wayground logo

Free Printable Worksheets

NEW

Font size

S
M
L
XL
Worksheets

ಗಣಿತ ಆನ್ ಲೈನ್ ಕ್ವಿಜ್ ದಿನಾಂಕ: 19/04/2020

Total questions: 12

Worksheet time: 12mins

Name
Class
Date
1.

1) ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ 4:9 ಆದರೆ ಅವುಗಳ ಬಾಹುಗಳ ಅನುಪಾತವು

a)

 16:8116:81

b)

2:32:3

c)

9:4

d)

81:16

2.

2)   ΔABC\Delta ABC  ಮತ್ತು  ΔDEF\Delta DEF   ಸಮರೂಪ ತ್ರಿಭುಜಗಳಾಗಿದ್ದು  2AB = DE  ಮತ್ತು BC=8cm  ಆದರೆ  EF =  ---------

a)

4 cm

b)

8 cm

c)

12 cm

d)

16 cm

3.

3) 120 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧಗಳಾಗಿ  ಬರೆದಾಗ

a)

 23×32×512^3\times3^2\times5^1  

b)

 22×31×512^2\times3^1\times5^1  

c)

 23×31×522^3\times3^1\times5^2  

d)

 23×31×512^3\times3^1\times5^1  

4.

 (4)  ΔABCΔDEF \left(4\right)\ \ \Delta ABC\sim\Delta DEF\   ಆದಾಗ  Δ ABC \Delta\ ABC\   ಯ ವಿಸ್ತೀರ್ಣ = 9  cm2cm^2  ಮತ್ತು  ΔDEF\Delta DEF  ನ ವಿಸ್ತೀರ್ಣ = 16  cm2cm^2   ಮತ್ತು BC =2.1cm ಆದರೆ EF = -----------

a)

4.2 cm

b)

2.5 cm

c)

2.8 cm

d)

4.9 cm

5.

5) ಒಂದು  ABC  ಲಂಬಕೋನ ತ್ರಿಭುಜದಲ್ಲಿ   B= 90°\angle B=\ 90\degree  , AB = 1 cm, BC = 3\sqrt{3}  ಆದರೆ    sin C\sin\ C  ನ    ಬೆಲೆ

a)

 32\frac{\sqrt{3}}{2}  

b)

 23\frac{2}{\sqrt{3}}  

c)

1

d)

  1/2

6.

6) (4,-3) ಬಿಂದುವಿನಿಂದ ಮೂಲಬಿಂದುವಿಗಿರುವ ದೂರವು,

a)

25 ಮಾನಗಳು

b)

5 ಮಾನಗಳು

c)

7 ಮಾನಗಳು

d)

6 ಮಾನಗಳು

7.

7) 6m ಮತ್ತು 11m ಎರಡು ಕಂಬಗಳು ಭೂಮಿಯ ಮೇಲೆ ಲಂಬವಾಗಿ ನಿಂತಿವೆ. ಅವುಗಳ ಪಾದಗಳ ನಡುವಿನ ದೂರ 12m, ಆದರೆ ಅವುಗಳ ತುದಿಗಳ ನಡುವಿನ ದೂರ

a)

12m

b)

14m

c)

15m

d)

13m

8.

8) ಒಂದು ಸಮಾಂತರ ಶ್ರೇಢಿಯ ' n'  ನೇ ಪದ  4n214n^2-1      ಆದರೆ ಅದರ 8ನೇ ಪದವು

a)

32

b)

256

c)

255

d)

31

9.

 ( 9) x2+7x+12=0\left(\ 9\right)\ x^2+7x+12=0   ಈ ವರ್ಗಸಮೀಕರಣದ  ಮೂಲಗಳು

a)

5 ಅಥವಾ   4

b)

6 ಅಥವಾ  3

c)

4 ಅಥವಾ  3

d)

-4 ಅಥವಾ 2 

10.

 (10) sin90°+tan45°\left(10\right)\ \sin90\degree+\tan45\degree  ನ       ಬೆಲೆ

a)

  3

b)

   4

c)

  1

d)

  2

11.

sin A = 3/5 ಆದರೆ cosec A = ------

a)

-3/5

b)

4/5

c)

5/3

d)

1/2

12.

12) 30 cm ಮತ್ತು 40cm ಉದ್ದದ ಕರ್ಣಗಳನ್ನು ಹೊಂದಿರುವ ವಜ್ರಾಕೃತಿಯ ಬಾಹುಗಳ ಅಳತೆ ----

a)

30 cm

b)

45cm

c)

25cm

d)

20cm