NEW
Font size
Worksheetsಗಣಿತ
Total questions: 15
Worksheet time: 15mins
1) ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ 4:9 ಆದರೆ ಅವುಗಳ ಬಾಹುಗಳ ಅನುಪಾತವು
16:81
2:3
9:4
81:16
2) ΔABC ಮತ್ತು ΔDEF ಸಮರೂಪ ತ್ರಿಭುಜಗಳಾಗಿದ್ದು 2AB = DE ಮತ್ತು BC=8cm ಆದರೆ EF = ---------
4 cm
8 cm
12 cm
16 cm
3) 120 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧಗಳಾಗಿ ಬರೆದಾಗ
23×32×51
22×31×51
23×31×52
23×31×51
(4) ΔABC∼ΔDEF ಆದಾಗ Δ ABC ಯ ವಿಸ್ತೀರ್ಣ = 9 cm2 ಮತ್ತು ΔDEF ನ ವಿಸ್ತೀರ್ಣ = 16 cm2 ಮತ್ತು BC =2.1cm ಆದರೆ EF = -----------
4.2 cm
2.5 cm
2.8 cm
4.9 cm
5) ಒಂದು ABC ಲಂಬಕೋನ ತ್ರಿಭುಜದಲ್ಲಿ ∠B= 90° , AB = 1 cm, BC = 3 ಆದರೆ sin C ನ ಬೆಲೆ
23
32
1
1/2
6) (4,-3) ಬಿಂದುವಿನಿಂದ ಮೂಲಬಿಂದುವಿಗಿರುವ ದೂರವು,
25 ಮಾನಗಳು
5 ಮಾನಗಳು
7 ಮಾನಗಳು
6 ಮಾನಗಳು
7) 6m ಮತ್ತು 11m ಎರಡು ಕಂಬಗಳು ಭೂಮಿಯ ಮೇಲೆ ಲಂಬವಾಗಿ ನಿಂತಿವೆ. ಅವುಗಳ ಪಾದಗಳ ನಡುವಿನ ದೂರ 12m, ಆದರೆ ಅವುಗಳ ತುದಿಗಳ ನಡುವಿನ ದೂರ
12m
14m
15m
13m
8) ಒಂದು ಸಮಾಂತರ ಶ್ರೇಢಿಯ ' n' ನೇ ಪದ 4n2−1 ಆದರೆ ಅದರ 8ನೇ ಪದವು
32
256
255
31
( 9) x2+7x+12=0 ಈ ವರ್ಗಸಮೀಕರಣದ ಮೂಲಗಳು
5 ಅಥವಾ 4
6 ಅಥವಾ 3
4 ಅಥವಾ 3
-4 ಅಥವಾ 2
(10) sin90°+tan45° ನ ಬೆಲೆ
3
4
1
2
sin A = 3/5 ಆದರೆ cosec A = ------
-3/5
4/5
5/3
1/2
12) 30 cm ಮತ್ತು 40cm ಉದ್ದದ ಕರ್ಣಗಳನ್ನು ಹೊಂದಿರುವ ವಜ್ರಾಕೃತಿಯ ಬಾಹುಗಳ ಅಳತೆ ----
30 cm
45cm
25cm
20cm
Q} 13. ಮೂರು ಬಾಹುಗಳನ್ನು ಕೊಟ್ಟಾಗ ತ್ರಿಭುಜದ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ....
21 x b x h
area of a Δ=s(s−a)(s−b)(s−c)
ಸಿಲಿಂಡರಿನ ಘನಫಲ ಕಂಡು ಹಿಡಿಯುವ ಸೂತ್ರ...
π r2h
21πr2h
31πr2h
41πr3h
ಸಮಾಂತರ ಶ್ರೇಢಿಯ ಮೊತ್ತ ಕಂಡು ಹಿಡಿಯುವ ಸೂತ್ರ......
sn=2n∣2a+(n−1)d∣
sn=2n∣a+(n−1)d∣
sn=2a+(n−1)d
sn=n2
