Worksheetsಕಾಫಿಕಪ್ಪು
Total questions: 10
Worksheet time: 5mins
Name
Class
Date
1.
ಗುರುರಾಜ ಕರ್ಜಗಿಯವರು____ರಲ್ಲಿ ಜನಿಸಿದರು.
a)
1953
b)
1952
c)
1951
2.
ಕಾಫಿಕಪ್ಪು ಪಾಠದ ಆಕರ ಕೃತಿ____
a)
ಕರುನಾಢು ಬಾ ಬೆಳಕೆ
b)
ಕರುಣಾಳು ಬಾ ಬೆಳಕೆ
c)
ಕರುನಾಡು ಬೆಳಕೆ
3.
ತಕರಾರು ಈ ಪದದ ಅರ್ಥ______
a)
ತರಕಾರಿ
b)
ಅಡ್ಡಿ
c)
ತೈಯಾರಿ
4.
ಹೆಡ್ ಮಾಸ್ತರರು ಸಂತೋಷಗೊಂಡದ್ದು ಏಕೆಂದರೆ_____
a)
ವಿದ್ಶಾರ್ಥಿಗಳನ್ನು ಬಂದದ್ದಕ್ಕಾಗಿ
b)
ಕಾಫಿ ಸವಿದುದ್ದಕ್ಕಾಗಿ
c)
ಖುಷಿಯಾಗಿದ್ದಕ್ಕಾಗಿ
5.
ಗುರುಗಳು ಹೇಳಿದಂತೆ ಕಾಫಿ____ಇದ್ದಂತೆ.
a)
ಹಣ
b)
ಜೀವನ
c)
ಅಧಿಕಾರ
6.
ಕಪ್:ಲೋಟ್::ಅತ್ಶಂತ:____
a)
ಗುಣಸಂಧಿ
b)
ವೃದ್ಧಿಸಂಧಿ
c)
ಯಣ್ ಸಂಧಿ
7.
ಜೀವನವು:ಪ್ರಥಮ::ಮನೆಗೆ:___
a)
ಪ್ರಥಮ
b)
ಚತುರ್ಥಿ
c)
ಸಪ್ತಮಿ
8.
ಹೆದ್ದೊರೆ ಈ ಪದವು____ಸಮಾಸವಾಗಿದೆ
a)
ಕರ್ಮಧಾರಯ
b)
ದ್ವಿಗು
9.
ವಿದ್ಶಾರ್ಥಿಗಳು ____ಕಪ್ಪುಗಳನ್ನು ಆರಿಸಿಕೊಂಡರು.
a)
ಬೆಲೆಬಾಳುವ
b)
ಪ್ಶಾಸ್ಟಿಕ್
c)
ಸ್ಟೀಲಿನ
10.
ಓಡಿಓಡಿ ಇದು ವ್ಶಾಕರಣದಲ್ಲಿ_____ಆಗಿದೆ
a)
ದ್ವಿರುಕ್ತಿ
b)
ಪ್ರತಿಧ್ವನಿ
c)
ಜೋಡುನುಡಿ
100 %
