Worksheetsಎಸ್ ಎಸ್ ಎಲ್ ಸಿ ಪ್ರಥಮ ಭಾಷೆ ಕನ್ನಡ-ಕ್ವಿಜ್ ಸರಣಿ-20
Total questions: 35
Worksheet time: 18mins
Name
Class
Date
1.
ಇದರಲ್ಲಿ ತಪ್ಪಾಗಿರುವುದು
a)
ಯೋಗವಾಹಗಳು-ಅನುಸ್ವಾರ,ವಿಸರ್ಗ
b)
ವರ್ಗೀಯ ವ್ಯಂಜನಗಳು-ಕಚಟತಪ
c)
ವರ್ಗೀಯ ವ್ಯಂಜನಗಳು-ಕಚರಲವ
d)
ದೀರ್ಗ ಸ್ವರಗಳು-ಆ ಈ ಊ ಏ ಐ ಓ ಔ
2.
ಇದರಲ್ಲಿ ಸರಿಯಾಗಿರುವುದು
a)
ವ್ಯಂಜನಾಕ್ಷರಗಳು-೩೪
b)
ಸ್ವರಾಕ್ಷರಗಳು-೧೨
c)
ಯೋಗವಾಹಗಳು-೦೪
d)
ಅನುನಾಸಿಕಗಳು-೦೪
3.
ಇದರಲ್ಲಿ ಸರಿಯಾಗಿರುವುದು ಯಾವುದು?
a)
ಅಲ್ಪಪ್ರಾಣ-ಕಚಟತಪ
b)
ಮಹಾಪ್ರಾಣ-ಘಝಢದಬ
c)
ಹ್ರಸ್ವ-ಆಅಇಈ
d)
ಸಂಧ್ಯಕ್ಷರ-ಐ ಓ
4.
ರೇವು ಎಂದರೆ ಬಂದರು,ಶ್ರಮಣಿ ಎಂದರೆ
a)
ಶ್ರಮವಹಿಸು
b)
ಆಶ್ರಮ
c)
ತಪಸ್ವಿನಿ
d)
ಸಮೀಪ
5.
ದಿಟ್ಟಿ:ದೃಷ್ಟಿ:: ಚೀರ:________
a)
ದೃಷ್ಟಿ
b)
ಸೀರೆ
c)
ಚೋರ
d)
ನಾರುಬಟ್ಟೆ
6.
ಇದರಲ್ಲಿ ಸರಿಯಾಗಿರುವ ಗುಂಪನ್ನು ಆರಿಸಿ
a)
ಲೋಪ-ಊರೂರು,ಬಲ್ಲೆನೆಂದು,ಮಾತಂತು
b)
ಸ.ದೀ.ಸಂಧಿ-ಗಿರೀಶ,ಮಹಾತ್ಮ,ಮರವನ್ನು
c)
ಗುಣ-ದೇವೇಂದ್ರ,ಮಹರ್ಷಿ,ಏಕೈಕ
d)
ದ್ವಿರುಕ್ತಿ-ಬೇಡಬೇಡ,ಆಗಲಿಆಗಲಿ,ಕೆನೆಮೊಸರು
7.
ಸಾಕುಸಾಕು:ದ್ವಿರುಕ್ತಿ::ಸತಿ ಪತಿ:________
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣ
d)
ಸಜಾತಿ
8.
ಅನ್ನು- ಪ್ರತ್ಯಯದ ವಿಭಕ್ತಿ ಹೆಸರು
a)
ದ್ವಿತೀಯ
b)
ತೃತೀಯ
c)
ಪಂಚಮಿ
d)
ಚತುರ್ಥಿ
9.
ಗುರುವಿನಿಂದ- ಇದರ ಚತುರ್ಥಿ ರೂಪ
a)
ಗುರುವನ್ನು
b)
ಗುರುವಿಗೆ
c)
ಗುರುವಿನಿಂದ
d)
ಗುರುವಿನಲ್ಲಿ
10.
