Worksheetsಗದ್ಯ ಪಾಠ 6 - ಟುಸ್ಸೋಡು ವ್ಯಾಕ್ಸ್ ಮ್ಯೂಸಿಯಂ
Total questions: 20
Worksheet time: 3mins
ಜ್ಞಾನ ಸಂಪಾದನೆಯ ಎರಡು ಮಾರ್ಗವನ್ನಿದು ತಿಳಿಸುತ್ತದೆ.
ಹಾಸಿಗೆ ಇದ್ದಷ್ಡು ಕಾಳು ಚಾಚು
ಕೈ ಕೆಸರಾಧರೆ ಬಾಯಿ ಮೊಸರು
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ.
ದೇಶ ಸುತ್ತು ಕೋಶ ಓದು
ಬೇರೆ ಸ್ಥಳದಲ್ಲಿನ ಇತಿಹಾಸ,ಕಲೆ,ಸಂಸ್ಕೃತಿ,ಆಚಾರ ಸಂಪ್ರದಾಯ ಕುರಿತು ವರ್ಣಿಸುವ ಸಾಹಿತ್ಯ.
ಜೀವನ ಚರಿತ್ರೆ
ಕಾದಂಬರಿ
ಪ್ರವಾಸ ಕಥನ
ವ್ಯಕ್ತಿ ಚಿತ್ರಣ
ವ್ಯಾಕ್ಸ್ ಗೊಂಬೆಗಳನ್ನು ಮೊದಲು ಮಾಡಿದವರು ಯಾರು?
ಮಿ. ಬೋರ್ಗ್
ಮೇಡಂ ಟುಸ್ಸೋಡ್
ಅಮೀರ್ ಖಾನ್
ರಮೇಶ್
ಛೆಂಬರ್ಸ ಆಫ್ ಹಾರರ್ಸ್ ಎಲ್ಲಿದೆ?
ಟ್ಯೂಬ್ ಟ್ರೇನ್ ಲ್ಲಿ
ಲಂಡನ್ ಐ ಲ್ಲಿ
ಟವರ್ ಆಫ್ ಲಂಡನ್ ಲ್ಲಿ
ಟುಸ್ಸೋಡು ವ್ಯಾಕ್ಸ್ ಮ್ಯೂಸಿಯಂ ಲ್ಲಿ
ಲಂಡನ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಯಾವಾಗ?
1967
1666
1667
1966
ಶಾರ್ದ್ ವಾಣಿಜ್ಯ ಸಮುಚ್ಚಯ ಕಟ್ಟಡದ ಎತ್ತರ?
350 ಮೀ
360 ಮೀ
450 ಮೀ
370 ಮೀ
ಪ್ಲಾಸಿ ಕದನ ಯಾರ ನಡುವೆ ನಡೆಯಿತು?
ಮೇಡಂ ಟುಸ್ಸೋಡ್ - ರಾಬರ್ಟ ಕ್ಲೈವ್
ಸಿರಾಜುದ್ದೌಲ್ -ಅಮೀರ್ ಖಾನ್
ಸಿರಾಜುದ್ದೌಲ್ - ರಾಬರ್ಟ್ ಕ್ಲೈವ್
ಇವರಾರೂ ಅಲ್ಲ
13 ಯೂರೋ ಎಂದರೆಷ್ಟು ರೂಪಾಯಿಗಳು?
135 ರೂ
862 ರೂ
962 ರೂ
765 ರೂ
ಬ್ರಿಟಿಷ್ ಪ್ರಧಾನಿ ಮನೆ ಎಲ್ಲಿದೆ?
12 ಡೌನಿಂಗ್ ಸ್ಟ್ರೀಟ್
ವ್ಯಾಕ್ಸ್ ಮ್ಯೂಸಿಯಂ ಲ್ಲಿ
10 ಡೌನಿಂಗ್ ಸ್ಟ್ರೀಟ್
ಶಾರ್ದ್ ವಾಣಿಜ್ಯ ಸಮುಚ್ಚಯದಲ್ಲಿ
ಲಂಡನ್ ಲ್ಲಿ ಗಾಂಧೀಜಿಯ ಪ್ರತಿಮೆ ಇರುವುದು ಯಾವ ವಿಶ್ವ ವಿದ್ಯಾಲಯದ ಮುಂದೆ?
