Wayground logo

Free Printable Worksheets

Font size

S
M
L
XL
Worksheets

ಲಂಡನ್ ನಗರ

Total questions: 5

Worksheet time: 2mins

Name
Class
Date
1.

ಲಂಡನ್ ನಗರ ಗದ್ಯ ಭಾಗದ ಲೇಖಕರು

a)

ವಿ. ಕೃ.ಗೋಕಾಕ

b)

ಕುವೆಂಪು

c)

ಪುತಿನ

d)

ದೇವನೂರ ಮಹದೇವ

2.

ಲಂಡನ್ ನಗರ ಗದ್ಯಭಾಗದ ಆಕರ ಕೃತಿ

a)

ಇಜ್ಜೋಡು

b)

ಪಯಣ

c)

ಸಮುದ್ರದಾಚೆಯಿಂದ

d)

ಸಮುದ್ರಗೀತೆಗಳು

3.

ವಿ.ಕೃ.ಗೋಕಾಕರ ಜನ್ಮಸ್ಥಳ

a)

ಹಾವೇರಿ

b)

ಧಾರವಾಡ

c)

ಉತ್ತರಕನ್ನಡ

d)

ದಾವಣಗೆರೆ

4.

ವಿ.ಕೃ.ಗೋಕಾಕರು ಜನಿಸಿದ ಇಸ್ವಿ

a)

೧೯೦೪

b)

೧೯೦೭

c)

೧೯೦೯

d)

೧೯೧೦

5.

ವಿ.ಕೃ.ಗೋಕಾಕರಿಗೆ ದೊರೆತ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ

a)

ಪದ್ಮಶ್ರೀ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ರಾಜ್ಯ ಸಾಹಿತ್ಯ ಅಕಾಡೆಮಿ

d)

ಜ್ಞಾನಪೀಠ