wayground logo

Free Printable Worksheets

NEW

Font size

S
M
L
XL
Worksheets

kpeta.weebly.com 4/5..,

Total questions: 20

Worksheet time: 10mins

Name
Class
Date
1.
ಬಂಟಿಂಗ್, ಡೈಮಂಡ್, ಹೋಂ ಪ್ಲೇಟ್, ಪಿಚರ್, ಪುಟ್ ಔಟ್, ಬ್ಯಾಟರ್, ಕ್ಯಾಚರ್ ಯಾವ ಕ್ರೀಡೆಯ ಪದಗಳು
a)
ಬೇಸ್ ಬಾಲ್
b)
ವಾಲಿಬಾಲ್
c)
ಫುಟ್ ಬಾಲ್
d)
ಸಾಫ್ಟ್ ಬಾಲ್
2.
ಕಟ್ ಕೌಂಟ್ ಡಾನ್, ಢೀಪೆನ್ಸ್, ಹೂಕ್, ಜಾಬ್, ಪ್ಲೆವೈಟ್, ಫೆದರ್ ವೈಟ್, ಮಿಡ್ಲ ವೈಟ್, ಯಾವ ಕ್ರೀಡೆಯ ಪದಗಳು
a)
ಬಾಕ್ಸಿಂಗ್
b)
ಫೆನ್ಸಿಂಗ್
c)
ಕರಾಟೆ
d)
ಖೋ ಖೋ
3.
ಬೆಟ್ಸ್, ಬುಕಿಸ್, ಜಾಕಿ, ಪಂಟರ್, ರೇಸ್‌ಕೋರ್ಸ, ಸ್ಟೀಪಲ್ ಚೇಸ್ ಯಾವ ಕ್ರೀಡೆಯ ಪದಗಳು
a)
ಕುದುರೆ ರೇಸ್
b)
ವಾಕ್ ರೇಸ್
c)
ಅಥ್ಲೆಟಿಕ್ಸ್
d)
ಹೈಜಂಪ್
4.
ಚಂಕರ್, ಚಕ್ಕರ್, ಗೋಲ್ ಹ್ಯಾಂಡಿಕ್ಯಾಪ್, ಮಾಲ್ಲೆಟ್, ಸಿಕೆಟ್ಸಿ, ಯಾರ್ಡರ್ ಯಾವ ಕ್ರೀಡೆಯ ಪದಗಳು
a)
ಪೋಲೋ
b)
ಹ್ಯಾಂಡ್ ಬಾಲ್
c)
ಫೆನ್ಸಿಂಗ್
d)
ರೆಸ್ಲಿಂಗ್
5.
ಟಾರ್ಗೆಟ್, ಫ್ಲೆಂಟ್, ಕ್ರಾಸಬೋ, ಶೂಟಿಂಗ್, ಬುಲ್ಸ್ ಐ ಯಾವ ಕ್ರೀಡೆಯ ಪದಗಳು
a)
ಬಿಲ್ಲುಗಾರಿಕೆ
b)
ಶೂಟಿಂಗ್
c)
ಬೇಸ್ ಬಾಲ್
d)
ಬಿಲಿಯಾರ್ಡ್ಸ್
6.
ಬ್ಯಾಗ್, ಬುಲ್ಸ್ ಐ, ಮಾರ್ಕ್ ಮ್ಯಾನ್ ಶಿಪ್, ಮಜಲ್, ಪ್ಲಗ್, ಸ್ಕೀಟ್ ಯಾವ ಕ್ರೀಡೆಯ ಪದಗಳು
a)
ಶೂಟಿಂಗ್
b)
ಅರ್ಚರಿ
c)
ಕರಾಟೆ
d)
ಬಿಲಿಯಾರ್ಡ್ಸ್
7.
