wayground logo

Free Printable Worksheets

NEW

Font size

S
M
L
XL
Worksheets

Quiz 7

Total questions: 10

Worksheet time: 7mins

Name
Class
Date
1.

ಪ್ರಪಂಚದ ಅತ್ಯಂತ ಉದ್ದವಾದ ನದಿ ಯಾವುದು?

a)

ಗಂಗಾ

b)

ಸಿಂಧೂ

c)

ಅಮೆಜಾನ್

d)

ನೈಲ್

2.

ವಿಶ್ವಸಂಸ್ಥೆಯು ಅಸ್ತಿತ್ವಕ್ಕೆ ಬಂದ ದಿನ

a)

ಅಕ್ಟೋಬರ್ 24 ,1945

b)

ನವೆಂಬರ್ 2, 1950

c)

ಜನೇವರಿ 26, 1950

d)

ಡಿಸೆಂಬರ್ 1, 1942

3.

ಮಹೇಶ ಭೂಪತಿ ಈ ಆಟಕ್ಕೆ ಸಂಬಂಧಿಸಿದ ಆಟಗಾರರಾಗಿದ್ದಾರೆ.

a)

ಕ್ರಿಕೆಟ್

b)

ಬ್ಯಾಡ್ಮಿಂಟನ್

c)

ಟೆನಿಸ್‌

d)

ಚೆಸ್

4.

ಸತಿ ಪದ್ಧತಿಯ ನಿರ್ಮೂಲನಾ ಹರಿಕಾರರೆಂದು ಕರೆಯಲ್ಪಡುವವರು

a)

ಲಾಲಾ ಲಜಪತರಾಯರು

b)

ಬಾಲ ಗಂಗಾಧರ ತಿಲಕ್

c)

ಮೋತಿಲಾಲ್ ನೆಹರು

d)

ರಾಜಾರಾಮ್ ಮೋಹನ್ ರಾಯರು

5.

ಬಿಳಿ ಧ್ವಜದ ತೋರಿಕೆ ಏನನ್ನು ಸೂಚಿಸುವುದು?

a)

ನ್ಯಾಯ

b)

ಶರಣಾಗತಿ

c)

ಅಪಾಯ

d)

ಪ್ರಗತಿ

6.

ಭಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?

a)

ಸಟ್ಲೆಜ್

b)

ಮಹಾನದಿ

c)

ಸಬರಮತಿ

d)

ಕೋಸಿ

7.

ಭಾರತದ ಪ್ರಥಮ ಖಗೋಳ ಯಾತ್ರಿ ಯಾರು?

a)

ಹೋಮಿ ಜಹಾಂಗೀರ್

b)

ರಾಕೇಶ ಶರ್ಮಾ

c)

ಸಿ.ಕೆ.ನಾಯ್ಡು

d)

ರತನ್ ಟಾಟಾ

8.

ಕಾಗೆ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ?

a)

ಅಭ್ರಕ

b)

ತಾಮ್ರ

c)

ಪೆಟ್ರೊಲಿಯಂ

d)

ಕಬ್ಬಿಣ

9.

The past form the word 'break' is

a)

breaked

b)

break

c)

broke

d)

broken

10.

ಕೇಂದ್ರದ ಪ್ರಸ್ತುತ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಯಾರು?

a)

ಹರ್ಷವರ್ಧನ್

b)

ಸದಾನಂದ ಗೌಡ

c)

ರಮೇಶ್ ಪೋಖ್ರಿಯಾಲ್

d)

ಬಲದೇವ್ ಸಿಂಗ್