Worksheetsಕನ್ನಡ
Total questions: 17
Worksheet time: 3mins
1. ಕನ್ನಡ ವರ್ಣಮಾಲೆಯ ಅಕ್ಷರಗಳು ಎಷ್ಟು?
49
51
55
41
2. ಈ ಕೆಳಗಿನ ವಾಕ್ಯ ಸರಿ/ತಪ್ಪು ತಿಳಿಸಿ. (ಕಾಡಿಗೆ ರಾಮನು ಹೋದನು)
ಸರಿ
ತಪ್ಪು
3. ಸ್ವರಗಳು ಸಂಖ್ಯೆ ಎಷ್ಟು?
12
13
14
15
4. ನೀರು ಪದದ ಸಮಾನಾರ್ಥಕ ಪದ ಯಾವುದು?
ಫಲ
ಶರ
ಜಲ
ನಗ
5. ಈ ಪದಗಳನ್ನು ಕ್ರಮವಾಗಿ ಜೋಡಿಸಿ
ನಾನು
ಮತ್ತು ಗೆಳೆಯ
ಶಾಲೆಗೆ
ಹೋಗುತ್ತೇವೆ.
6. ನಯ__ ಮನೋ__ರ. (ಬಿಟ್ಟ ಅಕ್ಷರ ತುಂಬಿ)
ನ ಹ
ಶ ಷ
ಪ ಫ
ರ ಲ
7. ಮಳೆಗಾಲ ಪದ ಬಿಡಿಸಿ ಬರೆದಾಗ
ಮಳೆ+ಕಾಲ
ಮಳೆ+ಗಾಲ
ಮಳೆ+ಕಳ
ಮಹ+ಕಾಲ
8. ಅನುಕ್ರಮವಾಗಿ ಜೋಡಿಸಿ.
ಗುಣಿ ನೋಡಬೇಕು.
ಗಿಡ ನಾಟಿ ಮಾಡಬೇಕು.
ನೀರು ಹಾಕಬೇಕು
ಗೊಬ್ಬರ ಹಾಕಬೇಕು.
9. ವರ್ಗೀಯ ವ್ಯಂಜನಾಕ್ಷರಗಳು 25
ಸರಿ
ತಪ್ಪು
10. ಅವರ್ಗೀಯ ವ್ಯಂಜನಗಳು ಎಷ್ಟು?
8
9
10
11
11.ಕನ್ನಡದ ಆದಿಕವಿ ಯಾರು?
ಇಮ್ಮಡಿ ಪಲಿಕೇಶಿ
ಕುವೆಂಪು
ಪಂಪ
ನಾಗವರ್ಮ
ಕನ್ನಡದ ಮೊದಲ ರಾಷ್ಟ್ರ ಕವಿ ಯಾರು?
ಮಂಜೇಶ್ವರ ಗೋವಿಂದ ಪೈ
ಜಿ.ಎಸ್ ಶಿವರುದ್ರಪ್ಪ
ಕುವೆಂಪು
ಪಂಪ
13."ಮಳೆಯ ಕಾಲ = ಮಳೆಗಾಲ" ಸಮಾಸ ಗುರುತಿಸಿರಿ.
ಬಹುವ್ರೀಹಿ ಸಮಾಸ
ಕರ್ಮಧಾರಯ ಸಮಾಸ
ದ್ವಂದ್ವ ಸಮಾಸ
ತತ್ಪರುಷ ಸಮಾಸ
14.ಕನ್ನಡ ನಾಡ ಗೀತೆ ಬರೆದ ಕವಿ ಯಾರು?
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ತ.ರಾ.ಸು
ದ.ರಾ.ಬೇಂದ್ರೆ
ಶಿವರಾಮ ಕಾರಂತ
15.ಹಳೆಗನ್ನಡದಲ್ಲಿ ಎಷ್ಟು ಬಗೆಯ ಷಡ್ಪದಿಗಳಿವೆ?
3
4
5
12
16."SOFTWARE" ಸೂಕ್ತ ಕನ್ನಡ ಅರ್ಥ ಆರಿಸಿರಿ.
ತಂತ್ರಜ್ಞಾನ
ನಿಸ್ತಂತು
ಮೆದುವಾಹಕ
ತಂತ್ರಾಂಶ
17.ಕನ್ನಡ ಸಂಧಿಯನ್ನು ಆರಿಸಿರಿ
ವೃದ್ಧಿ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಅನುನಾಸಿಕ ಸಂಧಿ
