NEW
Font size
WorksheetsKANNADA QUIZ-2
Total questions: 10
Worksheet time: 4mins
‘ಅ’ ಯಿಂದ ಪ್ರಾರಂಭವಾಗುವ ಪದವನ್ನು ಗುರುತಿಸಿ.
Which word/s begin with Kannada letter ‘a’?
ದನ
ಅರಸ
ರಥ
ಸದನ
ಹೊಲದಲ್ಲಿ ಕೆಲಸ ಮಾಡುವವ ______
(Who works in the yard?)
ಕೃಷಿಕ
ಗಾಯಕ
ನಟ
ಶಿಕ್ಷಕ
ಈ ಕೆಳಗಿನ ಚಿತ್ರವನ್ನು ಗಮನಿಸಿ. ಹಾಗೂ ಈ ಚಿತ್ರದ ಪದ ‘ಸ’ ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?
Identify this image. Dose it begin with the Kannada letter ‘sa’?
Yes
No
"ವನಜ ವಡವೆಯನ್ನು ಅವಳ ತಂಗಿಗೆ ಕೊಡುವಳು".
ಈ ವಾಕ್ಯದಲ್ಲಿ ‘ವ’ ಅಕ್ಷರ ಎಷ್ಟು ಬಾರಿ ಬಂದಿದೆ?
In the given sentance how many words have the Kannada letter ‘va’?
6
3
5
2
'Tree' ಈ ಪದದ ಕನ್ನಡ ಅರ್ಥ _____
(‘Tree’ meaning in kannada ___ )
ಗಗನ
ಆಟ
ಹೂವು
ಮರ
ಈ ಕೆಳಗಿನ ಚಿತ್ರಗಳನ್ನು ಗಮನಿಸಿ ‘ ಓ ’ ಅಕ್ಷರದಿಂದ ಪ್ರಾರಂಭವಾಗುವ ಚಿತ್ರವನ್ನು ಗುರುತಿಸಿ.
Please tick the objects which begin with Kannada letter 'Oo'.
ಈ ಚಿತ್ರದ ಹೆಸರು ____
This is an image of a _______
ಮನೆ
ತಬಲ
ರಸ
ಚಿತ್ರನೋಡಿ ಮೊದಲ ಅಕ್ಷರ ಆರಿಸಿರಿ.
Look at the picture and choose the first letter ------
ಗಿ
ಪೀ
ನೀ
ಕೀ
‘ ಗಳಿಪಠ’ ಈ ಪದದ ಸರಿಯಾದ ರೂಪ.
(Choose the correct form for the given word)
ಗಾಳಿಪಠ
ಗಾಳಿಪಟ
ಗಳೀಪಟ
ಈ ಆಡಿಯೋದಲ್ಲಿ ಹೆಚ್ಚು ಬಳಸಿರುವ ಅಕ್ಷರ ಯಾವುದು?
Which letter sound is the most used in the audio?
ಸ
ರ
ನ
ಗ
