Worksheetsತತ್ಸಮ -- ತದ್ಭವ ರಸಪ್ರಶ್ನೆ
Total questions: 35
Worksheet time: 18mins
ಈ ಕೆಳಗಿನವುಗಳಲ್ಲಿ ತತ್ಸಮ ಅಲ್ಲದ್ದು
ಅಂಗಳ
ವರ್ಣ
ಆರ್ಯ
ಅಂಕುಶ
ಇವುಗಳಲ್ಲಿ ಸರಿಯಾದ ಜೋಡಿ
ಶಶಿ — ಸಶಿ
ಶಿರ —ಷಿರ
ವೀರ — ಧೀರ
ವ್ಯಯ - ಬೀಯ
'ಯಜ್ಞ' ಪದದ ತದ್ಭವ ರೂಪ
ಜನ
ಜನ್ನ
ಜತನ
ಯಜುನ
ಇವುಗಳಲ್ಲಿ ತತ್ಸಮಪದ ಯಾವುದು?
ಸೀರೆ
ವೈಶಾಖ
ಕಳಸ
ಹಸಾದ
ಇವುಗಳಲ್ಲಿ ತಪ್ಪಾದ ಜೋಡಿ ಯಾವುದು
ಫಲಕ — ಹಲಗೆ
ಅರ್ಕ - ಎಕ್ಕ
ವಂಧ್ಯಾ — ಬಿಜ್ಜೆ
ಪ್ರತೀಹಾರ — ಪಡಿಯಱ
ಸರಸ್ವತಿ ಪದದ ತದ್ಭವ ಪದ
ಸರವತಿ
ಸರಸ್ವತೀ
ಸರಸತಿ
ಶರವತಿ
ಸಾಸಿವೆ ಪದದ ತತ್ಸಮ ರೂಪ
ಸರ್ಷಪ
ಶಾಷಿವೆ
ಶಾಸಿವೆ
ಶರ್ಷಪ
ಇವುಗಳಲ್ಲಿ ತತ್ಸಮ ಪದ ಯಾವುದು
ಪಸು
ಪರಸು
ವೇಷ
ವರುಸ
ಇವುಗಳಲ್ಲಿ ತದ್ಭವ ಪದ ಯಾವುದು
ಘೂಕ
ಧೂಪ
ಘಟಿಕಾ
ರಗಳೆ
ಇವುಗಳಲ್ಲಿ ತತ್ಸಮ ಪದ ಯಾವುದು
ಜವ್ವನ
ಯಮ
ಜೋದ
ಜೋಗಿ
ಪಾಷಾಣ ಪದದ ತದ್ಭವ ರೂಪ
ಪಾಸಾಣ
ಪಾಸಾನ
ಪಾಷಣ
ಪಾಶಣ
ಸೋಂಕು ಪದದ ತದ್ಭವ ಪದ
ಸೋಕು
ಸಂಕು
ಸೊಕು
ಶಂಕು
ಇವುಗಳಲ್ಲಿ ತದ್ಭವ ಪದ ಯಾವುದು
ಶ್ರವಣ
ಕಪಿಲಾ
ಸಪತ್ನೀ
ಕವಡಿ
ಜಗಳ ಪದದ ತತ್ಸಮ ಪದ
ಜಗಲ
ಗಲಾಟೆ
ಝಕಟ
ಜಟಾಪಟಿ
ಕುಕ್ಕಟ ಪದದ ತದ್ಭವ ರೂಪ
ಕಿಟಕಿ
ಕೋಳಿ
ಕಟುಕ
ಕಡಗ
ಸಮ್ಮಗಾರ ಪದದ ತತ್ಸಮ ಪದ
ಚಮ್ಮಾರ
ಕಮ್ಮಾರ
ಚರ್ಮಗಾರ
ಚರ್ಚೆಗಾರ
'ಚೂರ್ಣ'' ಪದದ ತದ್ಭವ ಪದ ಇದು
ಅಡಿಕೆ
ಎಲೆ
ಅಗಳು
ಸುಣ್ಣ
ಇಳೆ ಪದದ ತತ್ಸಮ ರೂಪ
ಇಲಾ
ಭೂಮಿ
ನೆಲ
ವಸಧಾ
