NEW
Font size
S
M
L
XL
Worksheetskpeta.weebly.com 7/5 BELGAVI
Total questions: 20
Worksheet time: 10mins
Name
Class
Date
1.
ಪುರುಷರಿಗಾಗಿ ನಡೆಯುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ
a)
ಎರಡು ವರ್ಷ
b)
ಮೂರು ವರ್ಷ
c)
ನಾಲ್ಕು ವರ್ಷ
d)
ಪ್ರತಿ ವರ್ಷ
2.
ಮಹಿಳೆಯರಿಗಾಗಿ ನಡೆಯುವ ಬ್ಯಾಡ್ಮಿಂಟನ್ ಪಂದ್ಯಾವಳಿ
a)
ಉಬೇರ ಕಪ್
b)
ಥಾಮಸ್ ಕಪ್
c)
ಪುಣೆ ಕಪ್
d)
BWF ಚಾಂಪಿಯನ್ ಶಿಪ್
3.
2012 ರಲ್ಲಿ ಉಬೇರ್ ಕಪ್ ಮತ್ತು ಥಾಮಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ನಡೆದ ಸ್ಥಳ
a)
ಚೀನಾದ ಹುವಾನ್
b)
ಜಪಾನ್ ಟೋಕಿಯ
c)
ಭಾರತದ ದೆಹಲಿ
d)
ಶ್ರೀಲಂಕಾದ ಜಾಪ್ನಾ
4.
ಥಾಮಸ್ ಕಪ್ ಪಂದ್ಯಾವಳಿ ಪ್ರಾರಂಭಗೊಂಡಿದ್ದು
a)
1949
b)
1978
c)
1945
d)
1947
5.
BWF ಈ ಅಖಿಲ ಇಂಗ್ಲೆಂಡ್ ಮುಕ್ತ ಚಾಂಪಿಯನ್ ಶಿಪ್ , ಉಬೇರ್ ಕಪ್ , ಥಾಮಸ್ ಕಪ್ ಪಂದ್ಯಾವಳಿಯು ನಡೆಯುವ ಕ್ರೀಡೆ
a)
ಬ್ಯಾಡ್ಮಿಂಟನ್
b)
ಫುಟ್ ಬಾಲ್
c)
ಲಾನ್ ಟೆನ್ನಿಸ್
d)
ವಾಲಿಬಾಲ್
6.
BWF ಈ ಜಾಗತಿಕ ಚಾಂಪಿಯನ್ ಶಿಪ್ ಪ್ರಾರಂಭವಾದದು
a)
1977 ರಲ್ಲಿ
b)
1979 ರಲ್ಲಿ
c)
1987 ರಲ್ಲಿ
d)
1997 ರಲ್ಲಿ
7.
1984 ರಿಂದ ಈಚೆಗೆ ಅಖಿಲ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಪ್ರಾಯೋಜಿಸುತ್ತಿರುವ ಕಂಪನಿ
a)
ಯೋನೆಕ್ಸ್
b)
ಮೊಕಾವೋ
c)
ನಿವಿಯಾ
d)
ಕಾಸ್ಕೋ
8.
1941 ರಲ್ಲಿ ವಿಶ್ವ ವಿದ್ಯಾಲಯಗಳ ಕ್ರೀಡಾ ಮಂಡಳಿ ಸ್ಥಾಪನೆಯಾಗಿದ್ದು
a)
ಪಾಟ್ನಾ
b)
ಅಹಮದಾಬಾದ್
c)
ಬೆಂಗಳೂರು
d)
ಗೋವಾ
9.
ವಿಶ್ವಕಪ್ ಪುಟ್‌ಬಾಲ್ ಪಂದ್ಯಾವಳಿಯನ್ನು ಸಂಘಟಿಸುವ ವಿಚಾರವಾಗಿ ಮೊದಲ ಪ್ರಸ್ತಾಪಸಿದವರು
a)
ಜೂಲ್ಸ್ ರೈ ಮ್ಯಾಕ್ ಮತ್ತು ಹೆನ್ರಿ ಡಂಟಾನಿ
b)
ಫಿಲೆ
c)
ರೊನಾಡ್ಡಿನೋ
d)
ಮರಡೋನಾ
10.
