NEW
Font size
S
M
L
XL
Worksheetskannada
Total questions: 10
Worksheet time: 5mins
Name
Class
Date
1.
ರಾಮಾಯಣ ಬರೆದ ಕವಿ ಯಾರು?
a)
ಕುಮಾರವ್ಯಾಸ
b)
ಕುವೆಂಪು
c)
ವಾಲ್ಮೀಕಿ
d)
ದ.ರಾ.ಬೇಂದ್ರೆ
2.
'ಜ್ಞಾನ' ಪದದ ವಿರುದ್ಧ ಪದ
a)
ಸುಜ್ಞಾನ
b)
ಅಜ್ಞಾನ
c)
ವಿಜ್ಞಾನ
d)
ದುರ್ ಜ್ಞಾನ
3.
ಬೇಂದ್ರೆ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
a)
ಅರಳು ಮರಳು
b)
ಗರಿ
c)
ನಾಕುತಂತಿ
d)
ಪಕ್ಷಿಕಾಶಿ
4.
ಶ್ರೀ ರಾಮಾಯಣ ದರ್ಶನಂ ಇದು ಯಾರ ಕೃತಿ?
a)
ಬೇಂದ್ರೆ
b)
ಮಾಸ್ತಿ
c)
ಡಿ.ವಿ. ಜಿ
d)
ಕುವೆಂಪು
5.
ಭೀಷ್ಮನ ಮೊದಲ ಹೆಸರೇನು?
a)
ಗಂಗಾ ಪುತ್ರ
b)
ದೇವವ್ರತ
c)
ಭೀಷ್ಮ
d)
ರಾಧೇಯ
6.
ಕೈ ಕೆಸರಾದರೆ ಬಾಯಿ
a)
ನೋವು
b)
ಸಕ್ಕರೆ
c)
ಮೊಸರು
d)
ಹಾಲು
7.
ರಾಮಾಯಣದಲ್ಲಿ ರಾವಣನ ತಂಗಿ ಯಾರು?
a)
ಶೂರ್ಪನಖಿ
b)
ಹಿಡಿಂಬೆ
c)
ಸೀತೆ
d)
ಮಂಡೋದರಿ
8.
'ದೇಶದಲ್ಲಿ' ಇಲ್ಲಿರುವ ವಿಭಕ್ತಿ ಯಾವುದು?
a)
ಪ್ರಥಮ
b)
ಚತುರ್ಥಿ
c)
ಷಷ್ಠಿ
d)
ಸಪ್ತಮಿ
9.
'ವರ್ಷ' ಪದದ ತದ್ಭವ ರೂಪ
a)
ಹರುಷ
b)
ವರುಷ
c)
ಸರಸ
d)
ಕಾಲ
10.
'ಬೆನ್ನಿಗೆ ಚೂರಿ ಹಾಕು' ಎಂಬುದು
a)
ನುಡಿಗಟ್ಟು
b)
ಜೋಡಿ ಪದ
c)
ಗಾದೆ ಮಾತು
d)
ದ್ವಿರುಕ್ತಿ
Reset
