Worksheets9 ಕ್ವಿಜ್
Total questions: 10
Worksheet time: 7mins
Name
Class
Date
1.
" r" ಮಾನ ತ್ರಿಜ್ಯವುಳ್ಳ ವೃತ್ತದಲ್ಲಿ 450 ಕೋನವಿರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣವು.
a)
2πr2
b)
4πr2
c)
8πr2
d)
3πr2
2.
ಅಸಂಭವ ಘಟನೆಯ ಸಂಭವನೀಯತೆ.
a)
0
b)
0.5
c)
0.75
d)
1
3.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ 16:81 ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ.
a)
2:3
b)
4:9
c)
6:8
d)
9:4
4.
ಈ ಕೆಳಗಿನವುಗಳಲ್ಲಿ ಸರಿಯಾದ ಪೈಥಾಗೋರಸನ ತ್ರಿವಳಿ.
a)
5,12,14
b)
17,24,25
c)
1,2,3
5.
(36,54) ಗಳ ಮಸಾಅ 18 ಆದರೆ (36,54) ಗಳ ಲಸಾಅ .
a)
36
b)
108
c)
3
d)
54
6.
p(x) = 8 ಬಹುಪದೋಕ್ತಿಯ ಡಿಗ್ರಿ .
a)
0
b)
5
c)
-5
d)
1
7.
ಒಂದು ಸಮಾಂತರ ಶ್ರೇಡಿಯ " n ' ನೆ ಪದವು 4n2−1 ಆದರೆ 8 ನೇ ಪದವು.
a)
32
b)
31
c)
256
d)
255
8.
(0,4) (0,0) ಮತ್ತು (3,0) ಶೃಂಗಗಳನ್ನು ಹೊಂದಿರುವ ತ್ರಿಭುಜದ ಸುತ್ತಳತೆ.
a)
5+5
b)
12
c)
0
d)
7+5
9.
sin 3x=cos 180 ಮತ್ತು 3x ಲಘುಕೋನವಾದಾಗ x ನ ಬೆಲೆ.
a)
200
b)
300
c)
240
d)
250
10.
ΔABC ಯಲ್ಲಿ DE∥BC DE=5 cm ,BC=8 cm AD =3.5 cm ಆದರೆ AB ಉದ್ದವು.
a)
5.6 cm
b)
4.8 cm
c)
5.2 cm
d)
6.4 cm
100 %
