wayground logo

Free Printable Worksheets

NEW

Font size

S
M
L
XL
Worksheets

PE4

Total questions: 16

Worksheet time: 8mins

Name
Class
Date
1.

ವಾಲಿಬಾಲ ಅಂಕಣದ ಉದ್ದ

a)

16 ಮೀ.

b)

17 ಮೀ.

c)

18 ಮೀ.

d)

19 ಮೀ.

2.

ವಾಲಿಬಾಲ ಅಂಕಣದ ಅಗಲ ___ ಮೀ.

a)

7

b)

8

c)

9

d)

10

3.

ವಾಲಿಬಾಲ ಅಂಕಣದಲ್ಲಿ ______ ಭಾಗಗಳಾಗಿ ವಿಂಗಡಿಸಲಾಗಿದೆ

a)

2

b)

1

c)

3

d)

4

4.

ವಾಲಿಬಾಲ ಅಂಕಣದಲ್ಲಿ ಮಧ್ಯಗೇರೆಯಿಂದ _____ ಮೀ. ಅಂತರದಲ್ಲಿ ಆಕ್ರಮಣದ ಗೇರೆ ಇದೆ

a)

1.75

b)

2

c)

3

d)

3.25

5.

ಪುರುಷರ ವಾಲಿಬಾಲದಲ್ಲಿ ನೆಲದಿಂದ ನೆಟ್ಟಿನ ಎತ್ತರ _____ಮೀ.

a)

2.40

b)

2.43

c)

2.24

d)

2.25

6.

ಮಹಿಳೆಯರ ವಾಲಿಬಾಲದಲ್ಲಿ ನೆಲದಿಂದ ನೆಟ್ಟಿನ ಎತ್ತರ _____ಮೀ.

a)

2.43

b)

2.24

c)

2.25

d)

2.26

7.

14 ವಷ೵ಕ್ಕಿಂತ ಕಿರಿಯ ಬಾಲಕ /ಬಾಲಕಿಯರ ವಾಲಿಬಾಲದಲ್ಲಿ ನೆಲದಿಂದ ನೆಟ್ಟಿನ ಎತ್ತರ _____ಮೀ.

a)

2.43

b)

2.24

c)

2.25

d)

2.20

8.

ವಾಲಿಬಾಲ ಚೆಂಡಿನ ಸುತ್ತಳತೆ_______ಸೆಂ. ಮೀ

a)

65-67

b)

67-68

c)

63-64

d)

66-67

9.

ವಾಲಿಬಾಲ ಜಾಳಗಿಯ ಉದ್ದ ______ಮೀ.

a)

8.50-9.00

b)

9.50-10.00

c)

10.50-11.00

d)

11.00-11.25

10.

ಜಾಳಗಿಯ ಚೌಕಾಕಾರದ ಜಾಲರಂದ್ರಗಳು ____________ಸೆಂ.ಮೀ.

a)

8

b)

9

c)

10

d)

12

11.

ವಾಲಿಬಾಲ ಜಾಳಗಿಯ ಮೇಲ್ಬಾದ ಪಟ್ಟಿಯು _____ ಬಣ್ಣದಿಂದ ಕೂಡಿರುತ್ತದೆ

a)

ಕೆಂಪು

b)

ಬಿಳಿ

c)

ಹಸಿರು

d)

ಕಪ್ಪು

12.

ಜಾಳಗಿಯ ಮೇಲ್ಬಾಗದ ಪಟ್ಟಿಯ ಅಗಲ ___________ ಸೆಂ.ಮೀ.

a)

6

b)

7

c)

8

d)

10

13.

ವಾಲಿಬಾಲ ಆಟದಲ್ಲಿ ಇದ್ದನು ಬಳಸುತ್ತಾರೆ

a)

ಬೆಲ್ಸ

b)

ಹಡ೵ಲ್ಸ

c)

ಆ್ಯಂಟೆನೆ

d)

ಬ್ಯಾಟೆನ್

14.

ವಾಲಿಬಾಲ ಅಂಕಣದ ಮಧ್ಯಗೇರೆಯ ಎರಡು ಬದಿಯಲ್ಲಿ _____ ಮೀ.ಅಂತರದಲ್ಲಿ ಕಂಬವಿರುವದು

a)

0.05-1.00

b)

1.50-2.00

c)

1.25-1.50

d)

1.75-200

15.

ವಾಲಿಬಾಲ ಕಂಬದ ನೆಲದಿಂದ _____ಮೀ.ಎತ್ತರ

a)

2.50

b)

2.55

c)

2.75

d)

2.80

16.

ಮಿಂಟೋನೇಟ್ ಆಟವನ್ನು ವಾಲಿಬಾಲ ಎಂದು ಹೆಸರಿಸಿದವರು

a)

ಹಾಲ್ ಸ್ಪೇಡ್

b)

ವಿಲಿಯಂ ಜಾಜ೵

c)

ವೈ.ಎಂ.ಸಿ.ಎ.

d)

ಎಪ್. ಐ.ವಿ.ಬಿ