NEW
Font size
S
M
L
XL
Worksheets10th:SS:BS:01:ರಚನೆ:ನಟರಾಜ&ಭಾಗ್ವತ್
Total questions: 25
Worksheet time: 13mins
Name
Class
Date
1.
ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ ಈ ಪದದಿಂದ ಬಂದಿದೆ
a)
ಬ್ಯಾಂಕ್
b)
ಬ್ಯಾಂಕೋ
c)
ಬ್ಯಾಂಕೊ
d)
ಮೇಲಿನ ಯಾವುದೂ ಅಲ್ಲ
2.
ಬ್ಯಾಂಕ್ ಎಂಬ ಪದವು ಫ್ರೆಂಚ್ ಭಾಷೆಯ ಈ ಪದದಿಂದ ಬಂದಿದೆ.
a)
ಬ್ಯಾಂಕೊ
b)
ಬ್ಯಾಂಕ್
c)
ಬೆಂಚ್
d)
ಮೇಲಿನ ಯಾವುದೂ ಅಲ್ಲ
3.
ಬ್ಯಾಂಕೊ/ಬ್ಯಾಂಕ್ ಪದದ ಅರ್ಥ
a)
ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್
b)
ಸಾಲ ಕೊಡುವ ಸಂಸ್ಥೆ
c)
ಹಣದ ವರ್ಗಾವಣೆ
d)
ಹಣವನ್ನು ನೀಡುವ ಸಂಸ್ಥೆ
4.
ಭಾರತದಲ್ಲಿ ಬ್ಯಾಂಕುಗಳ ಎಲ್ಲ ಚಟುವಟಿಕೆಗಳು ಈ ಬ್ಯಾಂಕಿನ ಹತೋಟಿಯಲ್ಲಿರುತ್ತವೆ
a)
ರಿಸರ್ವ್ ಬ್ಯಾಂಕ್
b)
IBRD ಬ್ಯಾಂಕ್
c)
ವಿಶ್ವ ಬ್ಯಾಂಕ್
d)
ಸ್ಟೇಟ್ ಬ್ಯಾಂಕ್
5.
ಭಾರತದ ರಿಸರ್ವ್ ಬ್ಯಾಂಕ್ ನ್ನು ಹೀಗೆ ಕರೆಯುತ್ತಾರೆ
a)
ಬ್ಯಾಂಕುಗಳ ಬ್ಯಾಂಕು
b)
ಬ್ಯಾಂಕುಗಳ ತಾಯಿ
c)
ದೇಶದ ಕೇಂದ್ರ ಬ್ಯಾಂಕು
d)
ಮೇಲಿನ ಎಲ್ಲವೂ
6.
ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಸೇರ್ಪಡೆಯೆಂದರೆ
a)
ವಿಮಾ ಸಂಸ್ಥೆ

b)
ಉದ್ಯಮ ಸಂಸ್ಥೆ

c)
ಅಂಚೆ ಕಛೇರಿ
d)
ಪ್ಲಾಸ್ಟಿಕ್ ಹಣ
7.
ಇವುಗಳಲ್ಲಿ ಬ್ಯಾಂಕಿನ ಲಕ್ಷಣವಲ್ಲದಿರುವುದು
a)
ಪಾವತಿ ಮತ್ತು ಹಿಂದಕ್ಕೆ ಪಡೆಯುವುದು
b)
ರಾಷ್ಟ್ರೀಯ ಉಳಿತಾಯ ಪತ್ರ ಕೊಡುವುದು

c)
ಸಾಲಗಳನ್ನು ಕೊಡುವುದು

d)
ಠೇವಣಿಗಳನ್ನು ಅಂಗೀಕರಿಸುವುದು

8.
ಇದರ/ಇವುಗಳ ಹಣಕಾಸಿನ ಕಾರ್ಯಗಳನ್ನು ನಿರ್ವಹಿಸುವುದು ಬ್ಯಾಂಕಿನ ಒಂದು ಮುಖ್ಯ ಕಾರ್ಯವಾಗಿದೆ
a)
ಕೇಂದ್ರ ಸರ್ಕಾರ

b)
ರಾಜ್ಯ ಸರ್ಕಾರ

c)
ವಿಶ್ವ ಸರ್ಕಾರ

d)
ಕೇಂದ್ರ ಮತ್ತು ರಾಜ್ಯ ಸರ್ಕಾರ

9.
ಸಾಮಾನ್ಯವಾಗಿ ವೇತನ ಪಡೆಯುವವರು ತೆರೆಯುವ ಬ್ಯಾಂಕ್ ಖಾತೆಯೆಂದರೆ
a)
ಚಾಲ್ತಿ ಖಾತೆ

b)
ಉಳಿತಾಯ ಖಾತೆ

c)
ಆವರ್ತ ಠೇವಣಿ ಖಾತೆ
d)
ನಿಶ್ಚಿತ ಠೇವಣಿ ಖಾತೆ

10.
ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಬ್ಯಾಂಕ್ ಖಾತೆಯೆಂದರೆ
a)
ಉಳಿತಾಯ ಖಾತೆ

