wayground logo

Free Printable Worksheets

NEW

Font size

S
M
L
XL
Worksheets

Kannada

Total questions: 30

Worksheet time: 15mins

Name
Class
Date
1.

ಗಾವುದ ಪದದ ಅರ್ಥ

a)

ದಾರಿಹೋಕ

b)

೧೦ ಮೈಲುಗಳ ದೂರ

c)

೧೨ ಮೈಲುಗಳ ದೂರ

d)

೧೨ ಕಿಲೋ ಮೀಟರ್

2.

ಬೇಂದ್ರೆಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?

a)

ನಾಕುತಂತಿ

b)

ಮೇಘದೂತ

c)

ನಾದಲೀಲೆ

d)

ಅರಳು ಮರಳು

3.

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ

a)

ನಾಕುತಂತಿ

b)

ಗರಿ

c)

ನಾದಲೀಲೆ

d)

ಅರಳು ಮರಳು

4.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ

a)

ನಾಕುತಂತಿ

b)

ಉಯ್ಯಾಲೆ

c)

ನಾದಲೀಲೆ

d)

ಅರಳು ಮರಳು

5.

ಹಕ್ಕಿ ಯಾವ ವೇಗದಲ್ಲಿ ಹಾರುತಿದೆ

a)

ಎವೆತರೆದಿಕ್ಕುವ ರೀತಿ ಹಾರುತಿದೆ

b)

ಗಾವುದ ಗಾವುದ ವೇಗವಾಗಿ ಹಾರುತಿದೆ

c)

ಕಿಲೋಮೀಟರ್ ವೇಗ

d)

ಕೈಗೆಟಕುವ ವೇಗ

6.

ಹಕ್ಕಿಯ ಪುಚ್ಚದಲ್ಲಿರುವ ಬಣ್ಣಗಳು

a)

ಕಪ್ಪು ಬಿಳುಪು

b)

ಬಿಳಿ ಹೊಳೆ

c)

ಕೆಂಪು ಹಳದಿ

d)

ಹಸಿರು ಕೆಂಪು

7.

ಹಕ್ಕಿಯ ಗರಿಯಲ್ಲಿರುವ ಬಣ್ಣಗಳು

a)

ಕಪ್ಪು ಬಿಳುಪು

b)

ಕೆಂಪು ಹಳದಿ

c)

ಬಿಳಿ ಹೊಳೆ ಬಣ್ಣ

d)

ಹಸಿರು ಕೆಂಪು

8.

ಭವಿಷ್ಯತ್ ಕಾಲವನ್ನು ಸೂಚಿಸುವ ಬಣ್ಣಗಳು

a)

ಕೆನ್ನನ ಹೊನ್ನನ ಬಣ್ಣಗಳು

b)

ಕರಿ ಬಿಳಿ ಬಣ್ಣ

c)

ಹಳದಿ ಹಸಿರು

d)

ಕೆಂಪು ಬಿಳಿ

9.

ಹಕ್ಕಿ ಯಾವುದನ್ನು ಮಾಲೆಯನ್ನಾಗಿ ಮಾಡಿಕೊಂಡಿದೆ

a)

ಮುಗಿಲನ್ನು

b)

ಸೂರ್ಯ ಚಂದ್ರರನ್ನು

c)

ಭೂಮಿಯನ್ನು

d)

ನಕ್ಷತ್ರಗಳನ್ನು

10.

ಹಕ್ಕಿಯ ಕಣ್ಣುಗಳು

a)

ನಕ್ಷತ್ರಗಳು

b)

ಶುಕ್ರ ಮಂಗಳ ಗ್ರಹಗಳು

c)

ಸೂರ್ಯ ಚಂದ್ರ

d)

ಮುಗಿಲನ್ನು

11.

ಮಂಡಲ ಗಿಂಡಲ ಈ ವ್ಯಾಕರಣಾಂಶಕ್ಕೆ ಉದಾ

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ಅವ್ಯಯ

12.

ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ

a)

ದೇವತೆಗಳ ನೆತ್ತಿ

b)

ರಾಕ್ಷಸರ ನೆತ್ತಿ

c)

ಸಾರ್ವಭೌಮರ ನೆತ್ತಿ

d)

ಮನುಷ್ಯರ ನೆತ್ತಿ

13.

ಮನ್ವಂತರ ಪದದಲ್ಲಿರುವ ಸಂಧಿ

a)

ಶ್ಚುತ್ವ ಸಂಧಿ

b)

ಜಸ್ತ್ವಸಂಧಿ

c)

ಯಣ್ ಸಂಧಿ

d)

ಅನುನಾಸಿಕಸಂಧಿ

14.

ಹಕ್ಕಿ ಯಾರನ್ನು ಹರಸಿದೆ

a)

ಸಾರ್ವಬೌಮರನ್ನು

b)

ಹಸುಮಕ್ಕಳನ್ನು

c)

ಯುವಕರನ್ನು

d)

ಮುದುಕರನ್ನು

15.

ತಿಂಗಳೂರು ಎಂದರೆ

a)

ಚಂದ್ರಲೋಕ

b)

ಮಂಗಳಲೋಕ

c)

ಶುಕ್ರಗ್ರಹ

d)

ಭೂಲೋಕ

16.

