Worksheetsದೈಹಿಕ ಶಿಕ್ಷಣ
Total questions: 10
Worksheet time: 5mins
Name
Class
Date
1.
ಪ್ರಾಚೀನ ಓಲಂಪಿಕ್ಸ ಕ್ರೀಡೆ ಯಾವಾಗ ನಡೆಯಿತು ?
a)
ಕ್ರೀ.ಶ.ಪೂ 775
b)
ಕ್ರೀ.ಶ.ಪೂ 776
c)
ಕ್ರೀ.ಶ.ಪೂ 777
d)
ಕ್ರೀ.ಶ.ಪೂ 778
2.
ಆಧುನಿಕ ಒಲಂಪಿಕ್ಸ ಕ್ರೀಡೆ ಯಾವಾಗ ನಡೆಯಿತು ?
a)
ಕ್ರೀ.ಶ.1869
b)
ಕ್ರೀ.ಶ.1896
c)
ಕ್ರೀ.ಶ.1897
d)
ಕ್ರೀ.ಶ.1868
3.
ಪ್ರಥಮ ಒಲಂಪಿಕ್ಸ ಕ್ರೀಡೆ ಎಲ್ಲಿ ನಡೆಯಿತು ?
a)
ಜಪಾನ
b)
ಅಥೇನ್ಸ
c)
ಇಟಲಿ
d)
ಅಮೇರಿಕಾ
4.
ಒಲಂಪಿಕ್ಸ ಜ್ಯೋತಿ ಯಾವಾಗ ಬೆಳಗುವ ಪದ್ದತಿ ಜಾರಿಗೆ ಬಂತು ?
a)
1896
b)
1869
c)
1936
d)
1920
5.
ಭಾರತದ ರಾಷ್ಟ್ರೀಯ ಆಟ ಯಾವುದು ?
a)
ಕಬಡ್ಡಿ
b)
ಹಾಕಿ
c)
ವಾಲಿಬಾಲ
d)
ಖೋ ಖೋ
6.
ರಾಷ್ಟ್ರೀಯ ಕ್ರೀಡಾದಿನ ಎಂದು ಆಚರಿಸಲಾಗುತ್ತದೆ
a)
ಅಗಷ್ಟ 15
b)
ಅಗಷ್ಟ 29
c)
ಜುನ 25
d)
ಜುನ 22
7.
ಜಂಟಲ್ ಟೈಗರ್ ಎಂದು ಯಾರನ್ನು ಕರೆಯುತ್ತಾರೆ
a)
ಧ್ಯಾನಚಂದ
b)
ಗುರುದಯಾಲ್ ಸಿಂಗ್
c)
ಪ್ರಕಾಶ ಪಡಕೋಣೆ
d)
ಸಚಿನ ತೋಂಡಲ್ಕರ್
8.
ಇವರು ಭಾರತದ ಮಹಿಳಾ ಬ್ಯಾಡ್ಮಂಟನ್ ಆಟಗಾತಿ
a)
ಪಿ.ಟಿ.ಉಷಾ
b)
ಪಿ.ವಿ.ಸಿಂಧು
c)
ಜೇನ್ ಸೆವಿಲ್ಲಿ
d)
ಕ್ರಿಷ್ಣಾ ಪೂನಿಯ
9.
ಅಷ್ಟಾಂಗ ಯೋಗದಲ್ಲಿ ಎಷ್ಟು ಮೆಟ್ಟಿಲುಗಳಿವೆ
a)
6
b)
8
c)
5
d)
9
10.
ರೋಗ ಮುಕ್ತ
a)
ಶೌಚಾಲಯಗಳ ಬಳಕೆ
b)
ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು
c)
ಸಮಾಜ ನಿಮಾಣದ ಗುರಿ
d)
ಅಭಿವ್ರದ್ದಿಪಡಿಸಬೇಕು
100 %