ಕುಂಬಾರನಿಗೆ ವರ್ಷ,ದೊಣ್ಣೆಗೆ ನಿಮಿಷ -ಇದರ ಅರ್ಥ
a)
ಕುಂಬಾರ ವರ್ಷವಿಡೀ ದೊಣ್ಣೆ ಹಿಡಿಯುತ್ತಾನೆ
b)
ಕುಂಬಾರ ವರ್ಷದಲ್ಲಿ ಒಂದು ನಿಮಿಷ ದೊಣ್ಣೆ ಹಿಡಿಯುತ್ತಾನೆ
c)
ಉತ್ತಮ ಕಾರ್ಯಕ್ಕೆ ಬಹಳ ಕಾಲ ಶ್ರಮ ಬೇಕು,ಹಾಳು ಮಾಡಲು ಕ್ಷಣ ಹೊತ್ತು ಸಾಕು
d)
ಕುಂಬಾರನಿಗೆ ವರ್ಷಕ್ಕೊಂದು ದೊಣ್ಣೆ ಬೇಕು
11.
ಯುದ್ಧಕ್ಕೆ ಕಾರಣಗಳು
a)
ಸಾಮ್ರಾಜ್ಯ ವಿಸ್ತರಣೆ, ಲೋಭ,ಶಕ್ತಿಯ ಪದರ್ಶನ,ಕೌಟುಂಬಿಕ ಕಲಹ,ದ್ವೇಷ
b)
ಭೀಕರತೆ,ದೇಶಗಳ ಭೇದ
c)
ದೇಶ ಭಿನ್ನತೆ,ಧರ್ಮಭಿನ್ನತೆ
d)
ಯಾವುದೂ ಅಲ್ಲ
12.
ಶಬರಿ ಗೀತನಾಟಕದ ಆಕರ ಕೃತಿ
a)
ಶ್ರೀ ರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು
b)
ಶ್ರೀ ರಂಗ ಸಂಪಾದಿಸಿರುವ ಏಕಾಂಕ ನಾಟಕಗಳು
c)
ನಾ.ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು
d)
ಯಾವುದೂ ಅಲ್ಲ
13.
ರಾಹಿಲನಿಗೆ ಶಸ್ತ್ರ ಚಿಕಿತ್ಸಾ ಪೆಟ್ಟಿಗೆ ಯಾವುದಕ್ಕೆ ಬೇಕಾಗಿತ್ತು
a)
ಆಟ ಆಡಲಕ್ಕೆ
b)
ಯುದ್ಧ ಮಾಡಲಿಕ್ಕೆ
c)
ವಿಮಾನ ಹಾರಾಟಕ್ಕೆ
d)
ಔಷಧ ಮತ್ತು ತುರ್ತುಪರಿಸ್ಥಿತಿಗೆ
14.
ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆ ಬಳಸುವರು
a)
ವಾಕ್ಯವೇಷ್ಠನ
b)
ಉದ್ಧರಣ
c)
ಅಲ್ಪವಿರಾಮ
d)
ಅರ್ಧವಿರಾಮ
15.
ಬ್ಲಾಕ್ ಔಟ್ ನಿಯಮಗಳನ್ನು ಏಕೆ ಪಾಲಿಸಲಾಗತ್ತದೆ
a)
ವೈರಿಯೊಡನೆ ಯುದ್ಧಮಾಡಲು
b)
ಸಮುದ್ರದಲ್ಲಿ ಈಜಲು
c)
ವಿಮಾನವನ್ನು ಆಕಾಶದಲ್ಲಿ ಹಾರಾಡಿಸಲು
d)
ವಿಮಾನದಾಳಿಯಿಂದ ರಕ್ಷಿಸಿಕೊಳ್ಳಲು
16.
