NEW
Font size
Worksheetsಪ್ರಥಮ ಚಿಕಿತ್ಸೆ (ಬಿ.ಬಿ.ಹಾಲೊಳ್ಳಿ ಕುನ್ನಾಳ, ರಾಮದುರ್ಗ)
Total questions: 25
Worksheet time: 13mins
ಮೂಳೆ ಮೂರಿತದಲ್ಲಿ ಎಷ್ಟು ವಿಧಗಳು
2
3
4
6
ಮೂಳೆ ಮೂರಿತವನ್ನು ಹೇಗೆ ಪತ್ತೆ ಹಚ್ಚಬಹುದು.
ಶಸ್ತ್ರ ಚಿಕಿತ್ಸೆ
ಪ್ರಥಮ ಚಿಕಿತ್ಸೆ
ರಕ್ತ ತಪಾಸಣೆ
ಎಕ್ಸರೇ
ಇದು ಮೂಳೆ ಮುರಿತದ ಲಕ್ಷಣವಾಗಿದೆ
ಊದುಕೊಳ್ಳುವಿಕೆ
ವಿಪರೀತ ಜ್ವರ
ತಲೆ ನೋವು
ಹೊಟ್ಟೆನೋವು
ಸುಟ್ಟ ಗಾಯಗಳಿಗೆ ಈ ದ್ರಾವಣ ಹಚ್ಚಬೇಕು.
ಕಾರ್ಬನ್ ಡೈ ಆಕ್ಸೈಡ್
ಸೋಡಿಯಂ ಬೈಕಾರ್ಬೋನೇಟ್
ಯೂರಿಕ್ ಆ್ಯಸಿಡ್
ಇಸ್ಟ್ರೋಜನ್
ಮನುಷ್ಯ ಪ್ರಜ್ಞೆ ತಪ್ಪಿದ್ದಾಗ ಆತನ ಶರೀರದ ಯಾವ ಅಂಗವು ತನ್ನ ಕಾರ್ಯ ನಿಲ್ಲಿಸುತ್ತದೆ.
ಹೃದಯ
ಸಣ್ಣ ಮೆದುಳು
ದೊಡ್ಡ ಕರಳು
ದೊಡ್ಡ ಮೆದುಳು
ವಿಷವು ಮನುಷ್ಯನ ದೇಹವು ಈ ಕಾರಣದಿಂದ ದೇಹಕ್ಕೆ ಸೇರುವದಿಲ್ಲ.
ಆಹಾರ ಸೇವನೆ
ಉಸಿರಾಟದ ಮೂಲಕ
ಹಾವು ಕಡಿಯುವುದರಿಂದ
ಚೇಳು ಹಿಡಿಯುವುದರಿಂದ
ಮೂರ್ಚೆ ಹೋದ ವ್ಯಕ್ತಿಯನ್ನು ಉಪಚರಿಸುವ ಸರಿಯಾದ ವಿಧಾನ
ಊಟ ಮಾಡಿಸುವುದು
ತಲೆಯನ್ನು ಗಟ್ಟಿಯಾಗಿ ಹಿಡಿಯುವುದು
ಶುದ್ಧವಾದ ಗಾಳಿ ಒದಗಿಸುವುದು
ಸ್ನಾನ ಮಾಡಿಸುವುದು.
ಮನುಷ್ಯನು ಪ್ರಜ್ಞೆ ತಪ್ಪಲು ಪ್ರಮುಖ ಕಾರಣ
ಅತಿಯಾದ ರಕ್ತಸ್ರಾವ
ರಕ್ತಪರಿಚಲನೆ
ತೀವ್ರವಾದ ಹೃದಯ ಬಡಿತ
ಯಾವುದು ಅಲ್ಲ.
