Worksheetsಮಾಹಿತಿಸಾರ ರಸಪ್ರಶ್ನೆ
Total questions: 25
Worksheet time: 13mins
ಜೀವಿಯ ರಚನಾತ್ಮಕ ಮತ್ತು ಕ್ರಿಯಾತ್ಮಕ ಘಟಕವನ್ನು ಏನೆಂದು ಕರೆಯುತ್ತಾರೆ?
ಜೀವಸತ್ವ
ಜೀವಕೋಶ
ಕೋಶಕೇಂದ್ರ
ಕೋಶಭಿತ್ತಿ
ಜೀವಕೋಶವನ್ನು ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದವರು ಯಾರು?
ರಾಬರ್ಟ್ ಹುಕ್
ರಾಬರ್ಟ್ ಮುಂಡಲ್
ರಾಬರ್ಟ್ ಕ್ಲೇಮ್
ಗ್ರೆಗರಿ ಪಿನ್ ಕ್ಯೂಸ್
ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಯಾವುದು?
ಆತ್ಮಹತ್ಯಾ ಸಂಚಿಗಳು
ರೈಬೋಸೊಮ್
ಮೈಟೊಕಾಂಡ್ರಿಯಾ
ಲೈಸೋಸೋಮ್
ಜೀವಕೋಶದ ಪ್ರೋಟಿನ್ ಕಾರ್ಖಾನೆ.......
ಜೀವಸತ್ವ
ರೈಬೋಸೊಮ್
ಕೋಶಕೇಂದ್ರ
ಕೋಶಭಿತ್ತಿ
ಮೀನಿನ ಉಸಿರಾಟದ ಅಂಗ ಯಾವುದು?
ಮೂಗು
ರೆಕ್ಕೆ
ಗರಿಗಳು
ಕಿವಿರು
ರಕ್ತದೊತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು?
ಸ್ಟೆತೆಸ್ಕೋಪ್
ಥರ್ಮಾಮೀಟರ್
ಸಿಗ್ಮೋಮೊನಾಮೀಟರ್
ಯಾವುದು ಅಲ್ಲ
ಮಾನವನ ದೇಹದಲ್ಲಿ ಅತೀ ದೊಡ್ಡ ಗ್ರಂಥಿ ಯಾವುದು?
ಪಿಟ್ಯುಟರಿ ಗ್ರಂಥಿ
ಥೈರೈಡ್
ರೆನಿನ್
ಯಕೃತ್ತು
ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
46
52
38
25
ಮಾನವನು ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಉಸೀರಾಡುತ್ತಾನೆ?
70
72
80
85
ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಂಶ ಯಾವುದು??
ಬೇರು
ಎಲೆ
ಫ್ಲೋಯ್ಂ
ಕ್ಸೈಲ್ಂ
ಸ್ಟೆತೆಸ್ಕೋಪ್ ಕಂಡು ಹಿಡಿದ ರೆನೆ ಲೆನೆಕ್ ಯಾವ ದೇಶದವರು?
ಇಟಲಿ
ಅಮೆರಿಕ
ಭಾರತ
ಪ್ರಾನ್ಸ್
ಆರೋಗ್ಯವಂತ ಮಾನವನ ರಕ್ತದೊತ್ತಡದ ಎಷ್ಟು?
120/85 Hg
130/80 Hg
120/80 Hg
80/110 Hg
ಮೂತ್ರ ಜನಕಾಂಗದ ಕ್ರಿಯಾತ್ಮಕ ಮತ್ತು ರಚನಾತ್ಮಕ ಘಟಕಗಳಿಗೆ................. ಎನ್ನುವರು.
ಮೂತ್ರಪಿಂಡ
ಮೂತ್ರಕೋಶ
ನೆಫ್ರಾನ್
ಯಾವುದು ಅಲ್ಲ
ರಕ್ತವನ್ನು ದೇಹದ ಇತರೆ ಭಾಗಕ್ಕೆ ಸಾಗಿಸುವ ಅಂಗ ಯಾವುದು?