ಹಕ್ಕಿ ಯಾವ ಮೇರೆಯನ್ನು ಮೀರಿ ಹಾರುತಿದೆ

a)

ತಿಂಗಳೂರಿನ ಮೇರೆ

b)

ಮಂಗಳ ಲೋಕದ ಮೇರೆ

c)

ಶುಕ್ರಗ್ರಹದ ಮೇರೆ

d)

ಸ್ವರ್ಗಲೋಕದ ಮೇರೆ

17.

ಹಕ್ಕಿ ಯಾವ ಅಂಚನ್ನು ಮುಟ್ಟಿದೆ

a)

ಆಕಾಶ

b)

ಭೂಮಿ

c)

ಬ್ರಹ್ಮಾಂಡ

d)

ದಿಗ್ಮಂಡಲಗಳ

18.

ದಿಗ್ಮಂಡಲ ಪದದಲ್ಲಿರುವ ಸಂಧಿ

a)

ಜಸ್ತ್ವ ಸಂಧಿ

b)

ಶ್ಚುತ್ವ ಸಂಧಿ

c)

ಯಣ್ ಸಂದಿ

d)

ಅನುನಾಸಿಕ ಸಂಧಿ

19.

ಯಾವುದನ್ನು ಒಡೆಯಲು ಹಕ್ಕಿ ಹೊಂಚು ಹಾಕಿದೆ

a)

ದಿಗ್ಮಂಡಲ

b)

ಭೂಮಂಡಲ

c)

ಗ್ರಹಗಳು

d)

ಬ್ರಹ್ಮಾಂಡವನ್ನು

20.

ತರುವಾಯ , ಬೇಗನೆ, ಸುಮ್ಮನೆ ಇವುಗಳು ಈ ವ್ಯಾಕರಣಾಂಶಕ್ಕೆ ಉದಾಹರಣೆ

a)

ಭಾವಸೂಚಕಾವ್ಯಯ

b)

ಸಾಮಾನ್ಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಕ್ರಿಯಾರ್ಥಕಾವ್ಯಯ

21.

ಅನುಕರಣಾವ್ಯಯಕ್ಕೆ ಉದಾ

a)

ರೊಯ್ಯನೆ

b)

ನಿಗಿ ನಿಗಿ

c)

ಮಂಡಲ ಗಿಂಡಲ

d)

ನರೆ ಹೊರೆ

22.

ಬೇಗನೆ ಇದು ಈ ವ್ಯಾಕರಣಕ್ಕೆ ಉದಾ

a)

ಅನುಕರಣಾವ್ಯಯ

b)

ಜೋಡುನುಡಿ

c)

ಭಾವಸೂಚಕ

d)

ಸಾಮಾನ್ಯಾರ್ಥಕ ಅವ್ಯಯ

23.

ಅಯ್ಯೋ ಇದು ಈ ವ್ಯಾಕರಣಾಂಶಕ್ಕೆ ಉದಾ

a)

ಸಂಬಂಧಾರ್ಥಕವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಕ್ರಿಯಾರ್ಥಕವ್ಯಯ

24.

ಮತ್ತು ಆದ್ದರಿಂದ, ಅಲ್ಲದೆ ಊಂ ಇವು ಈ ವ್ಯಾಕರಾಣಾಂಶಕ್ಕೆ ಉದಾ

a)

ಆವಧಾರಣಾರ್ಥಕವ್ಯಯ

b)

ಕೃದಂತಾವ್ಯಯ

c)

ಅನುಕರಣಾವ್ಯಯ

d)

ಸಂಬಂಧಾರ್ಥಕಾವ್ಯಯ

25.

ನಿಶ್ಚಯಾರ್ಥದಲ್ಲಿ ಬಳೆಕೆಯಾಗುವ ಅವ್ಯಯ

a)

ಸಂಬಂಧಾರ್ಥಕ ಅವ್ಯಯ

b)

ಆವಧಾರಣಾರ್ಥಕ

c)

ಕ್ರಿಯಾರ್ಥಕ

d)

ಅನುಕರಣಾವ್ಯಯ

26.

ಅಹುದು , ಸಾಕು , ಉಂಟು ಇವು ಈ ವ್ಯಾಕರಣಾಂಶಕ್ಕೆ ಉದಾ

a)

ಕ್ರಿಯಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಸಾಮಾನ್ಯ ಅವ್ಯಯ

d)

ಅನುಕರಣಾವ್ಯಯ

27.

ಯುಗ ಪದದ ತದ್ಬವ ರೂಪ

a)

ಪ್ರಯುಗ

b)

ಜುಗ

c)

ಜಗ

d)

ಮಗ್ಗ

28.

ಬ್ರಹ್ಮ ಪದದ ತದ್ಬವ ರೂಪ

a)

ಸರಸ್ವತಿ

b)

ಬರಮ

c)

ಶಿವ

d)

ಬೊಮ್ಮ

29.

ತೆರೆದಿಕ್ಕುವ ಪದದಲ್ಲಿರುವ ಸಂಧಿ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಜಸ್ತ್ವ ಸಂಧಿ

30.

ಇದು ಲೋಪ ಸಂಧಿ ಅಲ್ಲದ ಪದ

a)

ಇರುಳಳಿದು

b)

ತೆರೆದಿಕ್ಕುವ

c)

ತಿಂಗಳಿನೂರು

d)

ಮನ್ವಂತರ