ಬ್ಲಾಕಿಂಗ್ ಬೂಸ್ಟರ್, ಡ್ಯೂಸ್ ಡಬ್ಬಿಂಗ್, ಅಂಡರ್ ಹ್ಯಾಂಡ್ ಅಪ್ಪರ್ ಆರ್ಮ್, ಲಿಬ್ರೋ, ಲವ್ ಪಾಯಿಂಟ್ ಸ್ಮಾಶರ್ ಯಾವ ಕ್ರೀಡೆಯ ಪದಗಳು
a)
ವಾಲಿಬಾಲ್
b)
ಬೇಸ್ ಬಾಲ್
c)
ಬಾಸ್ಕೆಟ್ ಬಾಲ್
d)
ಹ್ಯಾಂಡ್ ಬಾಲ್
8.
ಬುಲ್ಲಿ, ಹ್ಯಾಟ್ರಿಕ್ ಶಾರ್ಟ್ಕಾರ್ನರ್, ಸ್ಟಿಕ್ಸ್, ಗೋಲು, ಪೆನಾಲ್ಟ ಕಾರ್ನರ್, ಕಟ್‌ಸ್ಕೋಪ್, ಡ್ರಿಬಲ್, ಸೆಂಟರ್ ಪಾರ್ವರ್ಡ್
a)
ಹಾಕಿ
b)
ಸ್ನೋಕರ್
c)
ಅರ್ಚರಿ
d)
ಶೂಟಿಂಗ್
9.
ಪೆನಾಲ್ಟಿ, ಡ್ರಿಬಲ್, ಅಪ್‌ಸೈಡ್, ಥ್ರೋ, ಸ್ಕೋಪ್, ಹ್ಯಾಟ್ರಿಕ್, ಕಾರ್ನರ್, ಕಿಕ, ಸಡನ್ ಡೆತ್, ಟೈ ಯಾವ ಕ್ರೀಡೆಯ ಪದಗಳು
a)
ಫುಟ್ ಬಾಲ್
b)
ರುಗ್ಬಿ
c)
ಐಸ್ ಹಾಕಿ
d)
ಹ್ಯಾಂಡ್ ಬಾಲ್
10.
ಸ್ಮಾಶ್ ಡ್ರಾಪ್, ನೆಟ್‌ಗೇಮ್ಸ್, ಲವ್‌ಡಬಲ್, ಪಾಲ್ಟ್, ಮಿಕ್ಸೆಡ್, ಸರ್ವೀಸ್, ಸೆಟ್, ಮ್ಯಾಚ್ ಪಾಯಿಂಟ್ ಯಾವ ಕ್ರೀಡೆಯ ಪದಗಳು
a)
ಬ್ಯಾಡ್ಮಿಂಟನ್
b)
ಬಾಕ್ಸಿಂಗ್
c)
ಕರಾಟೆ
d)
ಶೂಟಿಂಗ್
11.
ಡ್ರಿಬಲ್, ಪಿವೆಂಟಿಕ್, ಡಂಕ್, ಹೋಮ್, ಶೂಟ್, ತ್ರೀಪಾಯಿಂಟ್ ಯಾವ ಕ್ರೀಡೆಯ ಪದಗಳು
a)
ಬಾಸ್ಕೆಟ್ ಬಾಲ್
b)
ಬ್ಯಾಡ್ಮಿಂಟನ್
c)
ಬೇಸ್ ಬಾಲ್
d)
ವಾಲಿಬಾಲ್
12.
ಮೇಡಿನ ಓವರ್, ಸ್ಟಂಪ್ಸ್, ಹ್ಯಾಟ್ರಿಕ್, ಲೆಗ್‌ಬೈ, ಗಲ್ಲಿ, ಗೂಗ್ಲಿ, ರನ್, ಸಿಲ್ಲಿ ಪಾಯಿಂಟ್, ನೋಬಾಲ್, ಯಾವ ಕ್ರೀಡೆಯ ಪದಗಳು
a)
ಕ್ರಿಕೆಟ್
b)
ಬೇಸ್ ಬಾಲ್
c)
ಸಾಪ್ಟ್ ಬಾಲ್
d)
ಹಾಕಿ
13.
ಗ್ಯಾಂಬಿಟ್, ಚೆಕ್‌ಮೇಟ್, ಸ್ಟೇಲ್‌ಮೋಟ್, ಕ್ಯಾಸಲ್, ಬಿಷಸ್, ಯಾವ ಕ್ರೀಡೆಯ ಪದಗಳು
