wayground logo

Free Printable Worksheets

NEW

Font size

S
M
L
XL
Worksheets

ವರ್ಗ ಸಮೀಕರಣಗಳು

Total questions: 10

Worksheet time: 5mins

Name
Class
Date
1.

ಕೆಳಗಿನವುಗಳಲ್ಲಿ ವರ್ಗ ಸಮೀಕರಣವನ್ನು ಗುರುತಿಸಿ

a)

m+1m=1m+\frac{1}{m}=1

b)

m2+1m=1m^2+\frac{1}{m}=1

c)

x21x=1x^2-\frac{1}{x}=1

d)

x2+2x1=0x^2+2\sqrt{x}-1=0

2.

ಮೂಲಗಳ ಮೊತ್ತ 12 ಮತ್ತು ಮೂಲಗಳ ವ್ಯತ್ಯಾಸ 4 ನ್ನು ಹೊಂದಿರುವ ವರ್ಗ ಸಮೀಕರಣ

a)

x212x+30=0x^2-12x+30=0

b)

x212x+32=0x^2-12x+32=0

c)

2x26x+7=02x^2-6x+7=0

d)

2x224x+43=02x^2-24x+43=0

3.

ಈ ಕೆಳಗಿನ ಸಮೀಕರಣಗಳಲ್ಲಿ ಯಾವುದು ಸಮನಾದ ಮೂಲಗಳನ್ನು ಹೊಂದಿದೆ

a)

x22x1=0x^2-2x-1=0

b)

2x22x+1=02x^2-2x+1=0

c)

x22x+1=0x^2-2x+1=0

d)

x22x3=0x^2-2x-3=0

4.

 ax2+bx+c=0ax^2+bx+c=0  ವರ್ಗ ಸಮೀಕರಣದ ಋಣಾತ್ಮಕ ಮೂಲ

a)

 x=b±b24ac2ax=\frac{b\pm\sqrt{b^2-4ac}}{2a}  

b)

 x=b±b2+4acax=\frac{-b\pm\sqrt{b^2+4ac}}{a}  

c)

 x=b+b24ac2ax=\frac{-b+\sqrt{b^2-4ac}}{2a}  

d)

 x=bb24ac2ax=\frac{-b-\sqrt{b^2-4ac}}{2a}  

5.

ವರ್ಗ ಸಮೀಕರಣದ ಶೋಧಕವು  b2=4acb^2=4ac   ಆದರೆ ಮೂಲಗಳು

a)

 ಸಮ 

b)

ವಾಸ್ತವ ಮತ್ತು ಭಿನ್ನ

c)

ಸಂಯುಕ್ತ 

d)

ಸಂಮಿಶ್ರ

6.

 2x2+4x+5=02x^2+4x+5=0  ವರ್ಗ ಸಮೀಕರಣದ ಶೊಧಕದ ಬೆಲೆ

a)

24 

b)

-24 

c)

0

d)

 -1

7.

ಎರಡು ಅನುಕ್ರಮ ಸಮ ಸಂಖ್ಯೆಗಳ ಗುಣಲಬ್ದ 80 ಈ ಹೇಳಿಕೆಯನ್ನು ಸಮೀಕರಣದ ರೂಪ

a)

x2+2x=80x^2+2x=-80

b)

x22x=80x^2-2x=80

c)

x2+2x=80x^2+2x=80

d)

x22x=80x^2-2x=-80

8.

ಎರಡು ಅನುಕ್ರಮ ಧನ ಪೂರ್ಣಾಂಕಗಳ ಗುಣಲಬ್ದ 30 ಇದರ ಸಮೀಕರಣದ ರೂಪ

a)

x(x+2)=30x\left(x+2\right)=30

b)

x(x2)=30x\left(x-2\right)=30

c)

x(x3)=30x\left(x-3\right)=30

d)

x(x+1)=30x\left(x+1\right)=30

9.

 ax2+bx+c=0ax^2+bx+c=0  ಸಮೀಕರಣವು ಸಮನಾದ ಮೂಲಗಳನ್ನು ಹೊಂದಿದ್ದರೆ b ನ ಬೆಲೆ ಕೆಳಗಿನ ಯಾವುದಕ್ಕೆ ಸಮ

a)

 2ac2\sqrt{ac}  

b)

 2ac-2\sqrt{ac}  

c)

 ±2ac\pm2\sqrt{ac}  

d)

 ac\sqrt{ac}  

10.

 (a2+b2)x22b(a+c)x+(b2+c2)=0\left(a^2+b^2\right)x^2-2b\left(a+c\right)x+\left(b^2+c^2\right)=0  ಈ ವರ್ಗ ಸಮೀಕರಣದ ಮೂಲಗಳು ಸಮನಾಗಿದ್ದರೆ

a)

 2b=a+c2b=a+c  

b)

 b2=acb^2=ac  

c)

 b=2aba+cb=\frac{2ab}{a+c}  

d)

 b=acb=ac