Font size
S
M
L
XL
Worksheetsಏಣಿ
Total questions: 10
Worksheet time: 5mins
Name
Class
Date
1.
"ಏಣಿ" ಪದ್ಯವನ್ನು ಬರೆದವರು
a)
ಎಚ್.ಎಲ್.ಪುಷ್ಪ
b)
ಸುಕನ್ಯಾ ಮಾರುತಿ
c)
ಅಕ್ಕಾ ಮಹಾದೇವಿ
d)
ವೈದೇಹಿ
2.
"ಏಣಿ" ಪದ್ಯದ ಕುರಿತು ಎರಡು ಸರಿಯಾದ ಆಯ್ಕೆಗಳು
a)
ಏಣಿಯನ್ನು ಮೇಲಂತಸ್ತತಿನ ಮಾನವರು ಮರೆತರು.
b)
ಏಣಿ ಮೇಲಂತಸ್ತತಿನ ಮಾನವರಿಗೆ ಸಹಾಯ ಮಾಡಿತು.
c)
ಮೇಲಂತಸ್ತತಿನ ಮಾನವರು ಏಣಿಗೆ ಸಹಾಯ ಮಾಡಿದರು
d)
ಮೇಲಂತಸ್ತತಿನ ಮಾನವರು ಕೆಳಗೆ ಬಿದ್ದರು.
3.
ಏಣಿ ಕವಿತೆಯಲ್ಲಿ ಅಭಿವ್ಯಕ್ತಿಯಾದ ಸಂವೆದನೆ......
a)
ದಲಿತ
b)
ಮುಸ್ಲಿಂ
c)
ಸ್ತ್ರೀ
d)
ಕ್ರ್ಯಸ್ತ
4.
ಸುಕನ್ಯಾ ಮಾರುತಿ ಅವರ ಜನ್ಮ ಸ್ಥಳ...
a)
ಕುಕನೂರ
b)
ಕೊಟ್ಟೊರ
c)
ಕಿತ್ತೊರ
d)
ಭಾತಂಬ್ರಾ
5.
ಆಶ್ರಯ ಪದದ ಅರ್ಥ..
a)
ಆಸರೆ
b)
ಅಚ್ಚರಿ
c)
ಅವಸ್ಥೆ
d)
ಆಸಕ್ತಿ
6.
ಕೈಬೀಸು .....ಇದು ಯಾವ ಸಮಾಸ
a)
ತತ್ಪುರುಷ
b)
ದ್ವಿಗು
c)
ಅಂಶಿ
d)
ಕ್ರಿಯಾ
7.
ಇಳಿ ಯ ವಿರುಧ್ಧ ಪದ
a)
ಮಳಿ
b)
ಜಾರು
c)
ಹಾರು
d)
ಏರು
8.
ತ್ರಿಶಂಕುಗಳು ಯಾರು
a)
ಕೆಳಂತಸ್ತಿನವರು
b)
ಮಧ್ಯಂತಸ್ತಿನವರು
c)
ಮೇಲಂತಸ್ತಿನವರು
d)
ಪಾತಾಳದಲ್ಲಿರುವರು
9.
ಏಣಿ ......ಭಾರ ಹೊತ್ತು ಗಟ್ಟಿ ನೆಲದಲ್ಲಿ ಕಾಲೂರಿನಿಂತಿದೆ.
a)
ಕುದರೆ
b)
ಒಂಟೆ
c)
ಆನೆ
d)
ಹುಲಿ
10.
ಯಾವುದಕ್ಕೆ ಏಣಿ ಕರಗುತ್ತದೆ..
a)
ಹಮ್ಮು
b)
ನಮ್ರತೆ
c)
ಭಾರ
d)
ತಿರಸ್ಕಾರ
Reset
