Wayground logo

Free Printable Worksheets

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ಇಂದ್ರಾವತಿ ಜಲವಿದ್ಯುತ್ ಯೋಜನೆ ಇರುವುದು ಎಲ್ಲಿ?

a)

ತಮಿಳುನಾಡು

b)

ಕರ್ನಾಟಕ

c)

ಓರಿಸ್ಸಾ

d)

ಆಂಧ್ರಪ್ರದೇಶ

2.

ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?

a)

NH-4

b)

NH-5

c)

NH-7

d)

NH-8

3.

ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ?

a)

ರಷ್ಯಾ

b)

ಪ್ರಾನ್ಸ್

c)

ಬ್ರಿಟನ್

d)

ಜರ್ಮನಿ

4.

ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದಲ್ಲಿದ್ದ ಪ್ರಮುಖ ಕೈಗಾರಿಕೆ ಎಂದರೆ

a)

ಸಿಮೆಂಟ್

b)

ಸೆನಬು

c)

ಹತ್ತಿ ಗಿರಣಿ

d)

ಸಕ್ಕರೆ

5.

ಭಾರತದಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿರುವ ರಾಜ್ಯ ಯಾವುದು?

a)

ಸಿಕ್ಕಿಂ

b)

ಮೆಘಾಲಯ

c)

ನಾಗಾಲ್ಯಾಂಡ್

d)

ಬಿಹಾರ

6.

ದೇಶದ ಪ್ರಧಾನ ಟಂಕಶಾಲೆ ಇರುವ ಸ್ಥಳ ಯಾವುದು?

a)

ನಾಸಿಕ್

b)

ಮುಂಬೈ

c)

ದೆಹಲಿ

d)

ಕಲ್ಕತ್ತಾ

7.

ಮಾಲ್ಥಸ್ ಪ್ರಕಾರ ಜನಸಂಖ್ಯೆ ದ್ವಿಗುಣಗೊಳ್ಳುವುದು

a)

ಪ್ರತಿ 24 ವರ್ಷಗಳಿಗೊಮ್ಮೆ

b)

ಪ್ರತಿ 25 ವರ್ಷಗಳಿಗೊಮ್ಮೆ

c)

ಪ್ರತಿ 26 ವರ್ಷಗಳಿಗೊಮ್ಮೆ

d)

ಪ್ರತಿ 27 ವರ್ಷಗಳಿಗೊಮ್ಮೆ

8.

ನೀಲಿ ಕ್ರಾಂತಿ ಯಾವುದಕ್ಕೆ ಸಂಭಂದಿಸಿದೆ?

a)

ಕುಡಿಯುವ ನೀರು

b)

ಬಾಹ್ಯಾಕಾಶ ಯಾನ

c)

ಇಂಧನ

d)

ಮೀನುಗಾರಿಕೆ

9.

ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?

a)

ಕಲ್ಲಿದ್ದಲು

b)

ತೈಲೋತ್ಪಾದನೆ

c)

ರಸ್ತೆಗಳ ಅಭಿವೃದ್ಧಿ

d)

ಮೆಣಸು ಉತ್ಪಾದನೆ

10.

ಟಾಟಾ ಕಬ್ಬಿನ ಮತ್ತು ಉಕ್ಕಿನ ಕಾರ್ಖಾನೆಯು ಯಾವ ರಾಜ್ಯದಲ್ಲಿದೆ?

a)

ಹರಿಯಾಣ

b)

ಉತ್ತರಪ್ರದೇಶ

c)

ಮಧ್ಯಪ್ರದೇಶ

d)

ಝಾರ್ಖಂಡ್

11.

ಈ ಕೆಳಗಿನವರಲ್ಲಿ ಯಾರು ಯೋಜನಾ ಆಯೋಗದ ಅಧ್ಯಕ್ಷರಾಗಿರಲಿಲ್ಲ?

a)

ನೀಲಂ ಸಂಜೀವ್ ರೆಡ್ಡಿ

b)

ಇಂದಿರಾ ಗಾಂಧಿ

c)

ವಿ ಪಿ ಸಿಂಗ್

d)

ಎಚ್ ಡಿ ದೇವೇಗೌಡ

12.

ಭಾರತದಲ್ಲಿ ರೈಲು ಸಂಚಾರ ಯಾವಾಗ ಆರಂಭಗೊಂಡಿತು?

a)

ಏಪ್ರಿಲ್ 1853

b)

ಜೂನ್ 1853

c)

ಮೇ 1854

d)

ಜುಲೈ 1854

13.

OTIS ಯಾವುದರ ತಯಾರಿಕಾ ಕಂಪನಿಯಾಗಿದೆ?

a)

ಲಿಪ್ಟ ಮತ್ತು ಎಲಿವೇಟರ್ ಗಳು

b)

ಶೂ

c)

ಸಾಫ್ಟವೇರ್

d)

ರಾಸಾಯನಿಕ ಮತ್ತು ಬಣ್ಣ

14.

ಬ್ಲೂ ಡಾರ್ಟ್ (Blue Dart) ಎಂಬುದು?

a)

ಸಾರಿಗೆ ಕಂಪನಿ

b)

ಕೊರಿಯರ್ ಕಂಪನಿ

c)

ಬಣ್ಣದ ಕಂಪನಿ

d)

ಯಾವುದು ಅಲ್ಲ

15.

ಲಕ್ಷ್ಮಿ ನಿವಾಸ ಮಿತ್ತಲ್ ಅವರು ಯಾವ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ?

a)

ಉಕ್ಕು

b)

ಪೆಟ್ರೋಲಿಯಂ

c)

ಸಿಮೆಂಟ್

d)

ಸಕ್ಕರೆ

16.

ಪ್ರಸಾರ ಭಾರತಿಯನ್ನು ಯಾವಾಗ ಸ್ಥಾಪಿಸಲಾಯಿತು?

a)

1994

b)

1995

c)

1996

d)

1997

17.

ಆರ್ಥಿಕ ಕ್ಷೇತ್ರದಲ್ಲಿ ಪ್ರಾಥಮಿಕ ವಲಯ ಎಂದು ಯಾವುದನ್ನು ಪರಿಗಣಿಸಲಾಗಿದೆ?

a)

ಕೃಷಿ, ಅರಣ್ಯ ಮತ್ತು ಮೀನುಗಾರಿಕೆ

b)

ಕೈಗಾರಿಕೆ ಮತ್ತು ವಿದ್ಯುತ್ ಅನಿಲ

c)

ವ್ಯಾಪಾರ ಸಾರಿಗೆ ಸಂಪರ್ಕ ಬ್ಯಾಂಕಿಂಗ್ ವಿಮೆ ಇತ್ಯಾದಿ

d)

ಮೇಲಿನ ಎಲ್ಲವೂ

18.

1 ಜುಲೈ 1995 ರ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು?

a)

ಬ್ಯಾಂಕ್ ಆಫ್ ಮೈಸೂರು

b)

ಬ್ಯಾಂಕ್ ಆಫ್ ಬರೋಡಾ

c)

ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ

d)

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

19.

ಭಾರತದಲ್ಲಿ ಬ್ರಿಟಿಷರು ಕಾಗದದ ಕರೆನ್ಸಿ ನೋಟಗಳನ್ನು ಯಾವಾಗ ಜಾರಿಗೆ ತಂದರು?

a)

1860

b)

1875

c)

1882

d)

1901

20.

ಭಾರತದ ಈ ಕೆಳಕಂಡ ಯಾವ ಸ್ಥಳದ ಸ್ಥಳೀಯ ಕಾಲಮಾನವು ಭಾರತದ ಪ್ರಮಾಣ ಕಾಲಮಾನವಾಗಿ ಪರಿಗಣಿಸಲ್ಪಟ್ಟಿದೆ?

a)

ಅಹಮದಾಬಾದ್

b)

ಕನ್ಯಾಕುಮಾರಿ

c)

ಶ್ರೀನಗರ

d)

ಅಲಹಾಬಾದ್

21.

ಭಾರತದ ನಿರ್ದಿಷ್ಟ ಕಾಲಮಾನವು ಗ್ರೀನ್ ವ್ಹಿಚ್ ಕಾಲಮಾನಕ್ಕಿಂತ ಎಷ್ಟು ಗಂಟೆ ಮುಂದಿದೆ?

a)

5. ಗಂಟೆಗಳು

b)

5. 1/2 ಗಂಟೆಗಳು

c)

5. 1/4 ಗಂಟೆಗಳು

d)

ಯಾವುದು ಅಲ್ಲ

22.

ಭಾರತ ಮತ್ತು ಚೀನಾ ಮಧ್ಯೆ ಎಳೆದಿರುವ ಗಡಿ ರೇಖೆ ಯಾವುದು?

a)

ಡ್ಯೂರಾಂಡ್ ರೇಖೆ

b)

ರ್ಯಾಡ್ ಕ್ಲಿಪ್ ರೇಖೆ

c)

ಸಿಯಾಚಿನ ರೇಖೆ

d)

ಮ್ಯಾಕ್ ಮೋಹನ್ ರೇಖೆ

23.

ಭಾರತದ ಭೂಸ್ವರೂಪದ ನಕಾಶೆಗಳನ್ನು ತಯಾರಿಸುವುದು.......

a)

ಭಾರತದ ಭೂಗರ್ಭ ಸರ್ವೇಕ್ಷಣ ಇಲಾಖೆ

b)

ಭಾರತದ ಪ್ರಾಚ್ಯ ತತ್ವ ಸರ್ವೇಕ್ಷಣ ಇಲಾಖೆ

c)

ಭಾರತದ ಸರ್ವೇಕ್ಷಣ ಇಲಾಖೆ

d)

ಭಾರತದ ಭೌಗೋಳಿಕ ಸರ್ವೇಕ್ಷಣ ಇಲಾಖೆ

24.

ಭಾರತದ ಅತ್ಯುನ್ನತ ಶಿಖರ ಇರುವ ಪರ್ವತ ಯಾವುದು?

a)

ಕೇಂದ್ರ ಹಿಮಾಲಯ

b)

ಕೈಲಾಸ ಪರ್ವತ

c)

ಕಾರಾಕೋರಮ

d)

ಯಾವುದು ಅಲ್ಲ

25.

ಭಾರತದ ಅತಿ ದೊಡ್ಡ ರಾಜ್ಯ ಯಾವುದು?

a)

ಉತ್ತರಪ್ರದೇಶ

b)

ಮಧ್ಯಪ್ರದೇಶ

c)

ರಾಜಸ್ಥಾನ

d)

ಯಾವುದು ಅಲ್ಲ