Wayground logo

Free Printable Worksheets

Font size

S
M
L
XL
Worksheets

ಸುಕುಮಾರಸ್ವಾಮಿಯ ಕತೆ ಹಾಗು ಛಲಮನೆ ಮೆರೆವೆಂ

Total questions: 47

Worksheet time: 24mins

Name
Class
Date
1.
ಇದೊಂದು ನಿಷೇಧ ಕೃದಂತ ನಾಮಪದ.
a)
ಓಟ
b)
ಓಡುವ
c)
ಮಾಡದ
d)
ತಿಂದು
2.
ಊಟ ಮಾಡುತ್ತಾ ನೀರು ಕುಡಿಯಬೇಡ -ಈ ವಾಕ್ಯದಲ್ಲಿರುವ 'ಮಾಡುತ್ತಾ' ಪದದ ಕೃದಂತ ರೂಪ.
a)
ಕೃದಂತ ಭಾವನಾಮ
b)
ಕೃದಂತಾವ್ಯಯ
c)
ನಿಷೇದಾರ್ಥಕ ಕೃದಂತ
d)
ಭೂತ ಕೃದಂತ
3.
ಪಶ್ಚಿಮಘಟ್ಟದಲ್ಲಿ ಹಲವು ವಿಶೇಷವಾದ ಮರಗಳಿವೆ- ಈ ವಾಕ್ಯದಲ್ಲಿರುವ ಪರಿಮಾಣವಾಚಕ ಪದ.
a)
ಹಲವು
b)
ವಿಶೇಷ
c)
ಪಶ್ಚಿಮ
d)
ಮರಗಳು
4.
ಯುವಜನತೆಯ ಉಡುಗೆ ವಿಚಿತ್ರವಾಗಿದ್ದವು- ಈ ವಾಕ್ಯದಲ್ಲಿರುವ ಕೃದಂತ ಭಾವನಾಮ ಪದವಿದು.
a)
ಯುವ
b)
ಉಡುಗೆ
c)
ಜನತೆ
d)
ವಿಚಿತ್ರ
5.
ಕೋವಿಡ್-೧೯ ವೈರಸ್ ಗೆ ಔಷಧಿ ಕಂಡುಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ -ಈವಾಕ್ಯದಲ್ಲಿರುವ ಅನ್ವರ್ಥಕನಾಮ ಪದ.
a)
ಕೋವಿಡ್-೧೯
b)
ವೈರಸ್
c)
ಔಷಧಿ
d)
ವಿಜ್ಞಾನಿಗಳು
6.
ಹಣಕ್ಕಿಂತ ಜೀವ ದೊಡ್ಡದು' ಎಂಬುದು ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಅರ್ಥವಾಗಿದೆ- ಈ ವಾಕ್ಯದಲ್ಲಿರುವ ಗುಣವಾಚಕ ಪದ.
a)
ಹಣ
b)
ಜೀವನ
c)
ಎಲ್ಲರಿಗೂ
d)
ದೊಡ್ಡದು
7.
ಪೊೞಲ್ : ಪಟ್ಟಣ ‌ :: ಸರುಸಪಂ:_________
a)
ಸಾಸುವೆಗಳು
b)
ಅರಿಶಿಣದ ಅಕ್ಕಿ
c)
ಅಕ್ಕಿಕಾಳುಗಳು
d)
ಮಂತ್ರಾಕ್ಷತೆಗಳು
8.
ನಾನು : ಉತ್ತಮ ಪುರುಷ :: ತನ್ನ:________
a)
ಮಧ್ಯಮ ಪುರುಷ
b)
ಪ್ರಥಮ ಪುರುಷ
c)
ಪ್ರಶ್ನಾರ್ಥಕ
d)
ಆತ್ಮಾರ್ಥಕ
9.
ಮೂಡಣ: ದಿಗ್ವಾಚಕ :: ಮೂವರು:_______
a)
ಸಂಖ್ಯಾವಾಚಕ
b)
ಸಂಖ್ಯೇಯವಾಚಕ
c)
ಪರಿಮಾಣವಾಚಕ
d)
ಗುಣವಾಚಕ
10.

