Worksheetsಕ್ವಿಜ್ ಸರಣಿ 82: ಡಾ|| ಬಿ. ಆರ್ ಅಂಬೇಡ್ಕರ್ ಜಯಂತಿ ವಿಶೇಷ ಕಾರ್ಯಕ್ರಮ
Total questions: 41
Worksheet time: 21mins
Name
Class
Date
1.
ಅಂಬೇಡ್ಕರ್ ತಾಯಿಯ ಮನೆತನದ ಹೆಸರು ಇದು
a)
ಅಂಬೇಡ್ಕರ್
b)
ಸಕ್ಪಾಲ್
c)
ಮುರಬಾದ್ಕರ್
d)
ಭೋಲೆಳ್ಕರ್
2.
ಅಂಬೇಡ್ಕರ್ ಹುಟ್ಟಿದ ನಿಜವಾದ ಸ್ಥಳ
a)
ರತ್ನಗಿರಿ
b)
ಮಾಹು(ಮಿಲಿಟರಿ ಹೆಡ್ ಕ್ವಾರ್ಟರ್ಸ್)
c)
ಅಂಬೇವಾಡಿ
d)
ಡಬಕ್ ಚಾಳ್
3.
ಭೀಮರಾವ್ ಅಂಬೇಡ್ಕರ್ ಗೆ "ಅಂಬೇಡ್ಕರ್" ಎಂದು ನಾಮಕರಣ ಮಾಡಿದ ವ್ಯಕ್ತಿ ವೃತ್ತಿ ಇದಾಗಿತ್ತು
a)
ಸೈನಿಕ
b)
ಸುಬೇದಾರ್
c)
ವ್ಯಾಪಾರಿ
d)
ಶಿಕ್ಷಕ
4.
ಅಂಬೇಡ್ಕರ್ ಅವರ ಹೆಂಡತಿಯ ಹೆಸರು ಇದು
a)
ಭೀಮಾಬಾಯಿ
b)
ಶಾರದಾಬಾಯಿ
c)
ರಮಾಬಾಯಿ
d)
ಶಾಂತಾಬಾಯಿ
5.
ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ 750/ ಅಂಕಗಳಿಗೆ ಗಳಿಸಿದ ಅಂಕಗಳು ಇಷ್ಟು
a)
382
b)
452
c)
632
d)
432
6.
ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರ್ ಗೆ ಇಟ್ಟುಕೊಂಡ ಸನ್ಮಾನ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮರಾಠಿ ಸಾಹಿತಿ
a)
ಕೆಸ್ ಭೋಜ್ ಕುಮಾರ್
b)
ಎಸ್ ಕೆ ಭೋಲೆ
c)
ಅರ್ಜುನ ಕೇಳುಸ್ಕರ್
d)
ಸಯ್ಯಾಜಿರಾವ್ ಗಾಯಕವಾಡ
7.
ಅಂಬೇಡ್ಕರ್ ಎಲ್ಫಿನ್ ಸ್ಟನ್ ಕಾಲೇಜಿಗೆ ಸೇರಿದಾಗ ಬರುತ್ತಿದ್ದ ಶಿಷ್ಯವೇತನ ಇಷ್ಟು
a)
20₹
b)
50₹
c)
70₹
d)
85₹
8.
ಅಂಬೇಡ್ಕರ್ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಗೆ ಹೋಗಲು ಅನುಮತಿ ನೀಡಿದ ಮಹಾರಾಜ ಇವರು
a)
ಸಯ್ಯಾಜಿರಾವ್ ಗಾಯಕ್ ವಾಡ
b)
ಬಾಜೀರಾವ್
c)
ಸಾಹೋಜಿರಾವ್
d)
ಆನಂದರಾವ್ ಗಾಯಕ್ ವಾಡ
9.
ಮಹಾರಾಜ ಗಾಯಕ್ ವಾಡರವರು ಉನ್ನತ ವ್ಯಾಸಂಗಕ್ಕೆ ಹೊರಟ ಅಂಬೇಡ್ಕರ್ ಗೆ ತಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಇಷ್ಟು
a)
11 ಡಾಲರ್
b)
12.5 ಡಾಲರ್
c)
13.5 ಡಾಲರ್
d)
11.5 ಡಾಲರ್
10.