ನರಗಳು
ಶ್ವಾಸಕೋಶ
ಯಕೃತ್ತು
ಹೃದಯ
ರಕ್ತದಲ್ಲಿ ಸಾರ್ವತ್ರಿಕ ದಾನಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?
ಎ ರಕ್ತದ ಗುಂಪು
ಬಿ ರಕ್ತದ ಗುಂಪು
ಓ ರಕ್ತದ ಗುಂಪು
ಎಬಿ ರಕ್ತದ ಗುಂಪು
ಅರವಳಿಕೆ ಶಾಸ್ತ್ರಕ್ಕೆ............ ಎನ್ನುವರು.
ಅಗ್ರೊನಮಿ
ಅನಸ್ತೆಸೀಯಾಲಾಜಿ
ಎರೋಲಾಜಿ
ಖೊರಾಲಾಜಿ
ಹಕ್ಕಿ ಜ್ವರವು ಯಾವ ವೈರಸ್ ನಿಂದ ಬರುತ್ತದೆ?
H5 N1
H5 N2
H1 N1
H1 H2
ಈಡೀಸ್ ಈಜಿಪ್ಟಿ ಎಂಬ ವೈರಸ್ ನಿಂದ ಯಾವ ರೋಗ ಬರುತ್ತದೆ?
ಕಾಲರಾ
ಮಂಪ್ಸ್
ಚಿಕನ್ ಗುನ್ಯಾ
ಹಂದಿ ಜ್ವರ
ಜೀವ ವಿಕಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಅರಿಸ್ಟಾಟಲ್
ಚಾರ್ಲ್ಸ್ ಡಾರ್ವಿನ್
ವಿಲಿಯಂ ಹಾರ್ವೆ
ಯಾರು ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಹಾರಲಾಗದ ಪಕ್ಷಿ?
ಕಿವಿ
ಅಸ್ಟ್ರೀಚ್
ಎಮು
ಮೇಲಿನ ಎಲ್ಲವೂ
ಈ ಕೆಳಗಿನ ಯಾವ ವಸ್ತು ಅತ್ಯುತ್ತಮ ಶಾಖ ವಾಹಕ ಅಲ್ಲ?
ಪಾದರಸದ
ಸೋಡಿಯಮ್
ಸೀಸ
ತವರ
ಕಾರಿನ ಬ್ಯಾಟರಿಯಲ್ಲಿ ಉಪಯೋಗಿಸುವ ಆಸಿಡ್ ಯಾವುದು?
ಬೋರಿಕ್ ಆಸಿಡ್
ಕಾರ್ಬೋನಿಕ್ ಆಸಿಡ್
ಹೈಡ್ರೊಕ್ಲೋರಿಕ್ ಆಸಿಡ್
ಸಲ್ಪೂರಿಕ್ ಆಸಿಡ್
ರಕ್ತವು ಹೆಪ್ಪುಗಟ್ಟಲು ನೆರವಾಗುವ ವಿಟಮಿನ್ ಯಾವುದು?
ವಿಟಮಿನ್ A
ವಿಟಮಿನ್ D
ವಿಟಮಿನ್ K
ವಿಟಮಿನ್ B
ಈ ಕೆಳಗಿನ ಯಾವುದು ಕಿಣ್ವ ಅಲ್ಲ?
ಪೆಪ್ಸಿನ್
ಟ್ರೈಪ್ಸಿನ್
ಆಕ್ಸಿಟಾಸಿನ್
ಟಿಯಾಲಿನ್
ಈ ಕೆಳಗಿನವುಗಳಲ್ಲಿ ಅತೀ ಹಗುರವಾದ ಅನಿಲ ಯಾವುದು?
ಸಾರಜನಕ
ಆಮ್ಲಜನಕ
ಫ್ಲೋರಿನ್
ಜಲಜನಕ
