WorksheetsOK
Total questions: 10
Worksheet time: 5mins
Name
Class
Date
1.
ಕೈಕೊಡು_____ಸಮಾಸ
a)
ಕ್ರಿಯಾ
b)
ದ್ವಿಗು
c)
ಅಂಶಿ
2.
ಹಗುರ ವಿರುದ್ಧಪದದ
a)
ಭಾರ
b)
ಸರಳ
c)
ಸಲಿಸು
3.
ಜಿಂಕೆ____ನಾಮಪದಕ್ಕೆ ಉದಾಹರಣೆಯಾಗಿದೆ.
a)
ಅಂಕಿತನಾಮ
b)
ರೂಢನಾಮ
c)
ಭಾವನಾಮ
4.
ಜನ್ಮ ತದ್ಭವ ರೂಪ______
a)
ಜನುಮ
b)
ಜನ
c)
ಜಾನಮ
5.
ಬೇರೊಬ್ಬ ------ಸಂಧಿಯಾಗಿದೆ
a)
ಆಗಮ
b)
ಲೋಪ
c)
ಆದೇಶ
6.
ಈಚೆˌ ಇಂಥˌ ಅಷ್ಟು ಇವುಗಳಲ್ಲಿ ದಿಗ್ವಾಚಕಪದ_______
a)
ಅಷ್ಟು
b)
ಇಂಥ
c)
ಈಚೆ
7.
ಆತ್ಮಾರ್ಥಕ ಸರ್ವನಾಮ_______
a)
ತಮ್ಮ
b)
ನಾನು
c)
ನೀನು
8.
ಪ್ರಥಮಾ ವಿಭಕ್ತಿಪ್ರತ್ಶಯದಕಾರಕ______
a)
ಕರ್ಮ
b)
ಕರ್ತೃ
c)
ಕರಣ
9.
ಕಪ್:ಲೋಟ::ಹೆಡ್ ಮಾಸ್ತರ್:_____
a)
ಮಖ್ಶೋಪಾಧ್ಶಯರು
b)
ಮುಖ್ಶಸ್ಥರು
c)
ಶಿಕ್ಷಕರು
10.
ಹವಳ ಈಪದದಲ್ಲಿರುವ ಮಾತ್ರೆಗಳು______
a)
೩
b)
೬
c)
೪
100 %