ಪ್ರಥಮ ಚಿಕಿತ್ಸೆಯು ಜಗತ್ತಿನಾದ್ಯಂತ ಪ್ರಚಾರ ಮಾಡಿದ ಸಂಸ್ಥೆ
ರೇಡ ಕ್ರಾಸ್
ಲಾಯನ್ ಕ್ಲಬ್
ರೋರ್ಟಿ ಕ್ಲಬ್
YMCA
ಪ್ರಥಮ ಚಿಕಿತ್ಸೆಯ ಮೂಲ ಉದ್ದೇಶ
ಗಾಯ ತೀವ್ರಗೊಳಿಸುತ್ತದೆ.
ಗಾಯಾಳುವಿಗೆ ಪ್ರಜ್ಞೆ ತಪ್ಪಿಸುತ್ತದೆ
ಪ್ರಾಣ ಉಳಿಸುತ್ತದೆ
ಪ್ರಾಣ ಕಳೆಯುತ್ತದೆ
CPR ತಂತ್ರವು ಪ್ರಥಮ ಚಿಕಿತ್ಸೆಯಲ್ಲಿ ಅಗತ್ಯವಾಗಿರುವ ಸಂದರ್ಭ
ಶ್ವಾಸ ಬಂಧನವಾದಾಗ
ತೀವ್ರ ರಕ್ತಸ್ರಾವಗೊಂಡರೆ
ತೀವ್ರವಾದ ಗಾಯವಾದರೆ
ಅಸ್ಥಿಬಂಧವುಂಟಾದಾಗ/
ಪ್ರಥಮ ಚಿಕಿತ್ಸೆಯ ಜನಕನೆಂದು ಯಾರಿಗೆ ಕರೆಯುತ್ತಾರೆ.
ಡಾ. ಮ್ಯಾಥಿವ್ ಜೋಸೆಫ
ಲಾರ್ಡ ಬೆಡನ್ ಪಾವೆಲ್
ಡಾ. ಪಿಟರಸನ್
ಡಾ. ಹರ್ಬಲ್ ಮ್ಯಾಂಟಲ್
ಪ್ರಥಮ ಚಿಕಿತ್ಸಕ ಹೊಂದಿರಬೇಕಾದ ಉತ್ತಮ ಗುಣ
ಅವರಸದಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸಬೇಕು
ರೋಗಿಗೆ ಹಣ ನೀಡುವುದು.
ರೋಗಿಗೆ ಆತ್ಮವಿಶ್ವಾಸ ತುಂಬುವುದು.
ಗಾಬರಿಗೊಂಡು ಚಿರಾಡುವುದು.
ಸ್ಟೆರಿಲೈಜಡ್ ಬ್ಯಾಡೆಂಜ್ ಬಳಸುವ ಸಂದರ್ಬ
ತೆರೆದ ಗಾಯ ಮುಚ್ಚಲು
ಮೂಳೆ ಮೂರಿತ ಆದಾಗ
ಕಿಲುಗಳಲ್ಲಿ ಸ್ಥಿರತೆ ಕಾಪಾಡಲು
ಅಂಗಾಂಗಗಳು ಆಕಾರ ಸರಿಪಡಿಸಲು.
RICE ಚಿಕಿತ್ಸೆ ಯಾವುದಕ್ಕೆ ಕೊಡುತ್ತಾರೆ
ಮುರ್ಛೆ ಹೋದಾಗ
ನೀರನಲ್ಲಿ ಮುಳುಗಿದಾಗ
ರಕ್ತ ಸ್ರಾವ ಆಗುತ್ತಿದ್ದಾಗ
ಕಾಲು ಉಳುಕಿದಾಗ
ವಿಷ ಸೇವನೆ ಮಾಡಿದ ವ್ಯಕ್ತಿ ಮಾಡುವ ಪ್ರಥಮ ಚಿಕಿತ್ಸೆ
ಮನೆ ಸ್ವಚ್ಛಗೊಳಿಸುವುದು.
ವಾಂತಿ ಮಾಡಿಸುವುದು.
ನೀರು ಕೂಡಿಸುವುದು.
ಮಲಗಿಸುವುದು.
ಜೀವ ವಾಹಿನಿ ಯಾವುದು
ನರವ್ಯೂಹ
ಬೌದ್ದಿಕ ಜಾಗರೂಕತೆ
ರಕ್ತ ಪರಿಚಲನೆ
ಯಾವುದು ಇಲ್ಲ.
ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯಲ್ಲಿ ಇಲ್ಲದೇ ಇರುವ ವಸ್ತು
ಬ್ಯಾಂಡೆಜ್
ಸಿರಿಂಜ್
ಹತ್ತಿ
ಕ್ರೀಮಿನಾಶಕ ದ್ರಾವಣ
ಪ್ರಥಮ ಚಿಕಿತ್ಸೆ ಪ್ರಥಮ ಬಾರಿಗೆ ಪ್ರಾಯೋಗಿಕಗೊಂಡ ದೇಶ
ಜರ್ಮನಿ
ಅಮೇರಿಕಾ
ಇಂಗ್ಲೇಂಡ್
ಗ್ರೀಕ್
ಮಾನವನ ಶರೀರದಲ್ಲಿರುವ ಅತಿ ಉದ್ದನೇಯ ಅಸ್ಥಿ
ಅಲ್ನಾ
ಟೀಬಿಯಾ
ರೇಟಿನಾ
ಪೀಮರ್
ವಿಷದ ಹಾವು ಕಚ್ಚಿರುವುದನ್ನು ಹೇಗೆ ಗುರುತಿಸಬಹುದು
ಕಚ್ಚಿದ ಸ್ಥಳದಲ್ಲಿ ವಿಪರೀತ ನೋವು
ಕಚ್ಚಿದ ಜಾಗದಲ್ಲಿ ರಕ್ತ ಸ್ರಾವವಾಗುತ್ತಿದ್ದರೆ
ಕಚ್ಚಿದ ಜಾಗದಲ್ಲಿ ಎರಡಕ್ಕಿಂತ ಹೆಚ್ಚಿನ ಹಲ್ಲಿನ ಗುರುತು ಇರುವುದು.
ಕಚ್ಚಿದ ಜಾಗದಲ್ಲಿ ಎರಡಕ್ಕಿಂತ ಹೆಚ್ಚಿನ ಹಲ್ಲಿನ ಗುರುತು ಇಲ್ಲದಿರುವುದು.
ಸುಟ್ಟ ಗಾಯಕ್ಕೆ ನೀಡುವ ಪ್ರಥಮ ಚಿಕಿತ್ಸೆ
ಬೊಬ್ಬೆಗಳು ಒಡೆಯಬೇಕು
ಸೋಪಿನಿಂದ ತೊಳೆಯಬೇಕು
ತಂಪಾದ ನೀರು ಹಾಕಬೇಕು
ಜೇನು ತುಪ್ಪಾ ಹಚ್ಚಬೇಕು.
ಇಲಾಸ್ಟಿಕ್ ಕ್ರೀಪ್ ಬ್ಯಾಂಡೆಜ್ ಬಳಸುವ ಸಂದರ್ಭ
ರಕ್ತ ಸ್ರಾವ ತಡೆಯಲು
ಸುಟ್ಟಗಾಯಕ್ಕೆ ಚಿಕಿತ್ಸೆ ನೀಡಲು
ತರಚು ಗಾಯವಾದಾಗ
ಕೀಲುಗಳನ್ನು ಭದ್ರಗೊಳಿಸಲು.
ವಿಲಿಯಂ ಕಪ್ ಯಾವ ಕ್ರೀಡೆ ಸಂಬಂಧಿಸಿದೆ
ಬಾಸ್ಕೆಟಬಾಲ್
ಹಾಕಿ
ಗಾಲ್ಫ
ಟೆನ್ನಿಸ್
ಒಲಂಪಿಕ್ಸ್ ನ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ಗೆದ್ದು ತಂದ ಮಹಿಳಾ ಕ್ರೀಡಾಪಟ್ಟು
ದೀಪಾ ಮಲಿಕ್
ಸಾಕ್ಷಿ ಮಲಿಕ್
ಸಾಕ್ಷಿ ಸಿಂಗ್
ಮೇರಿಕೋಮ್