ತಪ್ಪಾಗಿರುವ ಗುಂಪನ್ನು ಆರಿಸಿ ತೆಗೆಯಿರಿ
a)
ಬೆಟ್ಟದಾವರೆ,ತಲೆನೋವು-ತತ್ಪುರುಷ ಸಮಾಸ
b)
ಇಮ್ಮಾವು,ಮೆಲ್ವಾತು-ಕರ್ಮಧಾರೆ ಸಮಾಸ
c)
ಮುಕ್ಕಣ್ಣು,ಸಪ್ತಸ್ವರಗಳು- ದ್ವಿಗು ಸಮಾಸ
d)
ಆ ಕಲ್ಲು,ಮೈಮುಚ್ಚು- ಗಮಕ ಸಮಾಸ
17.
ಭಯ & ಸಂದೇಹದಿಂದ ಮುದುಕಿ ನುಡಿದ ಮಾತು
a)
ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ
b)
ಯಾರಪ್ಪಾ?ನಮ್ಮ ಕಡೆಯವನು ತಾನೆ?
c)
ಯಾರಮ್ಮ ಅದು? ಏನಾಗಿದೆ?
d)
ಏನು ಹೇಳಲಪ್ಪ?ನನ್ನ ಸೊಸೆ ಹೆರಿಗೆ ಬೇನೆ ತಿನ್ನುತ್ತಿದ್ದಾಳೆ.
18.
ತಪ್ಪಾಗಿರುವುದನ್ನು ತೆಗೆದು ಹಾಕಿರಿ
a)
ಬಳೆಗಾರ,ಬಳಗಾರ್ತಿ-ತದ್ಧಿತಾಂತನಾಮ
b)
ಜಾಣತನ,ಕಪ್ಪು-ತದ್ಧಿತಾಂತಭಾವನಾಮ
c)
ಚಂದ್ರನಂತೆ,ಮನೆಯತನಕ-ತದ್ಧಿತಾಂತಾವ್ಯಯ
d)
ನಿನಗಾಗಿ,ಕನ್ನಡಿತಿ-ತದ್ಧಿತಾಂತನಾಮ
19.
ಅಂಶಿಸಮಾಸ:ಅಂಗೈ::ಬಹವ್ರೀಹಿಸಮಾಸ:__________
a)
ಮುಕ್ಕಣ್ಣು
b)
ಮುಕ್ಕಣ್ಣ
c)
ಮೂಗಾವುದು
d)
ತಲೆನೋವು
20.
ರಾಹಿಲನ ದೇಹದಲ್ಲಿ ಸಂಚಾರವಾದದ್ದು
a)
ಶಕ್ತಿ
b)
ವಿದ್ಯುತ್
c)
ಹೊಸರಕ್ತ
d)
ಮಿಂಚು
21.
ಶಬರಿಯು ಇರುವ ಆಶ್ರಮ
a)
ವಾಲ್ಮೀಕಿ
b)
ವಸಿಷ್ಠ
c)
ಮತಂಗ
d)
ವಿಶ್ವಾಮಿತ್ರ
22.
ಸೌಮಿತ್ರಿ ಎಂದರೆ ಇವರು
a)
ರಾಮ
b)
ಭರತ
c)
ಲಕ್ಷ್ಮಣ
d)
ಶತ್ರುಘ್ನ
23.
ದನು ಮತಂಗಾಶ್ರಮಕ್ಕೆ ಹೋಗಲು ಇಬರಿಗೆ ಸಲಹೆ ನೀಡಿದನು
a)
ರಾಮ-ಲಕ್ಷ್ಮಣರಿಗೆ
b)
ಭರತ-ಶತ್ರುಘ್ನರಿಗೆ
c)
ಸೀತಾ-ರಾಮರಿಗೆ
d)
ರಾಮ-ದಶರಥ
24.
ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ-ಈ ಮಾತನ್ನು ಯಾರು ಯಾರಿಗೆ ಹೇಳಿದರು
a)
ಶಬರಿ-ರಾಮನಿಗೆ
b)
ರಾಮ-ಶಬರಿಗೆ
c)
ದನು-ರಾಮನಿಗೆ
d)
ರಾಮ -ಲಕ್ಷ್ಮಣ ನಿಗೆ
25.
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು-ಈ ಮಾತನ್ನು ರಾಮ ಇವರನ್ನು ಉದ್ಧೇಶಿಸಿ ಹೇಳಿದ್ದಾನೆ
a)
ದಶರಥ
b)
ಶಬರಿ
c)
ವರಿಷ್ಠ
d)
ರಾವಣ
26.
ಶಬರಿ ರಾಮನಿಂದ ಇದನ್ನು ಬಯಸಿದಳು
a)
ಮರಣ
b)
ಅಗ್ನಿ
c)
ಮುಕ್ತಿ
d)
ಮುಪ್ಪು
27.
ಅಳಲನೆಲ್ಲ ಮರೆಸಿ ಶಾಂತಿ ಯೊಂದ ತೋರುವ ಬನವಿದು-ಎಂದು ರಾಮ ಹೇಳಿದ ಆಶ್ರಮ
a)
ಮತಂಗಾಶ್ರಮ
b)
ವಸಿಷ್ಠ ಆಶ್ರಮ
c)
ಪರ್ಣಕುಟೀರ
d)
ಯಾವುದೂ ಅಲ್ಲ
28.
ಮಂಡ್ಯ ಜಿಲ್ಲೆಯ ಮೇಲುಕೋಟೆಯವರು
a)
ಪು.ತಿ.ನ
b)
ಮೂರ್ತಿರಾವ್
c)
ಗೋಕಾಕ್
d)
ದೇವನೂರು ಮಹಾದೇವ
29.
ಸಾರ ಅಬೂಬಕ್ಕರ್ ರವರ ಜನ್ಮಸ್ಥಳ
a)
ಕೇರಳ
b)
ಕಾಸರಗೋಡು
c)
ಬೆಂಗಳೂರು
d)
ಅಬಲೂರು
30.
ಯುದ್ಧ ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
a)
ನಾಟಕ
b)
ಸಣ್ಣಕಥೆ
c)
ಕಾದಂಬರಿ
d)
ಕವನ
31.
ಭಾರತದ ಪ್ರಸಿದ್ಧ ಮಹಾಕಾವ್ಯ ಗಳು
a)
ಶ್ರೀ ರಾಮಾಯಣ ದರ್ಶನಂ
b)
ರಾಮಾಯಣ-ಮಹಾಭಾರತ
c)
ಪಂಪ ಭಾರತ
d)
ಗದಾಯುದ್ಧ
32.
ಸಾಹಿತ್ಯ, ಸಂಗೀತ,ನೃತ್ಯ ಕಲೆಗಳ ಸಂಗಮವಾದ ನಾಟಕ
a)
ಸಾಮಾಜಿಕ ನಾಟಕ
b)
ಐತಿಹಾಸಿಕ ನಾಟಕ
c)
ಗೀತನಾಟಕ
d)
ಹಾಸ್ಯ ನಾಟಕ
33.
ಸ್ವರಗಳು:೧೩::ಯೋಗವಾಹಹಗಳು:
a)
2
b)
3
c)
6
d)
8
34.
ಮಹಾಪ್ರಾಣ: ೧೦::ಅಲ್ಪಪ್ರಾಣ:
a)
11
b)
10
c)
13
d)
18
35.
ಅಪ್ಪ,ಅಕ್ಕ:ಸಜಾತಿ::ಅಸ್ತ್ರ,ಅಕ್ಷರ:
a)
ಸಜಾತಿ
b)
ವಿಜಾತಿ
c)
ಸ್ವರ
d)
ವ್ಯಂಜನ
100 %