ಅಮೇರಿಕಾದಿಂದ ಉನ್ನತ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಈ ಹಡಗಿನ ಮಖಾಂತರ ಭಾರತಕ್ಕೆ ವಾಪಸ್ಸಾದರು
a)
ಕೈಸರ್ ಹಿಂದ್
b)
ಕೇಸರ್ ಏ ಹಿಂದ್
c)
ಕೌಸರ್ ಏ ಹಿಂದ್
d)
ಜಾನ್ ಬೆನ್ ಶಿಪ್
11.
"ಮೂಕನಾಯಕ" ಪತ್ರಿಕೆ ಪ್ರಾರಂಭವಾದ ಜಾಹೀರಾತು ನೀಡಲು ನಿರಾಕರಿಸಿದ "ಕೇಸರಿ" ಪತ್ರಿಕೆಯ ಮುಖ್ಯಸ್ಥ
a)
ಬಾಲ ಗಂಗಾಧರನಾಥ ತಿಲಕ್
b)
ರಾಜಾರಾಮ್ ಮೊಹನ್ ರಾಯ್
c)
ಗಾಂಧೀಜಿ
d)
ಗೋಪಾಲ್ ಕೃಷ್ಣ ಗೋಖಲೆ
12.
ಮೂರನೆಯ ಅಖಿಲಭಾರತ ನಿಮ್ನ ವರ್ಗಗಳ ಸಮಾವೇಶ ನಡೆದ ಕರ್ಅಟಕದ ಸ್ಥಳ
a)
ಬೆಳಗಾವಿ
b)
ನಿಪ್ಪಾಣಿ
c)
ಬಿಜಾಪುರ
d)
ಬಾಗಲಕೋಟೆ
13.
ಕಾನೂನು ಶಾಸ್ತ್ರದಲ್ಲಿ ಅತ್ಯುನ್ನತ ಪದವಿ "ಬಾರ್_ಅಟ್_ಲಾ" ಪದವಿ ಪಡೆದದ್ದು ಇಲ್ಲಿಂದ
a)
ಕೊಲಂಬಿಯಾ
b)
ಅಮೇರಿಕಾ
c)
ಲಂಡನ್
d)
ಜರ್ಮನಿ
14.
ಅಂಬೇಡ್ಕರ್ ಅವರ ಒಬ್ಬ ಮಗ ಇವರು
a)
ಗೋಪಾಲ
b)
ಧರ್ಮರತ್ನ
c)
ರಾಜರತ್ನ
d)
ದಯಾರತ್ನ
15.
ನಾಯಿ ನರಿಗಳು ಕುಡಿಯಲು ಅವಕಾಶವಿದ್ದು ಅಸ್ಪೃಶ್ಯರಿಗೆ ಅವಕಾಶ ನಿರಾಕರಿಸಿದ ಮಹದ್ ನಗರದ ಕೆರೆಯ ಹೆಸರು
a)
ಗೌಡರ ಕೆರೆ
b)
ಚೌಡರ ಕೆರೆ
c)
ವಿಶ್ವೇಶ್ವರ ಕೆರೆ
d)
ಕಾಳಿ ಕೆರೆ
16.
ಅಂಬೇಡ್ಕರ್ ಪ್ರಾರಂಭಿಸಿದ ಎರಡನೆಯ ಪತ್ರಿಕೆಯ ಹೆಸರು
a)
ಮೂಕನಾಯಕ
b)
ಸಮತಾ
c)
ದಿ ಜನತಾ
d)
ಬಹಿಷ್ಕೃತ ಭಾರತ
17.
ನಾಸಿಕ್ ದ ಕಾಳಿರಾಮ (ಕಾಲಾರಾಮ್) ದೇವಾಲಯದ ಪ್ರವೇಶದ ಸತ್ಯಾಗ್ರಹ ಪ್ರಾರಂಭವಾದ ಕಾಲ
a)
1930
b)
1940
c)
1942
d)
1932
18.
ಉತ್ತಮ ಶಿಕ್ಷಣ ನೀಡುವ ಸಲುವಾಗಿ 1944 ರಲ್ಲಿ ಅಂಬೇಡ್ಕರ್ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯ ಹೆಸರು
a)
ಪೀಪಲ್ಸ್ ಎಜುಕೇಷನ್ ಸೊಸೈಟಿ
b)
ದಲಿತ ಎಜುಕೇಷನ್ ಸೊಸೈಟಿ
c)
ಜನಹಿತ ಎಜುಕೇಷನ್ ಸೊಸೈಟಿ
d)
ಭಾರತ ಎಜುಕೇಷನ್ ಸೊಸೈಟಿ
19.