ಕೆಂಬ್ರಿಡ್ಜ್ ವಿ.ವಿ
ಆಕ್ಸ್ಫರ್ಡ್ ವಿ.ವಿ
ಲಂಡನ್ ವಿ.ವಿ
ಕರ್ನಾಟಕ ವಿ.ವಿ
ಲಂಡನ್ ನ ನಿಗೂಢ ಸ್ಥಳ ಯಾವುದು?
ವ್ಯಾಕ್ಸ್ ಮ್ಯೂಸಿಯಂ
ಛೆಂಬರ್ಸ್ ಆಫ್ ಹಾರರ್ಸ್
ಟವರ್ ಆಫ್ ಲಂಡನ್
ಬ್ರಿಟೀಷ್ ಪಾರ್ಲಿಮೆಂಟ್
ಮೇರಿನ್ ಡ್ರೈವ್ ಎಲ್ಲಿದೆ?
ಲಂಡನ್ ನಲ್ಲಿ
ಯೂರೋಪ್ ನಲ್ಲಿ
ಮುಂಬೈ ಯಲ್ಲಿ
ಅಮೇರಿಕಾದಲ್ಲಿ
ಹಡಗುಗಳು ಬಂದಾಗ ಒಂದೆರಡು ನಿಮಿಷ ಮೇಲೆದ್ದು ಅವುಗಳಿಗೆ ದಾರಿ ಮಾಡಿಕೊಡುವ ಬ್ರಿಡ್ಜ್ ಯಾವುದು?
ಲಂಡನ್ ಸೇತುವೆ
ವಾಟರ್ಲೂ ಸೇತುವೆ
ವೆಸ್ಟ್ ಮಿನಿಸ್ಟರ್ ಸೇತುವೆ
ಟವರ್ ಬ್ರಿಡ್ಜ್ ಸೇತುವೆ.
ಲಂಡನ್ ಎಂತಹ ನಗರ?
ಕೃಷಿ ನಗರ
ಬಡವರ ನಗರ
ಬ್ಯಾಂಕಿಂಗ್ ನಗರ
ವ್ಯಾಪಾರಿ ನಗರ
ಪ್ಲಾಸಿ - ಯಾವ ನದಿಯ ದಡದಲ್ಲಿದೆ?
ಗಂಗಾ
ಥೇಮ್ಸ್
ಕಾವೇರಿ
ಭಾಗಿರಥಿ
ಲಂಡನ್ ನಗರದ ವಿಸ್ತೀರ್ಣವೆಷ್ಟು?
510 ಚ.ಮೈ
710 ಚ.ಮೈ
610 ಚ.ಮೈ
320 ಚ.ಮೈ
ಕನ್ನಡದ ಮೊದಲ ಪ್ರವಾಸ ಕಥನ ಯಾವುದು?
ದಕ್ಷಿಣ ಯಾತ್ರಾ ಚರಿತ್ರೆ
ಇದೇನು ಕತೆ
ಬಸವ ನಾಡಿನಿಂದ ಮಂಡೆಲಾ ನಾಡಿಗೆ
ಯೂರೋಪಿನಲ್ಲಿ.
ಎಸ್.ಜೆ.ಎಂ.ಕಾಲೇಜಿನ ಉಪನ್ಯಾಸಕ ಯಾರು?
ಬಸವಪ್ರಭು ಪಾಟೀಲ
ಕೆ.ಸಿದ್ದಯ್ಯಸ್ವಾಮಿ
ಇಂಜನೀಯರ್ ರಮೇಶ
ಇವರಾರೂ ಅಲ್ಲ.
ಲಂಡನ್ ಬದುಕಲು ಎಂತಹ ನಗರ?
ದುಬಾರಿಯಲ್ಲದ ನಗರ
ದುಬಾರಿಯಾದ ನಗರ
ಖರ್ಚಿಲ್ಲದ ನಗರ
ಇವಾವದೂ ಅಲ್ಲ
ಲಂಡನ್ ಲ್ಲಿ ರಾಜಕಾರಣಿಗಳು ಹೆಚ್ಚಾಗಿ ವಾಸಮಾಡುವುದು?
ಥೇಮ್ಸ್ ನದಿಯ ಪೂರ್ವಕ್ಕೆ
ಥೇಮ್ಸ್ ನದಿಯ ದಕ್ಷಿಣಕ್ಕೆ
ಥೇಮ್ಸ್ ನದಿಯ ಉತ್ತರಕ್ಕೆ
ಥೇಮ್ಸ್ ನದಿಯ ಪಶ್ಚಿಮಕ್ಕೆ
