wayground logo

Free Printable Worksheets

NEW

Font size

S
M
L
XL
Worksheets

ವ್ರತ್ತಗಳು & ವ್ರತ್ತಕ್ಕೆ ಸಂಬಂಧಿಸಿದ ವಿಸ್ತೀಣ೯ಗಳು

Total questions: 15

Worksheet time: 8mins

Name
Class
Date
1.

ಒಂದು ವೃತ್ತದ ಪರಿಧಿ......

a)

A ) πr

b)

B) 2 πr

c)

C) 3πr

d)

D) ಯಾವುದು ಅಲ್ಲ

2.

ವೃತ್ತಕೇಂದ್ರದಲ್ಲಿ ಉಂಟಾದ ಕೋನವು 1 ಆದಾಗ ತ್ರಿಜ್ಯಾಂತರ ಖಂಡದ ವಿಸ್ತೀಣ೯

a)

A) πr²

b)

B) 360°πr²

c)

C) π ∕ r²

d)

D) πr² ∕ 360°

3.

θ ಕೋನವನ್ನು ಹೊಂದಿರುವ ತ್ರಿಜ್ಯಾಂತರ ಖಂಡದ ಕಂಸದ ಉದ್ದ

a)

A) 2πrθ

b)

B) θ ∕ 360° ×2πr

c)

C) 2πr ∕ 360°

d)

D) ಯಾವುದು ಅಲ್ಲ

4.

4 cm ತ್ರಿಜ್ಯದ ವೃತದಲ್ಲಿ O ವೃತಕೇಂದ್ರ. AOB ತ್ರಿಜ್ಯಾಂತರ ಖಂಡ. AÔB=45°,ಆದರೆ ತ್ರಿಜ್ಯಾಂತರ ಖಂಡದ ವಿಸ್ತೀಣ೯

a)

Α) π

b)

B) 2π

c)

C ) 3π

d)

D) 4π

5.

ಸ್ಪಶ೯ಕ & ವೃತ್ತಕ್ಕಿರುವ ಸಾಮಾನ್ಯ ಬಿಂದುವನ್ನು ........ ಎನ್ನುವರು.

a)

A) ಸ್ಪಶ೯ಬಿಂದು

b)

B) ಛೇದಕ ಬಿಂದು

c)

C) ಜ್ಯಾ

d)

D) ಸಾಮಾನ್ಯ ಬಿಂದು

6.

ವೃತ್ತವನ್ನು ಒಂದೇ ಒಂದು ಬಿಂದುವಿನಲ್ಲಿ ಛೇದಿಸುವ ರೇಖೆಯನ್ನು......... ಎನ್ನುವರು.

a)

A) ಛೇದಕ

b)

B) ವೃತ್ತಕೇಂದ್ರ

c)

C) ಸ್ಪಶ೯ಕ

d)

D) ವೃತ್ತಕೇಂದ್ರ

7.

ವೃತ್ತವು ಹೊಂದಿರಬಹುದಾದ ಸ್ಪಶ೯ಕಗಳ ಸಂಖ್ಯೆ.....

a)

A ) ಅಪರಿಮಿತ

b)

B) 1

c)

C) 2

d)

D) 3

8.

ಒಂದು ವೃತ್ತವು ಹೊಂದಿರಬಹುದಾದ ಸಮಾಂತರ ಸ್ಪಶ೯ಕಗಳ ಗರಿಷ್ಠ ಸಂಖ್ಯೆ.......

a)

A) ಅಪರಿಮಿತ

b)

B) 1

c)

C) 2

d)

D) 3

9.

ವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುವ ರೇಖೇಯೇ .....

a)

A) ಸ್ಪಶ೯ಕ

b)

B) ಕಂಸ

c)

C) ಛೇದಕವಲ್ಲದ ರೇಖೆ

d)

D) ಛೇದಕ

10.

ಬಾಹ್ಯಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪಶ೯ಕಗಳ ಸಂಖ್ಯೆ.....

a)

A) 1

b)

B) 2

c)

C) 3

d)

D) 4

11.

ಒಂದು ವೃತ್ತದ ಎರಡು ತ್ರಿಜ್ಯಗಳು & ಅದರ ಅನುರೂಪ ಕಂಸದಿಂದ ಆವೃತವಾದ ವೃತ್ತಾಕಾರದಲ್ಲಿನ ಒಂದು ಭಾಗವನ್ನು ..... ಎನ್ನುವರು.

a)

A) ತ್ರಿಜ್ಯಾಂತರ ಖಂಡ

b)

B) ವೃತ್ತಖಂಡ

c)

C) ಕಂಸ

d)

D) ಯಾವುದು ಅಲ್ಲ

12.

ಬಾಹ್ಯಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪಶ೯ಕಗಳ ಉದ್ದ .... ಆಗಿರುತ್ತದೆ.

a)

A) ದ್ವಿಗುಣ

b)

B) ಸಮ

c)

C) ಅಧ೯ದಷ್ಟು

d)

D) ಮೇಲಿನ ಎಲ್ಲವೂ ಸರಿ

13.

ಒಂದು ಬಿಂದು P ನಿಂದ ವೃತ್ತಕ್ಕೆ ಎಳೆದ ಸ್ಪಶ೯ಕದ ಉದ್ದ 24 cm ವೃತ್ತಕೇಂದ್ರ ಹಾಗು P ಬಿಂದುವಿನ ನಡುವಿನ ದೂರ 25 cm ಆದರೆ ವೃತ್ತದ ತ್ರಿಜ್ಯ.....

a)

A) 7 cm

b)

B) 12 cm

c)

C) 15 cm

d)

D) 24 cm

14.

ವೃತ್ತಕೇಂದ್ರದಲ್ಲಿ ಉಂಟಾದ ಕೋನವು θ ಆದಾಗ ತ್ತಿಜ್ಯಾಂತರ ಖಂಡದ ವಿಸ್ತೀಣ೯...

a)

A) 2πr²θ

b)

B) θ ∕ 360° ×πr²

c)

C) θ ∕ 360° × 2πr

d)

D) ಯಾವುದು ಅಲ್ಲ

15.

ವೃತ್ತದ ವಿಸ್ತೀಣ೯...

a)

A) πr²

b)

B) 2πr

c)

C) πr²∕2

d)

D) π ∕ r