a)
ಚೆಸ್
b)
ವಾಲಿಬಾಲ್
c)
ಫುಟ್ ಬಾಲ್
d)
ಸ್ನೋಕರ್
14.
ವಾಲಿ, ಸ್ಮಾಷ್, ಬ್ಯಾಕ್ ಹ್ಯಾಂಡ್ ಡ್ರೈವ್, ಗ್ರಾಂಡ್‌ಸ್ಲಾಮ್, ಡ್ಯೊಸ್, ನೆಟ್, ಎಸ್
a)
ಲಾನ್ ಟೆನ್ನಿಸ್
b)
ಬ್ಯಾಡ್ಮಿಂಟನ್
c)
ಅರ್ಚರಿ
d)
ಹಾಕಿ
15.
ಬಟರ್‌ ಫ್ಲೇ ಸ್ಟ್ರೋಕ್, ಬ್ಯಾಕ್ ಸ್ಟ್ರೋಕ್, ಫ್ರೀ ಸ್ಟೇಲ್, ಬ್ರೆ ಸ್ಟ್ ಸ್ಟ್ರೋಕ್ ಯಾವ ಕ್ರೀಡೆಯ ಪದಗಳು
a)
ಸ್ವಿಮಿಂಗ್
b)
ವಾಟರ್ ಪೋಲೋ
c)
ಸ್ಟೀಪಲ್ ಚೇಸ್
d)
ಬಾಸ್ಕೆಟ್ ಬಾಲ್
16.
ಜಿಗ್ಗರ್, ಬ್ರೇಕ್, ಸ್ಟಾçಚ್ ಪಾಟ್, ಕ್ಯೂ ಇನ್ ಬಾಕ್ಸ್, ಇನ್ ಆಫ್ ಪೋಲ್ಟಿಂಗ್, ಹಜರ‍್ಡ್, ಕಿರೋಂ, ಕ್ಯನನ್ ಯಾವ ಕ್ರೀಡೆಯ ಪದಗಳು
a)
ಬಿಲಿರ್ಯಾರ್ಡ್ಸ್
b)
ಶೂಟಿಂಗ್
c)
ರುಗ್ಬಿ
d)
ಐಸ್ ಹಾಕಿ
17.
ಥ್ರೋಬಾಲ್ ಆಟ ಪ್ರಾರಂಭವಾದ ದೇಶ
a)
ಇಂಗ್ಲೇಂಡ್
b)
ಇಟಲಿ
c)
ಗ್ರೀಕ್
d)
ಕೆನಡಾ
18.
ಜ್ಯೂನಿಯರ್ ಥ್ರೋಬಾಲ್ ಅಂಕಣದ ಅಗಲ
a)
12 .20 ಮೀ
b)
10 .20 ಮೀ.
c)
11.20 ಮೀ.
d)
12.90 ಮೀ.
19.
ಬೈ ಪೇಡ್', ಕ್ವಾರ್ಟರ್ ಪೇಡ್ ಮತ್ತು ಕಾಂಬೈನ್ಡ್ ಪೇಡ್ ಯಾವ ಕ್ರೀಡೆಯ ಪದಗಳು
a)
ಖೋ ಖೋ
b)
ಕಬಡ್ಡಿ
c)
ಕುಸ್ತಿ
d)
ಬಾಕ್ಸಿಂಗ್
20.
ಶಷ್ಲಿಂಗ್, ಲೀಡಿಂಗ್, ಹ್ಯಾಂಡ್ ಟಚ್, ಆ್ಯಂಕಲ್ ಹೋಲ್ಡ್, ಥೈ ಹೋಲ್ಡ್, ಟ್ರಂಕ್ ಹೋಲ್ಡ್, ಚೆಸ್ಟ್ ಪುನ್ ಬ್ಲಾಕಿಂಗ್, ಚೈನ್ ಕವರಿಂಗ್. ಯಾವ ಕ್ರೀಡೆಯ ಪದಗಳು
a)
ಕಬಡ್ಡಿ
b)
ಖೋ ಖೋ
c)
ಟೆನ್ನಿಸ್
d)
ಹ್ಯಾಂಡ್ ಬಾಲ್