1946 ರಲ್ಲಿ ಅಂಬೇಡ್ಕರ್ ಸ್ಥಾಪಿಸಿದ ಕಾನೂನು ಕಾಲೇಜಿನ ಹೆಸರು
a)
ಯಶವಂತ ಕಾನೂನು ಕಾಲೇಜು
b)
ಬುದ್ಧ ಕಾನೂನು ಕಾಲೇಜ್
c)
ಜನತಾ ಕಾನೂನು ಕಾಲೇಜು
d)
ಸಿದ್ಧಾರ್ಥ ಕಾನೂನು ಕಾಲೇಜ್
20.
ಅಂಬೇಡ್ಕರ್ ಭಾರತದ ಕಾನೂನು ಮಂತ್ರಿಯಾದ
a)
ಮೂರನೆಯವರು
b)
ಎರಡನೆಯವರು
c)
ನಾಲ್ಕನೆಯವರು
d)
ಮೊದಲನೆಯವರು
21.
ಮೇ , 1946 ರಲ್ಲಿ ಅಂಬೇಡ್ಕರ್ ಸ್ಥಾಪಿಸಿದ ಪ್ರಿಂಟಿಂಗ್ ಪ್ರೆಸ್ ನ ಹೆಸರು ಇದು.
a)
ಜಶ್ವಂತ್ ಪ್ರಿಂಟಿಂಗ್ ಪ್ರೆಸ್
b)
ಸಿದ್ಧಾರ್ಥ ಪ್ರಿಂಟಿಂಗ್ ಪ್ರೆಸ್
c)
ಭಾರತ ಭೂಷಣ್ ಪ್ರಿಂಟಿಂಗ್ ಪ್ರೆಸ್
d)
ಹರಿಜನ ಪ್ರಿಂಟಿಂಗ್ ಪ್ರೆಸ್
22.
ಅಂಬೇಡ್ಕರ್ ಮದುವೆಯಾದ ಎರಡನೆಯ ಹೆಂಡತಿಯ ಹೆಸರು ಇದು
a)
ಡಾ||ಶಾರದಾ ಕಬೀರ್
b)
ಡಾ||ಶಾರದಾ ಮೆಹರ್
c)
ಡಾ||ಶಾರದಾ ಮೆಹ್ತಾ
d)
ಡಾ||ಶಾರದಾ ಅಂಬೇಡ್ಕರ್
23.
1953 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕ್ಷೇತ್ರ ಇದು
a)
ವಿದರ್ಭ
b)
ಭಂಡಾರ
c)
ಮುಂಬಯಿ
d)
ಪೂಣೆ
24.
ಅಂಬೇಡ್ಕರ್ ಸಾಯುವ ಹಿಂದಿನ ದಿನ ಅವರ ಕಾಲು ಒತ್ತಿ ತಲೆಗೆ ಎಣ್ಣೆ ಹಾಕಿದ ಆಪ್ತ ಸಹಾಯಕನ ಹೆಸರು
a)
ದತ್ತು
b)
ಗೌತಮ್
c)
ರತ್ತು
d)
ಸಂಜೀವ
25.
ಅಂಬೇಡ್ಕರ್ ಪರಿನಿರ್ವಾಣ ಹೊಂದಿದ ದಿನ ಇದು
a)
6_12_1956
b)
12_6_1956
c)
6_12_1946
d)
6_12_1966
26.
ಇವರು ಅಂಬೇಡ್ಕರ್ ಅವರ ಮಗನಲ್ಲ
a)
ಯಶವಂತರಾವ್
b)
ಗಂಗಾಧರ
c)
ರಾಜರತ್ನ
d)
ಬಲರಾಮ್
27.
ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ನ ದಲಿತ ವ್ಯಕ್ತಿಯ ಹೆಸರು
a)
ಡಾ||ಮಾಲ್ಪಂಕರ್
b)
ಎನ್.ಎಸ್. ಕಾಜ್ರೋಲ್ ಕರ್
c)
ಬೋರ್ ಕರ್
d)
ಭಿಕೂವಲಂಕರ್
28.
ಅಂಬೇಡ್ಕರ್ ಮನುಸ್ಮೃತಿ ಯನ್ನು ಬಹಿರಂಗವಾಗಿ ಸುಟ್ಟ ಸ್ಥಳ ಇದು
a)
ದೆಹಲಿ
b)
ಕೊಲ್ಹಾಪುರ
c)
ಮಹಡ್
d)
ರತ್ನಗಿರಿ
29.
