Worksheetskpeta.weebly.com9/5 KALABURGI
Total questions: 20
Worksheet time: 10mins
Name
Class
Date
1.
ಕೇರಂ ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಏಕೈಕ ಕ್ರೀಡಾಪಟು
a)
ಮರಿಯಾ ಇರುದಯಮ್
b)
ಮೇರಿ ಮಾರ್ಕ್
c)
ಇದುಲಂ
d)
ಬಾಬಿ ಜಾರ್ಜ್
2.
ಹಾಕಿ ಆಟಗಾರ ಎಂ. ಪಿ. ಗಣೇಶ್ ಅರ್ಜುನ ಪ್ರಶಸ್ತಿ ಪಡೆದ ವರ್ಷ –
a)
1973
b)
1978
c)
1987
d)
1976
3.
1995 ರಲ್ಲಿ ಧನರಾಜ್ ಪಿಳ್ಳೆ ರವರಿಗೆ ