NEW
Font size
Worksheetsಕನ್ನಡ ರಸಪ್ರಶ್ನೆ
Total questions: 40
Worksheet time: 20mins
ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ ಈ ವಾಕ್ಯದಲ್ಲಿ ಬಳಸಬೇಕಾದ ಲೇಖನ ಚಿಹ್ನೆ
ಅಲ್ಪವಿರಾಮ
ಅರ್ಧ ವಿರಾಮ
ಪೂರ್ಣವಿರಾಮ
ಉದ್ಧರಣ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂತ ವಾಕ್ಯ
ಸಾಮಾನ್ಯ ವಾಕ್ಯ
ಸಂಯುಕ್ತ ವಾಕ್ಯ
ನಿಷೇಧ ವಾಕ್ಯ
ಮಿಶ್ರ ವಾಕ್ಯ
ಸುಪರ್ದಿ ಪದದ ಅರ್ಥವಿದು
ವಶ
ಬಯಕೆ
ಒಡೆತನ
ಹಕ್ಕು
ಮಾರಿಗೌತಣವಾಯಿತು ನಾಳಿನ ಭಾರತವು ಈ ವಾಕ್ಯದಲ್ಲಿನ ಉಪಮೇಯ ಪದ
ನಾಳೆನ ಭಾರತ
ಮಾರಿಗೌತಣ
ನಾಳಿನ ಭಾರತವು
ಮಾರಿಗೌತಣವಾಯಿತು
ಇವುಗಳಲ್ಲಿ ಇದು ಉದ್ಧರಣ ಚಿಹ್ನೆ ಇದು
!
' '
;
" "
ವೀರೇಶ್ವರ ಪಾಠಕ್ ರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು ಈ ವಾಕ್ಯವು
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ನಿಷೇಧ ವಾಕ್ಯ
ಹುಳಹುಪ್ಪಡಿ: ಜೋಡುನುಡಿ : :ಕೂಡಲಸಂಗಮ:----
ದ್ವಿರುಕ್ತಿ
ನದಿಗಳ ಸಂಗಮ
ಸರ್ವನಾಮ
ರೂಢನಾಮ
ದ್ವಿತೀಯಾವಿಭಕ್ತಿ: ಕರ್ಮಾರ್ಥ: : ಚತುರ್ಥೀವಿಭಕ್ತಿ:-----
ಕರಣಾರ್ಥ
ಸಂಪ್ರದಾನ
ಅಪಾದಾನ
ಅಧಿಕರಣ
ಕಂದಪದ್ಯ: ೬೪ : : ಭಾಮಿನಿ ಷಟ್ಪದಿ:---
೧೦೧
೧೦೨
೫೧
೧೦೩
ಸಂಧಾನವನ್ನು: ದ್ವಿತೀಯಾವಿಭಕ್ತಿ: : ಭಾರತವು:----
ಚತುರ್ಥೀವಿಭಕ್ತಿ
ಸಪ್ತಮಿ ವಿಭಕ್ತಿ
ಪ್ರಥಮಾವಿಭಕ್ತಿ
ಷಷ್ಠಿ ವಿಭಕ್ತಿ
ನಕುಲ ಸಹದೇವರು ಇವರ ವರಬಲದಿಂದ ಜನಿಸಿದರು
ದೇವತೆಗಳು
ಅಶ್ವಿನಿ ದೇವತೆಗಳು
ಯಮನಿಂದ
ದೇವತೆಗಳ ಆಶೀರ್ವಾದದಿಂದ
ರಾಜೀವಸಖ ಎಂದರೆ
ಕರ್ಣ
ಕಮಲ
ಸೂರ್ಯ
ತಾವರೆ
ಚತುರಂಗ ಬಲವನ್ನು ಹೊಂದಿದ ಸರಿಯಾದ ಕ್ರಮವಿದು
ಆನೆ ಕುದುರೆ ರಥ ಕಾಲಾಳುಗಳನ್ನು ಹೊಂದಿದ ಸೈನ್ಯ ಸಮೂಹ
ಕುದುರೆ ಆನೆ ಸೈನ್ಯ ಸಮೂಹ
ಭೀಷ್ಮ ದುರ್ಯೋಧನ ಕರ್ಣ ದ್ರೋಣಾಚಾರ್ಯ
ಮೇಲಿನ ಎಲ್ಲವೂ ಸರಿ
ಕೌರವೇಂದ್ರನ ಕೊಂದೆ ನೀನು ಪದ್ಯದ ಆಕರ ಗ್ರಂಥವಿದು
ಕರ್ನಾಟಕ ಭಾರತ ಕಥಾಮಂಜರಿ
ವಿಕ್ರಮಾರ್ಜುನ ವಿಜಯ
ಕರ್ಣಾಟ ಭಾರತ ಕಥಾಮಂಜರಿ
ಜೈಮಿನಿ ಭಾರತ
ಕೃಷ್ಣನು ಕರ್ಣನಿಗೆ ಈ ತಂತ್ರವನ್ನು ಬಳಸಿ ಜನ್ಮ ರಹಸ್ಯವನ್ನು ತಿಳಿಸುತ್ತಾನೆ
ವಂಚನಾತಂತ್ರ
ಮಿತ್ರ ಕಾರ್ಯತಂತ್ರ
ವಿಶ್ವಾಸ ತಂತ್ರ
ಭೇದ ತಂತ್ರ
ಕೃಷ್ಣನು ಕರ್ಣನನ್ನು ರಥದಲ್ಲಿ ಹೀಗೆ ಕೂರಿಸಿಕೊಂಡನು.
ಮೈದುನ ತನದ ಪ್ರೀತಿಯಿಂದ
ದ್ವೇಷದಿಂದ
ಗೆಳೆತನದಿಂದ
ಆಮಿಷದಿಂದ
ಯಾವ ಸರ್ಕಾರ ವಿಶ್ವೇಶ್ವರಯ್ಯನವರಿಗೆ 'ಸರ್' ಎನ್ನುವ ಪದವಿಯನ್ನು ನೀಡಿ ಗೌರವಿಸಿದತು
ಭಾರತ ಸರ್ಕಾರ
ಕರ್ನಾಟಕ ಸರ್ಕಾರ
ಇಂಗ್ಲೆಂಡ್ ಸರ್ಕಾರ
ಆಂಧ್ರ ಸರ್ಕಾರ
ವಿಶ್ವೇಶ್ವರಯ್ಯನವರ ತಂದೆ ತಾಯಿಗಳು ಇವರು
ಶ್ರೀನಿವಾಸ ಶಾಸ್ತ್ರಿ ಸುಬ್ಬಮ್ಮ
ಸುಬ್ಬಣ್ಣ ವೆಂಕಟಲಕ್ಷ್ಮಮ್ಮ
ಶ್ರೀನಿವಾಸ ಶಾಸ್ತ್ರಿ ವೆಂಕಟಲಕ್ಷ್ಮಮ್ಮ
ಸುಬ್ಬರಾಯ ವೆಂಕಟಲಕ್ಷ್ಮಮ್ಮ
ಹೈದರಾಬಾದ್ ನಗರಕ್ಕೆ ಈ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು
ಇಸ್ ಮತ್ತು ಮುಸ್
ಈಸಿ ಮತ್ತು ಮೂಸಿ
ಈಸಿ ಮತ್ತು ಪಂಜ್ರಾ
ತಿಗ್ರಾ ಮತ್ತು ಪೀಪ್
ವಿಶ್ವೇಶ್ವರಯ್ಯನವರು ಮೈಸೂರು ಬ್ಯಾಂಕನ್ನು ಸ್ಥಾಪನೆ ಮಾಡಿದ ವರ್ಷ
೧೯೧೩
೧೯೧೨
೧೯೧೫
೧೯೦೩
ವಿಶ್ವೇಶ್ವರಯ್ಯನವರ ಕಾಲಾವಧಿ
೧೮೬೦-೧೯೬೨
೧೮೬೧-೧೯೬೩
೧೮೭೬-೧೯೫೬
೧೮೦೯ ೧೯೬೨
ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ
ವಿಶ್ವೇಶ್ವರಯ್ಯನವರು
ನಾಲ್ವಡಿ ಕೃಷ್ಣರಾಜ ಒಡೆಯರು
ಮಿರ್ಜಾ ಇಸ್ಮಾಯಿಲ್
ಸಿ ರಂಗಾಚಾರ್ಲು
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತು ಯಾರಿಗೆ ಅನ್ವಯಿಸುತ್ತದೆ
ಡಿಎಸ್ ಜಯಪ್ಪಗೌಡ
ನಾಲ್ವಡಿ ಕೃಷ್ಣರಾಜ ಒಡೆಯರು
ವಿಶ್ವೇಶ್ವರಯ್ಯನವರು
ಮಿರ್ಜಾ ಇಸ್ಮಾಯಿಲ್
"ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ." ಈ ಹೇಳಿಕೆ ಯಾರದು
ವಿಶ್ವೇಶ್ವರಯ್ಯನವರು
ಜವಾಹರಲಾಲ್ ನೆಹರು
ನಾಲ್ವಡಿ ಕೃಷ್ಣರಾಜ ಒಡೆಯರು
ರಾಧಾಕೃಷ್ಣನ್
"ಕೈಗಾರಿಕೀಕರಣ ಇಲ್ಲವೇ ಅವನತಿ" ಎಂದು ಹೇಳಿದವರು
ವಿಶ್ವೇಶ್ವರಯ್ಯನವರು
ನಾಲ್ವಡಿ ಕೃಷ್ಣರಾಜ ಒಡೆಯರು
ಡಿಎಸ್ ಜಯಪ್ಪಗೌಡ
ಜವಾಹರಲಾಲ್ ನೆಹರು
" ನಿನ್ನಪದೆಸೆಯ ಬಯಸುವನಲ್ಲ" ಹೇಳಿಕೆಯನ್ನು ಯಾರು ಯಾರಿಗೆ ಹೇಳಿದರು
ಕೃಷ್ಣ ಕುಂತಿಗೆ ಹೇಳಿದನು
ಕರ್ಣ ಕೃಷ್ಣನಿಗೆ ಹೇಳಿದನು
ಕುಂತಿ ಕರ್ಣನಿಗೆ ಹೇಳಿದಳು
ಕೃಷ್ಣ ಕರ್ಣನಿಗೆ ಹೇಳಿದನು
ಕೃಷ್ಣನಿಗೆ ಕರ್ಣ 'ಕೌರವೇಂದ್ರನ ಕೊಂದೆ ನೀನು 'ಎನ್ನಲು ಕಾರಣ
ನುಡಿದಂತೆ ನಡೆ ಎಂಬ ಕಾರಣಕ್ಕಾಗಿ
ಗೆಳೆತನವನ್ನು ಉಳಿಸಿಕೊಳ್ಳುವುದಕ್ಕಾಗಿ
ಮೇದಿನಿಪತಿ ಎಂಬ ಆಮಿಷ ಒಡ್ಡಿದ ಕ್ಕಾಗಿ
ತನ್ನ ಜನ್ಮ ರಹಸ್ಯ ತಿಳಿಸಿದ್ದರಿಂದ
ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿದವನು
ದುರ್ಯೋಧನ
ಕುಂತಿ
ಕೃಷ್ಣ
ಮೇಲಿನ ಎಲ್ಲರೂ
ಕುಮಾರವ್ಯಾಸನಿಗಿದ್ದ ಬಿರುದು
ಉಪಮಾಲೋಲ ಚಕ್ರವರ್ತಿ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿಚೂತವನ ಚೈತ್ರ
ಸಂಸಾರ ಸಾರೋದಯ
ಕುಮಾರವ್ಯಾಸನ ಕಾಲ ಮತ್ತು ಸ್ಥಳ
೧೪೩೦- ಹಂಪೆ
೧೪೨೦- ಕೋಳಿವಾಡ
೧೪೩೧- ದೇವನೂರು
೧೪೩೦- ಕೋಳಿವಾಡ
ಇದು ಕುಮಾರವ್ಯಾಸ ರಚಿಸಿದ ಕೃತಿ
ಐರಾವತ
ಭಾರತ ಕಥಾಮಂಜರಿ
ಜೈಮಿನಿ ಭಾರತ
ಆದಿಪುರಾಣ
ಡಿಎಸ್ ಜಯಪ್ಪಗೌಡ ಇವರ ಪೂರ್ಣ ಹೆಸರು
ದೇವರಹಳ್ಳಿ ಸಿದ್ದೇಗೌಡ ಜಯಪ್ಪಗೌಡ
ದಾರದಹಳ್ಳಿ ಸುಬ್ಬೆಗೌಡ ಜಯಪ್ಪಗೌಡ
ದೇವನಹಳ್ಳಿ ಸುಬ್ಬೆಗೌಡ ಜಯಪ್ಪಗೌಡ
ದಾರದಹಳ್ಳಿ ಸುಬ್ಬಣ್ಣ ಜಯಪ್ಪಗೌಡ
ಡಿಎಸ್ ಜಯಪ್ಪಗೌಡ ರಚಿಸಿದ ಕೃತಿ ಇದು
ಮೈಸೂರು ಒಡೆಯರು
ಉಗಮ
ಇಜ್ಜೋಡು
ರಥಸಪ್ತಮಿ
ಡಿಎಸ್ ಜಯಪ್ಪಗೌಡ ಅವರಿಗೆ ಈ ಪ್ರಶಸ್ತಿ ದೊರೆತಿದೆ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಗುರು ಲಘು ನಡುವಿರೆ
ಭಯಗಣ
ಸತಗಣ
ಜರಗಣ
ಮನಗಣ
ಭಾಮಿನಿ ಷಟ್ಪದಿಯಲ್ಲಿ ಪೂರ್ವಾರ್ಧ ಸಾಲುಗಳ ಮಾತ್ರೆಗಳ ಸಂಖ್ಯೆ
೫೧
೫೦
೧೪
೧೦೨
'ಕೌರವೇಂದ್ರನ ಕೊಂದೆ ನೀನು' ಪದ್ಯವು ಈ ಷಟ್ಪದಿಯಲ್ಲಿ ರಚಿತವಾಗಿದೆ
ವಾರ್ಧಕ ಷಟ್ಪದಿ
ಭೋಗ ಷಟ್ಪದಿ
ಶರ ಷಟ್ಪದಿ
ಭಾಮಿನಿ ಷಟ್ಪದಿ
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಬಿಂಬ ಪ್ರತಿಬಿಂಬ ಭಾವವು ತೋರಿ ಬಂದರೆ ಅದನ್ನು ಈ ಅಲಂಕಾರ ಎನ್ನುವರು
ಉತ್ಪ್ರೇಕ್ಷೆ ಅಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಉಪಮಾಲಂಕಾರ
ಇದು ದೃಷ್ಟಾಂತ ಅಲಂಕಾರ ವಿದು
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
ಮಾರಿಗೌತಣವಾಯಿತು ನಾಳಿನ ಭಾರತವು
ಸಿಡಿಲ ಸಿಡಿದಾಂಗ ಗುಂಡು ಸುರಿದಾವ
ಬೆಲ್ಲ ಹಾಕದ ಪರಮಾನ್ನದಂತೆ
ಈ ಕವಿಯನ್ನು ಗುರುತಿಸಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