b)
ಆವರ್ತ ಠೇವಣಿ ಖಾತೆ
c)
ಚಾಲ್ತಿ ಖಾತೆ
d)
ನಿಶ್ಚಿತ ಠೇವಣಿ ಖಾತೆ

11.
ವಿದ್ಯಾರ್ಥಿಗಳಿಗೆ ಸೂಕ್ತವಾದ ಬ್ಯಾಂಕ್ ಖಾತೆಯೆಂದರೆ

a)
ಆವರ್ತ ಠೇವಣಿ ಖಾತೆ

b)
ಉಳಿತಾಯ ಖಾತೆ

c)
ನಿಶ್ಚಿತ ಠೇವಣಿ ಖಾತೆ

d)
ಚಾಲ್ತಿ ಖಾತೆ

12.
ವ್ಯಾಪಾರಸ್ಥರು, ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ವ್ಯವಹರಿಸಬಹುದಾದ ಸೂಕ್ತ ಖಾತೆಯೆಂದರೆ
a)
ಚಾಲ್ತಿ ಖಾತೆ

b)
ಆವರ್ತ ಠೇವಣಿ ಖಾತೆ

c)
ಉಳಿತಾಯ ಖಾತೆ

d)
ನಿಶ್ಚಿತ ಠೇವಣಿ ಖಾತೆ

13.
ಭವಿಷ್ಯದ ಅವಶ್ಯಕತೆಗಳಾದ ಮಕ್ಕಳ ವಿವಾಹ, ಬೆಲೆ ಬಾಳುವ ವಸ್ತುಗಳ ಖರೀದಿ ಮುಂತಾದವುಗಳನ್ನು ಕೊಳ್ಳಲು ಸೂಕ್ತವಾದ ಬ್ಯಾಂಕ್ ಖಾತೆಯೆಂದರೆ

a)
ಉಳಿತಾಯ ಖಾತೆ

b)
ಆವರ್ತ ಠೇವಣಿ ಖಾತೆ

c)
ಚಾಲ್ತಿ ಖಾತೆ

d)
ನಿಶ್ಚಿತ ಠೇವಣಿ ಖಾತೆ

14.
ಈ ಖಾತೆಯ ಠೇವಣಿಗಳಿಗೆ ಬ್ಯಾಂಕ್ ಬಡ್ಡಿಯನ್ನು ಕೊಡುವುದಿಲ್ಲ ಬದಲಾಗಿ ಸೇವಾ ಶುಲ್ಕ ವಸೂಲಿ ಮಾಡುತ್ತದೆ
a)
ಆವರ್ತ ಠೇವಣಿ ಖಾತೆ

b)
ಚಾಲ್ತಿ ಖಾತೆ

c)
ನಿಶ್ಚಿತ ಠೇವಣಿ ಖಾತೆ

d)
ಉಳಿತಾಯ ಖಾತೆ

15.
ಉಳಿತಾಯ ಖಾತೆ ಈ ಕೆಳಕಂಡ ಯಾರಿಗೆ ಹೆಚ್ಚು ಸೂಕ್ತವಲ್ಲ
a)
ಪಿಂಚಿಣಿದಾರರಿಗೆ

b)
ವೇತನದಾರರಿಗೆ

c)
ವಿದ್ಯಾರ್ಥಿಗಳಿಗೆ

d)
ವ್ಯಾಪಾರಸ್ಥರಿಗೆ

16.
ATM ಎಂದರೆ
a)
Any Time Money

b)
Automatic Teller Machine

c)
All Time Money

d)
Amount Taking Machi

17.
ಬ್ಯಾಂಕು ಇವರ ಮಧ್ಯೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ
a)
ಸಾಲಗಾರರು ಮತ್ತು ಬ್ಯಾಂಕಿನ ಅಧಿಕಾರಿಗಳು

b)
ಠೇವಣಿದಾರರು ಮತ್ತು ಬ್ಯಾಂಕಿನ ಅಧಿಕಾರಿಗಳು

c)
ಠೇವಣಿದಾರರು ಮತ್ತು ಸಾಲಗಾರರು

d)
ಬ್ಯಾಂಕು ಮತ್ತು ಬ್ಯಾಂಕಿನ ಅಧಿಕಾರಿಗಳು

18.
ಬ್ಯಾಂಕಿನಿಂದ ಹಣ ಹಿಂಪಡೆಯಲು ಬಳಸುವ ನಮೂನೆ
a)
ಆಧಾರ್ ಕಾರ್ಡ್

b)
ಪಾಸ್ ಪುಸ್ತಕ

c)
ಚೆಕ್ಕು ಪುಸ್ತಕ

d)
ಪ್ರಪೋಸಲ್ ಫಾರಂ

19.
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆಯೆಂದರೆ
a)
ರಿಸರ್ವ್ ಬ್ಯಾಂಕು

