wayground logo

Free Printable Worksheets

Font size

S
M
L
XL
Worksheets

Science

Total questions: 10

Worksheet time: 5mins

Name
Class
Date
1.

ಬಹಿರುಷ್ಣಕ ಕ್ರಿಯೆಗೆ ಉದಾಹರಣೆ

a)

ಕಲ್ಲಿದ್ದಲಿನ ದಹನ

b)

ಬೆಳ್ಳಿ ಯ ಕ್ಲೋರೈಡ್ ಸೂರ್ಯನ ಬೆಳಕಿನಲ್ಲಿ ವರ್ತನೆ

c)

ಸಕ್ಕರೆ ವಿಲೀನ ವಾಗುವುದು

d)

ಅಕ್ಕಿ ಅನ್ನ ಆಗುವುದು

2.

ಸೀಸದ ನೈಟ್ರೇಟ್ ಪುಡಿಯನ್ನು ಕುದಿಕೊಳವೆಯಲ್ಲಿ ಕಾಯಿಸಿದಾಗ ಬಿಡುಗಡೆ ಆಗುವ ಕಂದು ಬಣ್ಣದ ಅನಿಲ

a)

ಆಕ್ಸಿಜನ್

b)

ನೈಟ್ರೋಜನ್ ಟ್ರೈ ಆಕ್ಸೈಡ್

c)

ನೈಟ್ರೋಜನ್ ಡೈ ಆಕ್ಸೈಡ್

d)

ನೈಟ್ರೋಜನ್ ಆಕ್ಸೈಡ್

3.

ಸೋಡಿಯಂ ಸಲ್ಫೇಟ್ ದ್ರಾವಣ ಕ್ಕೆ ಬೇರಿಯಂ ಕ್ಲೋರೈಡ್ ದ್ರಾವಣವನ್ನು ಮಿಶ್ರಣ ಮಾಡಿದಾಗ ಉಂಟಾಗುವ ಪ್ರಕ್ಷೇಪ

a)

ಸೋಡಿಯಂ ಕ್ಲೋರೈಡ್

b)

ಬೇರಿಯಂ ಸಲ್ಫೇಟ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಬೇರಿಯಂ ಹೈಡ್ರಾಕ್ಸೈಡ್

4.

Mg+O2 ------->MgO ರಾಸಾಯನಿಕ ಕ್ರಿಯೆ ಯ ವಿಧ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನಪಲ್ಲಟ

5.

ಸರಿದೂಗಿಸಿದ ರಾಸಾಯನಿಕ ಸಮೀಕರಣ

a)

C+O2 ------>2CO2

b)

4C+O------>4CO2

c)

C+O2------->CO2

d)

3C+3O2--------->CO2

6.

ಸುಟ್ಟ ಸುಣ್ಣ ಎಂದು ಕರೆಯಲ್ಪಡುವ ರಾಸಾಯನಿಕ ಸಂಯುಕ್ತ

a)

ಕ್ಯಾಲ್ಸಿಯಂ ನೈಟ್ರೇಟ್

b)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

c)

ಕ್ಯಾಲ್ಸಿಯಂ ಕಾರ್ಬೊನೇಟ್

d)

ಕ್ಯಾಲ್ಸಿಯಂ ಆಕ್ಸೈಡ್

7.

ನೀರಿನ ವಿದ್ಯುತ್ ವಿಭಜನೆಯ ಪ್ರಯೋಗ ದಲ್ಲಿ ಋಣಾಗ್ರ ದಲ್ಲಿ ಬಿಡುಗಡೆ ಆಗುವ ಅನಿಲ

a)

ಆಕ್ಸಿಜನ್

b)

ಹೈಡ್ರೋಜನ್

c)

ಕಾರ್ಬನ್ ಡೈಆಕ್ಸೈಡ್

d)

ಯಾವುದೂ ಅಲ್ಲ

8.

CuO +H2 -------->Cu+ H2O ಈ ಕ್ರಿಯೆ ಯಲ್ಲಿ ಅಪಕರ್ಷಣ ಗೊಂಡ ವಸ್ತು

a)

CuO

b)

H2

c)

Cu

d)

H2O

9.

ಚಿಪ್ಸ್ ಉತ್ಕರ್ಷಣ ಗೊಳ್ಳುವುದನ್ನು ತಡೆಗಟ್ಟಲು ಚಿಪ್ಸ್ ನ ಪೊಟ್ಟಣ ದಲ್ಲಿ ಬಳಸುವ ಅನಿಲ

a)

ಹೈಡ್ರೋಜನ್

b)

ನೈಟ್ರೋಜನ್

c)

ಆಕ್ಸಿಜನ್

d)

ಕಾರ್ಬನ್ ಡೈಆಕ್ಸೈಡ್

10.

ಬೆಳ್ಳಿ ನಶಿಸುವಿಕೆಗೆ ಒಳಗಾದಾಗ ಉಂಟಾಗುವ ಬಣ್ಣ

a)

ಕೆಂಪು

b)

ಕಂದು

c)

ಹಸಿರು

d)

ಕಪ್ಪು