ಪುಟ್‌ಬಾಲ್ ಆಟದ ಪೆನಾಲ್ಟಿ ಶೂಟ್ ಔಟ್ ನಿಯಮವನ್ನು ಪರಿಚಯಿಸಿದವರು
a)
ವಿಲಿಯಂ ಮಾಕ್ರನ್
b)
ಫಿಲೇ
c)
ರೊನಾಡ್ಡಿನೋ
d)
ಡಿಗೋ ಮರಡೋನಾ
11.
ಹಾಕಿ ವಿಶ್ವಕಪ್ ಟ್ರೋಫಿಯನ್ನು ಸಂಕಲ್ಪಿಸಿದವರು
a)
ಬಷೀರ್ ಮಜಿದ್ದ
b)
ಧ್ಯಾನ್ ಚಂದ್
c)
ದನ್ ರಾಜ್ ಪಳ್ಳೇ
d)
ಸೋಮಣ್ಣ
12.
ವಿಶ್ವಕಪ್ ಪುಟ್‌ಬಾಲ್‌ನಲ್ಲಿ ಪ್ರಥಮ ಗೋಲನ್ನು ಗಳಿಸಿದವರು
a)
ಫ್ರಾನ್ಸಿನ ಲಾರೆಂಟೋ
b)
ರೋನಾಡ್ಡಿನೋ
c)
ಫಿಲೇ
d)
ವಿಲಿಯಂ ಮಾಕ್ರನ್
13.
ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ
a)
ಏಕಲವ್ಯ
b)
ದ್ರೋಣಾಚಾರ್ಯ
c)
ಪ್ರದ್ಮಭೂಷಣ
d)
ಕರ್ನಾಟಕ ರತ್ನ
14.
ಏಕಲವ್ಯ ಪ್ರಶಸ್ತಿ ಪ್ರಾರಂಭಿಸಿದ ವರ್ಷ
a)
2007
b)
2010
c)
2000
d)
2013
15.
ಏಕಲವ್ಯ ಪ್ರಶಸ್ತಿ ಸಮಾರಂಭ ನಡೆಯುವ ದಿನ
a)
ರಾಷ್ಟ್ರೀಯ ಕ್ರೀಡಾ ದಿನಾಚರಣೆ
b)
ಸರ್ಕಾರ ನಿಗದಿ ಪಡಿಸಿದ ಯಾವುದೇ ದಿನಾಂಕ
c)
ಗಣರಾಜ್ಯೋತ್ಸವ ದಿನ
d)
ಯಾವುದು ಅಲ್ಲಾ
16.
ಏಕಲವ್ಯ ಪ್ರಶಸ್ತಿ ಪುರಸ್ಕರಿಸುವವರು
a)
ಕರ್ನಾಟಕದ ಮುಖ್ಯಮಂತ್ರಿಗಳು
b)
ಕ್ರೀಡಾ ಸಚಿವರು
c)
ಕ್ರೀಡಾ ಇಲಾಖೆ
d)
ಯಾವುದು ಅಲ್ಲಾ
17.
ಏಕಲವ್ಯ ಪ್ರಶಸಸ್ತಿಯ ಗೌರವ ಧನ
a)
2 ಲಕ್ಷ
b)
5 ಲಕ್ಷ
c)
8 ಲಕ್ಷ
d)
10 ಲಕ್ಷ
18.
2007 ರಲ್ಲಿ ಅಥ್ಲೆಟಿಕ್ ನಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾಪಟು
a)
ಎಲ್ ಮಂಜುಳ
b)
ಸೈನಾ ನೆಹ್ವಾಲ್
c)
ಗಿರೀಶ್ ಗೌಡ
d)
ರಾಹುಲ್ ದ್ರಾವಿಡ್
19.
ನೆಟ್‌ಬಾಲ್ ಆಟದಲ್ಲಿ 2008 ರಲ್ಲಿ ಏಕಲವ್ಯ ಪ್ರಶಸ್ತಿ ಪಡೆದವರು –
a)
ಬಿ.ಆರ್. ಪ್ರಮೀಳ
b)
ಪಾಂಡೆ
c)
ಸಾನಿಯಾ ಮಿರ್ಜಾ
d)
ಯಾರು ಅಲ್ಲಾ
20.
ರಾಬಿನ್ ಉತ್ತಪ್ಪ ಕ್ರಿಕೆಟ್ ನಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ವರ್ಷ –
a)
2010
b)
2013
c)
2018
d)
2003
Reset