b)
ವಿಮಾ ಸಂಸ್ಥೆ

c)
ಅಂಚೆ ಕಛೇರಿ

d)
ಉದ್ಯಮ ಸಂಸ್ಥೆ

20.
ಈ ಕೆಳಕಂಡವುಗಳಲ್ಲಿ ಬ್ಯಾಂಕು ಮಾಡದಿರುವ ಕಾರ್ಯವೆಂದರೆ
a)
ಸಾಲ ಪತ್ರಗಳನ್ನು ಕೊಡುವುದು

b)
ಸಾಲಗಳನ್ನು ಮನ್ನಾ ಮಾಡುವುದು
c)
ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು

d)
ಹುಂಡಿಗಳನ್ನು ಸೋಡಿ ಮಾಡುವುದು

21.
ಆರ್.ಬಿ.ಐ ನ್ನು ಬ್ಯಾಂಕುಗಳ ಬ್ಯಾಂಕ್ ಎಂದು ಕರೆಯಬಹುದಾದ ಸಮರ್ಥನೀಯ ಅಂಶವಿದು
a)
ಭಾರತದ ಎಲ್ಲಾ ಬ್ಯಾಂಕ್‍ಗಳ ಚಟುವಟಿಕೆಗಳ ನಿಯಂತ್ರಣ

b)
ಭಾರತದ ಎಲ್ಲಾ ಆಡಳಿತಾತ್ಮಕ ಚಟುವಟಿಕೆಗಳ ನಿಯಂತ್ರಣ

c)
ಭಾರತದ ನೈಜ ಕಾರ್ಯಾಂಗದ ಹತೋಟಿ

d)
ಮೇಲಿನ ಎಲ್ಲಾ ಅಂಶಗಳು
22.

ನಿಮ್ಮ ಸ್ನೇಹಿತ ಶಾಲೆಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಬ್ಯಾಂಕ್‍ನಲ್ಲಿ ಖಾತೆ ತೆರೆಯಬೇಕಾಗಿದೆ ಹಾಗಾದರೆ ಆತನಿಗೆ ಸಲಹೆ ಮಾಡಬೇಕಾದ ಬ್ಯಾಂಕ್ ಖಾತೆ

a)
ಉಳಿತಾಯ ಖಾತೆ

b)
ಆವರ್ತ ಠೇವಣಿ ಖಾತೆ

c)
ಚಾಲ್ತಿ ಖಾತೆ

d)
ನಿಶ್ಚಿತ ಠೇವಣಿ ಖಾತೆ

23.
ವ್ಯಾಪಾರಿಯೊಬ್ಬ ಚಾಲ್ತಿಖಾತೆಯಲ್ಲಿ ದಿನಕ್ಕೆ ಎಷ್ಟುಬಾರಿಯಾದರೂ ವ್ಯವಹರಿಸಉತ್ತಾನೆ ಇದಕ್ಕೆ ಪ್ರತಿಯಾಗಿ ಬ್ಯಾಂಕ್

a)
ಅವನಿಂದ ಬಡ್ಡಿ ವಸೂಲಿ ಮಾಡುತ್ತದೆ
b)
ಅವನಿಂದ ಸೇವಾಶುಲ್ಕ ವಸೂಲಿ ಮಾಡುತ್ತದೆ
c)
ಅವನಿಂದ ದಂಡ ವಸೂಲಿ ಮಾಡುತ್ತದೆ
d)
ಅವನಿಂದ ವಿಶೇಷ ನಗದು ಕಡಿತ ಮಾಡುತ್ತದೆ
24.
ರಾಮನು ತನ್ನ ಮಗನ ವಿದ್ಯಾಭ್ಯಾಸದ ಸಲುವಾಗಿ ನಿಯಮಿತವಾಗಿ ನಿಗದಿತ ಮೊತ್ತ ಉಳಿತಾಯ ಮಾಡಲು ಬಯಸುತ್ತಾನೆ , ಅವನಿಗೆ ನೀವು ಸೂಚಿಸುವ ಖಾತೆ
a)
ಉಳಿತಾಯ ಖಾತೆ

b)
ಆವರ್ತ ಠೇವಣಿ ಖಾತೆ

c)
ಚಾಲ್ತಿ ಖಾತೆ

d)
ನಿಶ್ಚಿತ ಠೇವಣಿ ಖಾತೆ

25.
ಆದರ್ಶನು ಭವಿಷ್ಯದಲ್ಲಿ ಕಾರನ್ನು ಖರೀದಿಸಲುವ ಸಲುವಾಗಿ ದೊಡ್ಡ ಮೊತ್ತವನ್ನು ಒಂದೇ ಬಾರಿ ಉಳಿತಾಯ ಮಾಡಲು ಬಯಸುತ್ತಾನೆ , ಅವನಿಗೆ ನೀವು ಸೂಚಿಸುವ ಖಾತೆ
a)
ಉಳಿತಾಯ ಖಾತೆ

b)
ಆವರ್ತ ಠೇವಣಿ ಖಾತೆ

c)
ಚಾಲ್ತಿ ಖಾತೆ

d)
ನಿಶ್ಚಿತ ಠೇವಣಿ ಖಾತೆ

Reset