ಋಷಿ: ರಿಸಿ:: ಶ್ರೀ:_____

a)

ಸ್ತ್ರೀ

b)

ಸಿರಿ

c)

ಶಿರಿ

d)

ಋಸಿ

11.
ಪಂಚರತ್ನಗಳು ಯಾವುವು?
a)
ನೀಲಾ, ದುಕುಲ, ವಜ್ರ, ಮುತ್ತು, ಹವಳ
b)
ವಜ್ರ, ಚೀನಾ, ಪದ್ಮರಾಗ, ಹವಳ, ಮುತ್ತು
c)
ನೀಲಾ, ವಜ್ರ, ಪದ್ಮರಾಗ, ಮುತ್ತು, ಹವಳ
d)
ನೀಲ, ಹವಳ, ಮುತ್ತು, ಪಟ್ಟು, ವಜ್ರ
12.
"ಅವರ ಜ್ಞಾನ ಸಂಗ್ರಹ ನಿಜವಾದ ಶಕ್ತಿಯಾಗಿ ಪರಿಣಮಿಸಿದೆ" ಈ ವಾಕ್ಯದಲ್ಲಿರುವ ಸರ್ವನಾಮ
a)
ಅವರ
b)
ಶಕ್ತಿ
c)
ಜ್ಞಾನ
d)
ಸಂಗ್ರಹ
13.
ಸುಭದ್ರ ನೆಂಬ ಶೆಟ್ಟಿಯ ಹೆಂಡತಿಯ ಹೆಸರೇನು?
a)
ಗುಣಮತಿ
b)
ಯಶೋಭದ್ರೆ
c)
ಜ್ಯೋತಿರ್ಮಾಲೆ
d)
ಸರ್ವಯಸಿ
14.
ರತ್ನಗಂಬಳಿಗಳನ್ನು ತಂದ ವರ್ತಕನು ಯಾವ ದ್ವೀಪದಿಂದ ಬಂದನು.
a)
ಜಂಬೂದ್ವೀಪ
b)
ಭರತ ದ್ವೀಪ
c)
ರತ್ನ ದ್ವೀಪ
d)
ಉಜ್ಜೇನಿ
15.
ಸುಕುಮಾರ ಸ್ವಾಮಿ ಎಷ್ಟು ಹೊನ್ನಿನ ಒಡೆಯನಾಗಿದ್ದನು
a)
34 ಕೋಟಿ
b)
33ಕೋಟಿ
c)
32ಕೋಟಿ
d)
36ಕೋಟಿ
16.
ಕುಂಭಸಂಭವ ಎಂದರೆ ಯಾರು,,?
a)
ಭೀಷ್ಮ
b)
ದ್ರುಪದ
c)
ವಿದುರ
d)
ದ್ರೋಣ
17.
ಪರಶುರಾಮನು ಭೂಮಂಡಲವನ್ನು ಯಾರಿಗೆ ಕೊಟ್ಟನು?
a)
ಗುರುಗಳಿಗೆ
b)
ದ್ರೋಣನಿಗೆ
c)
ಶಿಷ್ಯಂದಿರಿಗೆ
d)
ಜನರಿಗೆ
18.
ಛತ್ರಾವತಿಯನ್ನು ಆಳುತ್ತಿದ್ದ ಅರಸ ಯಾರು?
a)
ದುರ್ಯೋಧನ
b)
ದ್ರುಪದ
c)
ದ್ರೋಣ
d)
ಕರ್ಣ
19.
ದ್ರೋಣನು ಪರಶುರಾಮರಲ್ಲಿಗೆ ಬರಲು ಕಾರಣವೇನು?
a)
ಅಸ್ತ್ರಗಳನ್ನು ಪಡೆಯಲು
b)
ದ್ರವ್ಯಾರ್ಥಿ ಯಾಗಿ
c)
ವಿದ್ಯೆ ಕಲಿಯಲು
d)
ಯುದ್ಧಮಾಡಲು
20.
ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು
a)
ಇಂದ್ರ ವರುಣ ಆಗ್ನೇಯ
b)
ಪಾಶುಪತ, ಸರ್ಪ, ಇಂದ್ರ
c)
ವರುಣ, ಇಂದ್ರ , ಬ್ರಹ್ಮ
