wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿಗೂಡುಗಳ ನಿಗೂಢ ಜಗತ್ತು

Total questions: 10

Worksheet time: 5mins

Name
Class
Date
1.

ಎಲ್ಲಾ ಜೀವಿಗಳಲ್ಲೂ ಕಂಡುಬರುವ ಸಾಮಾನ್ಯ ಪ್ರವೃತ್ತಿ ಯಾವುದು..?

a)

ಗೂಡು ಕಟ್ಟುವುದು

b)

ವಂಶಾಭಿವೃದ್ಧಿ

c)

ವಿಕಾಸ

d)

ಮೊಟ್ಟೆಗಳಿಡುವುದು

2.

ಸಸ್ತನಿಗಳ ಆಶ್ರಯದಾಣ_____

a)

ಪೊಟರೆ

b)

ಗೂಡು

c)

ಬಿಲ

d)

ಎಲ್ಲವೂ

3.

ಹಕ್ಕಿಗೂಡಿನಲ್ಲಿ ಈ ಕೆಳಗಿನ ಯಾವುದಿದೆ?

a)

ನೋವು

b)

ನಲಿವು

c)

ಆಕ್ರಂದನ

d)

ಸಂತಸ

e)

ಎಲ್ಲವೂ

4.

ಹಕ್ಕಿಗೂಡಿನಲ್ಲಿ ಯಾವುದರ ಸಮನ್ವಯವಿದೆ?

a)

ಕಲಾವಿದನ ಸೋಪಜ್ಙತೆ

b)

ವಿಜ್ಞಾನಿಯ ತಂತ್ರಜ್ಞಾನ

c)

ಕಲಾವಿದನ ಸೋಪಜ್ಙತೆ ಮತ್ತು ವಿಜ್ಞಾನಿಯ ತಂತ್ರಜ್ಞಾನ

d)

ಯಾವುದು ಇಲ್ಲ

5.

ಸ್ಪರ್ಶ ಸಂಜೀವಿನಿಯ ಪಾಠ ಹೇಳುವರು ಯಾರು?

a)

ಮನುಷ್ಯರು

b)

ಹಕ್ಕಿಗಳು

c)

ಜೀವಿಗಳು

d)

ಪ್ರಾಣಿಗಳು

6.

ಹಕ್ಕಿಗಳು ಗೂಡನ್ನು ನಿರ್ಮಿಸುವ ಉದ್ದೇಶ_______

a)

ರಕ್ಷಣೆಗೆ

b)

ಶೀತಗಾಳಿ

c)

ಬಿರುಗಾಳಿ

d)

ಮಳೆ ಪ್ರವಾಹಗಳಿಂದ ರಕ್ಷಣೆಗೆ

e)

ಎಲ್ಲವೂ

7.

ಬೆನ್ನುಮೂಳೆ ಪ್ರಾಣಿಗಳಲ್ಲಿ ಅತಿ ಹೆಚ್ಚು ಉಷ್ಣದೇಹಿಗಳು

a)

ಹಕ್ಕಿಗಳು

b)

ಪ್ರಾಣಿಗಳು

c)

ತುಪ್ಪಳವಿಲ್ಲದ ಹಕ್ಕಿಗಳು

d)

ತುಪ್ಪಳವಿರುವ ಹಕ್ಕಿಗಳು

8.

ಹಕ್ಕಿಗಳು ಎಲ್ಲೆಂದರಲ್ಲಿ ಗೂಡನ್ನು ಕಟ್ಟಲು ಸಹಾಯವಾಗಿರುವುದು_____

a)

ಅಲಂಕಾರ ಪ್ರಜ್ಞೆ

b)

ಓಡುವ ಶಕ್ತಿ

c)

ಹಾರಾಟ ಶಕ್ತಿ

d)

ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿ

9.

ಹಕ್ಕಿಗಳು ಹೊಸ ಪರಿಸರದಲ್ಲಿ ಗೂಡು ಕಟ್ಟಲು ಕಾರಣವೇನು.?

a)

ವಾಹನ ಸಂಚಾರ ಹೆಚ್ಚಿರುವುದರಿಂದ

b)

ಹಕ್ಕಿಗಳ ನೆಲೆಯನ್ನು ಆಕ್ರಮಿಸಿರುವುದರಿಂದ

c)

ಮನುಷ್ಯರು ಹೆಚ್ಚಿರುವುದರಿಂದ

d)

ಯಾವುದು ಅಲ್ಲ

10.

ಹಕ್ಕಿಗಳು ಹೆಚ್ಚು ಮಹತ್ವ ನೀಡುವುದು________

a)

ಅಲಂಕಾರಕ್ಕೆ

b)

ಸೌಂದರ್ಯಕ್ಕೆ

c)

ಶುಚಿತ್ವಕ್ಕೆ

d)

ಸ್ಥಳದ ಆಯ್ಕೆಗೆ