NEW
Font size
Worksheetsಬಹುಪದೋಕ್ತಿಗಳು
Total questions: 10
Worksheet time: 15mins
ಒಂದು ಸ್ಥಿರ ಬಹುಪದೋಕ್ತಿಯ ಮಹತ್ತಮ ಘಾತ (ಡಿಗ್ರಿ)......
೦
1
2
ವ್ಯಾಖ್ಯಾನಿಸಲು ಸಾಧ್ಯವಿಲ್ಲ
ಒಂದು ವರ್ಗ ಬಹುಪದೋಕ್ತಿಯ ಗರಿಷ್ಠ ಶೂನ್ಯತೆಗಳ ಸಂಖ್ಯೆ.....
0
1
2
3
p(x)=x2+5x-2x4+3 ಈ ಬಹುಪದೋಕ್ತಿಯ ಡಿಗ್ರಿ......
1
2
3
4
p(x)=x2+5x+6 ಈ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧಗಳು ಕ್ರಮವಾಗಿ.....
6 , 5
-5 , 6
2 ,3
-2 ,-3
ಈ ಕೆಳಗಿನವುಗಳಲ್ಲಿ ಯಾವುದು ವರ್ಗ ಬಹುಪದೋಕ್ತಿಗೆ ಉದಾಹರಣೆಯಾಗಿದೆ?
2x+5
x3+2x-8
x(x+1)
7x-3
(5+ 2 ) ಹಾಗೂ (5- 2 ) ಶೂನ್ಯತೆಗಳನ್ನು ಹೊಂದಿರುವ ವರ್ಗ ಬಹುಪದೋಕ್ತಿ......
x2+10x+21
x2+10x-21
x2-10x-23
x2-10x+23
ಪಕ್ಕದಲ್ಲಿನ ನಕ್ಷೆಯಲ್ಲಿ, y=p(x) ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ....
0
1
2
3
ʼkʼಯ ಯಾವ ಬೆಲೆಗೆ (-4) ಇದು, x2-x-(2k+2) ಬಹುಪದೋಕ್ತಿಯ ಶೂನ್ಯತೆಯಾಗಿದೆ?
-6
9
6
11
ಶೂನ್ಯತೆಗಳ ಮೊತ್ತ (-2) ಹಾಗೂ ಗುಣಲಬ್ಧ (+1) ಆಗಿರುವ ವರ್ಗ ಬಹುಪದೋಕ್ತಿ....
x2+2x+1
x2 -2x+1
x2+x-2
x2+x+2
p(x)= x2 -27 ಈ ವರ್ಗ ಬಹುಪದೋಕ್ತಿಯ ಶೂನ್ಯತೆಗಳು....
2 3 , 3 3
3 3 , -3 3
3 , - 3
2 2 , -2 2