d)
ಇಂದ್ರ ,ಮಕರ,ವರುಣ
21.
"ನಮ್ಮನಾಳ್ವರುಮೊಳರೆ "-ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು
a)
ಯಶೋಭದ್ರೆ ಸುಕುಮಾರನಿಗೆ
b)
ಸುಕುಮಾರನು ವೃಷಭಾಂಕನಿಗೆ
c)
ಇಂದ್ರದತ್ತನು ಯಶೋಭದ್ರೆ ಗೆ
d)
ಸುಕುಮಾರನು ಯಶೋಭದ್ರೆ ಗೆ
22.
"ಅವಂತಿ ಸುಕುಮಾರನೆಂದು ಎಂದು ಪೆಸರನಿಟ್ಟಂ"-ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು
a)
ರಾಜನು ಯಶೋಭದ್ರೆ ಗೆ
b)
ರಾಜನು ಸುಕುಮಾರನಿಗೆ
c)
ರಾಜನು ಜ್ಯೋತಿರ್ಮಾಲೆಗೆ
d)
ಕೃತಿಕಾರನು ಓದುಗರಿಗೆ
23.
"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಬಡಗುಂ"-ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು
a)
ಯಶೋಭದ್ರೆ ಜೋಯಿಸರಿಗೆ
b)
ಜೋಯಿಸರು ಯಶೋಭದ್ರೆ ಗೆ
c)
ಯಶೋಭದ್ರೆ ಯುವರಾಜನಿಗೆ
d)
ರಾಜನು ಯಶೋಭದ್ರೆ ಗೆ
24.
"ಈಗಳೂಂದಡಕೆಯುಮಿಲ್ಲ ಕೈಯೋಳ್"-ಈ ಮಾತನ್ನು ಯಾರು ಯಾರಿಗೆ ಹೇಳಿದರು
a)
ದ್ರೋಣನು ಪರಶುರಾಮನಿಗೆ
b)
ದ್ರುಪದನು ದ್ರೋಣನಿಗೆ
c)
ಪರಶುರಾಮನು ದ್ರೋಣನಿಗೆ
d)
ದ್ರೋಣನು ಅಶ್ವತ್ಥಾಮನಿಗೆ
25.
"ವಿದ್ಯಾಧನಮೆ ಧನಮಪ್ಪುದು"-ಈ ಮಾತನ್ನು ಯಾರು ಯಾರಿಗೆ ಹೇಳಿದರು
a)
ಪರಶುರಾಮ ದ್ರೋಣನಿಗೆ
b)
ದ್ರುಪದನು ದ್ರೋಣನಿಗೆ
c)
ದ್ರೋಣನು ದ್ರುಪದನಿಗೆ
d)
ದ್ರೋಣನು ಪರಶುರಾಮನಿಗೆ
26.
"ಎಂತು ನಾಣಿಲಿಗರಪ್ಪರೆ ಮಾನಸರ್" -ಈ ಮಾತನ್ನು ಯಾರು ಯಾರಿಗೆ ಹೇಳಿದರು
a)
ದ್ರುಪದನು ದ್ರೋಣನಿಗೆ
b)
ದ್ರೋಣನು ದ್ರುಪದನಿಗೆ
c)
ಅಶ್ವತ್ಥಾಮನು ದ್ರೋಣನಿಗೆ
d)
ಅಶ್ವತ್ಥಾಮನು ದ್ರುಪದನಿಗೆ
27.
ಶಿವಕೋಟ್ಯಾಚಾರ್ಯನ ಹುಟ್ಟೂರು ಯಾವುದು?
a)
ಹಗರಿಬೊಮ್ಮನಹಳ್ಳಿ
b)
ಬಳ್ಳಾರಿ
c)
ಕೋಗಳಿ
d)
ಹೊಳಲು
28.
ಕನ್ನಡದ ಮೊದಲ ಗದ್ಯ ಕೃತಿ ಯಾವುದು?
a)
ಕವಿರಾಜಮಾರ್ಗ
b)
ಚಾವುಂಡರಾಯ ಪುರಾಣ
c)
ಆದಿಪುರಾಣ
d)
ವಡ್ಡರಾಧನೆ
29.
ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಯನ್ನು ಸಂಪಾದಿಸಿದವರು ಯಾರು?
a)
ಆರ್ ನರಸಿಂಹಾಚಾರ್
b)
ಡಿಎಲ್ ನರಸಿಂಹಾಚಾರ್
c)
ಬಿಎಂಶ್ರೀ
d)
ಬಿ ಎಲ್ ರೈಸ್
30.
ವಡ್ಡಾರಾಧನೆಯಲ್ಲಿ ಎಷ್ಟು ಕಥೆಗಳಿವೆ?
a)
19
b)
18
c)
20
d)
32
31.
"ನುಡಿದರೆ ಮುತ್ತಿನ ಹಾರದಂತಿರಬೇಕು"-ಈ ವಾಕ್ಯದಲ್ಲಿರುವ ಅಲಂಕಾರ
a)
ರೂಪಕ
b)
ಉಪಮ
c)
ಉತ್ಪ್ರೇಕ್ಷೆ
d)
ದೃಷ್ಟಾಂತ
32.
ಖ್ಯಾತಕರ್ನಾಟಕ ಗಳೆಂದು'ಪ್ರಸಿದ್ಧಿ ಹೊಂದಿದ ವೃತ್ತಗಳ ಸಂಖ್ಯೆ
a)
4
b)
8
c)
6
d)
3
33.
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಸಮರ್ಥನೆ ಮಾಡುವುದೇ
a)
ಶ್ಲೇಷಾಲಂಕಾರ
b)
ಉಪಮಾಲಂಕಾರ
c)
ದೃಷ್ಟಾಂತಾಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
34.
ಪಂಪನ ಕಾಲ ಯಾವುದು
a)
ಕ್ರಿ.ಶ.902
b)
ಕ್ರಿ..ಶ.802
c)
ಕ್ರಿ.ಶ.702
d)
ಕ್ರಿ.ಶ.903
35.
ವಿಕ್ರಮಾರ್ಜುನ ಕೃತಿಯ ನಾಯಕ ಯಾರು?
a)
ಭೀಮ
b)
ಕರ್ಣ
c)
ದುರ್ಯೋಧನ
d)
ಅರ್ಜುನ
36.
ಪಂಪನಿಗೆ ಆಶ್ರಯ ನೀಡಿದ ದೊರೆ ಯಾರು?
a)
ಸತ್ಯಾಶ್ರಯ ಇರುವ ಬೆಡಂಗ
b)
ಅರಿಕೇಸರಿ
c)
ಪುಲಕೇಶಿ
d)
ಬಿಜ್ಜಳ
37.
ಸ್ರಗ್ದರಾವೃತ್ತದಲ್ಲಿ ಎಷ್ಟು ಅಕ್ಷರಗಳಿವೆ
a)
22
b)
20
c)
21
d)
19
38.
ಸ,ತ,ತ,ನ,ಸ,ರ,ರ+ಗುರು ಗಣಗಳು ಇರುವ ವೃತ್ತ ಯಾವುದು
a)
ಮಹಾ ಸ್ರಗ್ಧರೆ
b)
ಸ್ರಗ್ಧರೆ
c)
ಮತ್ತೇಭ
d)
ಚಂಪಕಮಾಲೆ
39.
ಗುರು ಮೊದಲು ನಾಲ್ಕು ಬಂದರೆ ಯಾವ ವೃತ್ತ
a)
ಮಹಾ ಸ್ರಗ್ಧರೆ
b)
ಶಾರ್ದೂಲ
c)
ಸ್ರಗ್ಧರೆ
d)
ಮತ್ತೇಭ
40.
ಬಿಂಬ ಪ್ರತಿಬಿಂಬದಂತೆ ತೋರುವ ಅಲಂಕಾರ ಯಾವುದು
a)
ಶ್ಲೇಷಾಲಂಕಾರ
b)
ಅರ್ಥಂತರನ್ಯಾಸ ಅಲಂಕಾರ
c)
ಉಪಮಾಲಂಕಾರ
d)
ದೃಷ್ಟಾಂತ ಅಲಂಕಾರ
41.
ಅಡಕೆಗೆ ಹೋದ ಮಾನ_______ಕೊಟ್ಟರೂ ಬಾರದು ಗಾದೆ ಮಾತನ್ನು ಪೂರ್ಣಗೊಳಿಸಿ
a)
ಹಣ
b)
ಆಮೆ
c)
ಆನೆ
d)
ಎಷ್ಟು
42.
ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ
a)
ತೀರ್ಥರೂಪ ರವರಿಗೆ
b)
ಮಾತೃಶ್ರೀ ಅವರಿಗೆ
c)
ತೀರ್ಥರೂಪ ತಂದೆಯವರಿಗೆ
d)
ಮಾನ್ಯ ತಂದೆಯವರಿಗೆ
43.
ವ್ಯವಹಾರಿಕ ಪತ್ರ ಲೇಖನ ದಲ್ಲಿ ಬಳಸುವ ಸಂಬೋಧನೆ
a)
ಪ್ರೀತಿಯ
b)
ಆತ್ಮೀಯ
c)
ಮಾನ್ಯರೇ
d)
ಯಾವುದು ಅಲ್ಲ
44.
ತಾಯಿಯವರಿಗೆ ಪತ್ರ ಬರೆಯಬೇಕಾದಗ ಮುಕ್ತಾಯದ ಒಕ್ಕಣೆ
a)
ವಂದನೆಗಳು
b)
ವಿಶ್ವಾಸಿ
c)
ಆಶೀರ್ವಾದಗಳು
d)
ಬೇಡುವ ಆಶೀರ್ವಾದಗಳು
45.
ಇವುಗಳಲ್ಲಿ ಸರಿಯಾದ ಪದ್ಯದ ಸಾಲು ಯಾವುದು
a)
ಅಂತೆಂಬನಾರ್ಗೆ ಪಾರ್ವನೆ
b)
ಅಂತೆಂಬನಾರ್ಗೆ ಕೆಳೆಯನೆ
c)
ಅಂತೆಂಬನಾರ್ಗೆ ಪಿರಿದುಂ
d)
ಯಾವುದೂ ಸರಿಯಿಲ್ಲ
46.
ಬ್ರಾಂತುದಲೇಂ ದ್ರೋಣನೆಂಬನೇಂ ನಾರ್ವೆ ಪೇ-ಈ ಸಾಲಿನ ನಂತರದ ಸಾಲು ಯಾವುದು
a)
ಅಂತೆಂಬನಾರ್ಗೆ ಪಿರಿದುಂ
b)
ರತೆನಗೆ ಕೆಳೆಯನೇ ನೂಂ
c)
ೞೆಂತೆನಗೆ ಕೆಳೆಯನೇ ನೂಂ
d)
ಱೆಂತೆನಗೆ ಕೆಳೆಯನೇ ನೂಂ
47.

ಕೋವಿಡ್-೧೯ ವೈರಸ್ ಗೆ ಔಷಧಿ ಕಂಡುಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ -ಈವಾಕ್ಯದಲ್ಲಿರುವ ಅನ್ವರ್ಥಕನಾಮ ಪದ.

a)

ಕೋವಿಡ್-೧೯

b)

ವೈರಸ್

c)

ಔಷಧಿ

d)

ವಿಜ್ಞಾನಿಗಳು