ವ್ಯಾಘ್ರ ಪದದ ತದ್ಭವ
ಹುಲಿ
ಸಿಂಹ
ಬಗ್ಗ
ವಾಘಚ
ಇವುಗಳಲ್ಲಿ ತಪ್ಪಾದ ಜೋಡಿ
ಮಾರ್ಜನ - ಮಜ್ಜನ
ಸ್ಮಶಾನ - ಶವಗಾರ
ಮೃತ್ಯು - ಮಿಳ್ತು
ಪ್ರಗ್ರಹ- ಹಗ್ಗ
ಹಂಸ ಪದದ ತದ್ಭವ ಪದ
ಹಂಚೆ
ಕೊಕ್ಕರೆ
ಅಂಚೆ
ಅಂಚು
ಸಂಜ್ಞಾ ಪದದ ತದ್ಭವ ರೂಪ
ಸನ್ನೆ
ಸೊನ್ನೆ
ಸೊಸೆ
ಶೂನ್ಯ
ಕೂಷ್ಮಾಂಡ ಪದದ ತದ್ಭವ ರೂಪ
ಕೋಗಿಲೆ
ಘೇಂಡಾಮೃಗ
ಗೂಳಿ
ಕುಂಬಳ
ಇವುಗಳಲ್ಲಿ ತತ್ಸಮ ಪದ ಯಾವುದು
ಬಸದಿ
ಅಗಸಿ
ಅಶೋಕ
ಬಸಂತ
ಇವುಗಳಲ್ಲಿ ತಪ್ಪಾದ ಜೋಡಿ
ಕ್ಷಾರ - ಕಾರ
ನಿತ್ಯ - ನಿಚ್ಚ
ಭ್ರಮರ - ಬಮರ
ಶರ್ಕರಾ - ಸಕ್ಕರೆ
ಇಟ್ಟಿಗೆ ಪದದ ತತ್ಸಮ ರೂಪ
ಇಷ್ಟಿಕಾ
ಇಟ್ರಿಕಾ
ಇಪ್ಪಿಕಾ
ಇರ್ಪಿಕಾ
ಇವುಗಳಲ್ಲಿ ತಪ್ಪಾದ ಜೋಡಿ ಯಾವುದು?
ಅಚ್ಚರಿ - ಅಕ್ಕರ
ನೇಮ - ನಿಯಮ
ಅಮರ್ದು - ಅಗಸಿ
ಪಯಣ - ಮಜ್ಜನ
ಇವುಗಳಲ್ಲಿ ಸರಿಯಾದ ಜೋಡಿ ಯಾವುದು
ಧನ — ದನ
ಕುಠಾರ - ಕೊಡಲಿ
ಪ್ರಾಯ - ಪಾಡ್ಯ
ಮುಖ - ಮಗ
ಚಕ್ಕುಲಿ ಪದದ ತತ್ಸಮ ರೂಪ
ಚಕ್ಕಲಿ
ಜಕ್ಕಲಿ
ಚಷ್ಕುಲಿ
ಜಗಲಿ
'ಕರಗಸ' ಪದದ ತತ್ಸಮ ಪದ ಯಾವುದು
ಕತ್ತರಿ
ಕ್ರಕಚ
ಕ್ರೌಚ
ಕರಕಜ
ದ್ವಿತೀಯ ಪದದ ತದ್ಭವ ಪದ
ಬಿದಿಗೆ
ಎರಡು
ದ್ವಿದ
ಬಿಂದಿಗೆ
ಉದ್ಯೋಗ ಪದದ ತದ್ಭವ ರೂಪ
ಉದೋಗ
ಕರ್ಮ
ಕಾಯಕ
ಉಜ್ಜುಗ
ವ್ಯವಸಾಯ ಪದದ ತದ್ಭವ ಪದ ಯಾವುದು
ಕೃಷಿ
ಗೆಯ್ಮೆ
ಬೇಸಾಯ
ಒಕ್ಕಲುತನ
ಇವುಗಳಲ್ಲಿ ಗುಂಪಿಗೆ ಸೇರದ ಪದ
ಹಗ್ಗ
ಅಗ್ಗಿ
ಅಟವೀ
ಬೂದಿ
'ಪೊಸಂತಿಲ್ ' ಪದದ ತದ್ಭವ ರೂಪ
ದ್ವಾರ
ವಾತಾಯನ
ಹೊಸ್ತಿಲು
ಕಿಟಕಿ
