್ ಬರ್ಡ್

a)

ಗುಬ್ಬಿ

b)

ಕಿಂಗ್‌ಫಿಶರ್

c)

ಕಾಗೆ

d)

ರಣಹದ್ದು

13.

ರಾಷ್ಟ್ರೀಯ ತರಕಾರಿ

a)

ಹಾಗಲಕಾಯಿ

b)

ಬದನಿಕಾಯಿ

c)

ಹೀರೆಕಾಯಿ

d)

ಕುಂಬಳಕಾಯಿ

14.

ರಾಷ್ಟ್ರೀಯ ಪರಂಪರೆ ಪ್ರಾಣಿ

a)

ಆನೆ

b)

ಒಂಟೆ

c)

ಹುಲಿ

d)

ಚಿರತೆ

15.

ರಾಷ್ಟ್ರೀಯ ಕರೆನ್ಸಿ

a)

ರೂಪಾಯಿ

b)

ಡಾಲರ್

c)

ಯನ್

d)

ಯಾವುದು ಅಲ್ಲಾ

16.

ರಾಷ್ಟ್ರೀಯ ಪಕ್ಷೀ

a)

ಹದ್ದು

b)

ನವಿಲು

c)

ಗಿಳಿ

d)

ಪಾರಿವಾಳ

17.

ರಾಷ್ಟ್ರೀಯ ಪ್ರಾಣಿ

a)

ಆನೆ

b)

ಹುಲಿ

c)

ಒ0ಟೆ

d)

ನರಿ

18.

ರಾಷ್ಟ್ರೀಯ ನದಿ

a)

ಕಾವೇರಿ

b)

ಗಂಗಾ

c)

ತು0ಗಾ

d)

ಬ್ರಹ್ಮಪುತ್ರಾ

19.

ರಾಷ್ಟ್ರೀಯ ಹಣ್ಣು

a)

ಮಾವು

b)

ಸೀತಾಫಲ

c)

ಪೇರಲ

d)

ಕೀತ್ತಲೆ

20.

ರಾಷ್ಟ್ರೀಯ ಜಲವಾಸಿ ಪ್ರಾಣಿ

a)

ಕಪ್ಪೆ

b)

ಮೀನು

c)

ಮೊಸಳೆ

d)

ಗಂಗಾ ನದಿ ಡಾಲ್ಫಿನ್

21.

ರಾಷ್ಟ್ರೀಯ ಮರ

a)

ಆಲದ ಮರ

b)

ಬೇವಿನ ಮರ

c)

ಬನ್ನಿ ಮರ

d)

ತೇಂಗು

22.

ರಾಷ್ಟ್ರೀಯ ಉಭಯಚರ

a)

ಹಾವು

b)

ಮೊಸಳೆ

c)

ನೇರಳೆ ಕಪ್ಪೆ

d)

ತಿಮಿಂಗಲ್

23.

ರಾಷ್ಟ್ರೀಯ ಸೂಕ್ಷ್ಮಜೀವಿ

a)

ಬಲ್ಗರಿಕಸ್

b)

ಅಮೀಬಾ

c)

ಕೋರನಾ

d)

ಸಾರ್ಸ

24.

ರಾಷ್ಟ್ರೀಯ ಪುಸ್ತಕ

a)

ಶಬ್ಸಮಣಿದರ್ಪಣ

b)

ಗೀತಾ

c)

ರಾಮಯಣ

d)

ನಾಕುತಂತಿ

25.

ರಾಷ್ಟ್ರೀಯ ಸರೀಸೃಪ

a)

ಕಿಂಗ್ ಕೋಬ್ರಾ

b)

ಚೇಳು

c)

ಹಾವರಾಣಿ

d)

ಹಲ್ಲಿ