Worksheetsನಿರ್ದೇಶಾಂಕ ರೇಖಾಗಣಿತ
Total questions: 10
Worksheet time: 5mins
(a,b) ಮತ್ತು (-a,-b) ಬಿಂದುಗಳ ನಡುವಿನ ಅಂತರ
2a2+b2
2a2−b2
a2+b2
a2−b2
ಬಿಂದು (5,3) ಯಾವ ಚತುರ್ಥಕದಲ್ಲಿದೆ
1ನೇ ಚತುರ್ಥಕ
2ನೇ ಚತುರ್ಥಕ
3ನೇ ಚತುರ್ಥಕ
4ನೇ ಚತುರ್ಥಕ
(cosθ,sinθ) ಮತ್ತು (sinθ,−cosθ) ಬಿಂದುಗಳ ನಡುವಿನ ಅಂತರ
3
2
1
2
2:3 ಅನುಪಾತದಲ್ಲಿ (-1,7) ಮತ್ತು (4,-3) ಸೇರ್ಪಡೆಗಳನ್ನು ವಿಭಜಿಸುವ ಬಿಂದುವಿನ ನಿರ್ದೇಶಾಂಕಗಳು
(1,3)
(2,3)
(3,1)
(1,1)
AB ವೃತ್ತದ ವ್ಯಾಸವಾಗಿದ್ದು, ಅದರ ಕೇಂದ್ರ (2,-3) ಮತ್ತು B(1,4) ಆದರೆ A ಬಿಂದುವಿನ ನಿರ್ದೇಶಾಂಕಗಳು
(3,-9)
(2,9)
(3,-10)
(4,5)
A(2,3), B(4,K) ಮತ್ತು C(6,-3) ಬಿಂದುಗಳು ಏಕರೇಖಾಗತವಾಗಿದ್ದರೆ K ನ ಮೌಲ್ಯ
1
-1
2
0
P(a,7) ಮತ್ತು Q(1,3) ನಡುವಿನ ಅಂತರವು 5 ಆದರೆ “a” ನ ಮೌಲ್ಯ
2
-2
1
3
(-4,0) ಬಿಂದುವು ಯಾವ ಅಕ್ಷದ ಮೇಲೆ ಇದೆ
X-ಅಕ್ಷ
Y-ಅಕ್ಷ
ಎರಡೂ ಅಕ್ಷಗಳು
ಇವುಗಳಲ್ಲಿ ಯಾವುದು ಅಲ್ಲ
ಮೂಲ ಬಿಂದು ಮತ್ತು (-4,-6) ಬಿಂದುವಿನ ನಡುವಿನ ದೂರ
53
213
212
13
Y-ಅಕ್ಷದ ಮೇಲಿನ ಪ್ರತಿಯೊಂದು ಬಿಂದುವಿನ X-ನಿರ್ದೇಶಾಂಕ
0
1
-1
x