ಅಂಬೇಡ್ಕರ್ ಅಂತ್ಯಕ್ರಿಯೆ ನಡೆದ ಸ್ಥಳಕ್ಕಿಟ್ಟಿರುವ ಹೆಸರು
a)
ಚೈತನ್ಯಭೂಮಿ
b)
ಶಕ್ತಿ ಸ್ಥಳ
c)
ರಾಜಘಾಟ್
d)
ಕರ್ಮಭೂಮಿ
30.
ಅಂಬೇಡ್ಕರ್ ಸ್ಥಾಪಿಸಿದ ಪತ್ರಿಕೆಗಳ ಸಂಖ್ಯೆ
a)
ಮೂರು
b)
ಆರು
c)
ನಾಲ್ಕು
d)
ಐದು
31.
ಇಂದಿರಾಬಾಯಿ ಇವರ ಕೃತಿಯಾಗಿದೆ
a)
ಗುಲ್ವಾಡಿ ವೆಂಕಟರಾಯರು
b)
ತಾ.ರಾ.ಸು
c)
ತಿರುಮಲಾರ್ಯ
d)
ಮಾಸ್ತಿ
32.
"ಆನಂದಕಂದ" ಎಂಬುದು ಇವರ ಕಾವ್ಯನಾಮ.
a)
ಎಸ್.ವಿ.ರಂಗಣ್ಣ
b)
ವೆಂಕಟಾದ್ರಿ ಅಯ್ಯರ್
c)
ಬೆಟಗೇರಿ ಕೃಷ್ಣಶರ್ಮ
d)
ಅಜ್ಜಂಪುರ ಸೀತಾರಾಮ್
33.
ಯು.ಆರ್.ಅನಂತಮೂರ್ತಿಯವರ ಕೃತಿ
a)
ಮಹಾಕ್ಷತ್ರಿಯ
b)
ಅನಾಥೆ
c)
ಭಾರತೀಪುರ
d)
ಚಕ್ರದೃಷ್ಠಿ
34.
"ಹೊತ್ತಿತೋ ಹೊತ್ತಿತು ಕನ್ನಡದ ದೀಪ " ಇದರ ರಚನಾಕಾರರು
a)
ಮಿರ್ಜಿ ಅಣ್ಣಾರಾಯ
b)
ಡಿ.ಎಸ್. ಕರ್ಕಿ
c)
ವಾಣಿ
d)
ಸಿದ್ದಯ್ಯ ಪುರಾಣಿಕ
35.
"ಪ್ರಪಂಚ" ಪತ್ರಿಕೆಯ ಸಂಪಾದಕರು
a)
ಪಾಪು
b)
ಕೆ ಎಸ್ ನ
c)
ತರಾಸು
d)
ಆರ್.ಸಿ ಹಿರೇಮಠ
36.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
37.
ಶಿರಾಮ ಕಾರಾಂತರ "ಮರಳಿ ಮಣ್ಣಿಗೆ" The return to the soil ಎಂಬ ಹೆಸರಿನಲ್ಲಿ ಇಂಗ್ಲೀಷ್ ಗೆ ಅನುವಾದಿಸಿದವರು.
a)
ಮತ್ತೂರು ಕೃಷ್ಣಮೂರ್ತಿ
b)
ಸಾಶಿ ಮರುಳಯ್ಯ
c)
ಹಾ.ಮಾ ನಾಯಕ್
d)
ಎ ಎನ್ ಮೂರ್ತಿರಾವ್
38.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
39.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
40.
ಅವಧೀಶ್ವರಿ ಕಾದಂಬರಿ ಬರೆದವರು
a)
ತರಾಸು
b)
ಅನಕೃ
c)
ನಿರಂಜನ
d)
ಶಂಕರ ಮೊಕಾಶಿ ಪುಣೇಕರ್
41.
ಇದು ಒಂದು ಸ್ವತಂತ್ರ ಹೋರಾಟದ ಹಿನ್ನೆಲೆಯ ಕಾದಂಬರಿ
a)
ರಕ್ತ ತರ್ಪಣ
b)
ರಕ್ತರಾತ್ರಿ
c)
ಕಂಬನಿಯ ಕುಯಿಲು
d)
ಸಿಡಿಲಮೊಗ್ಗು
100 %
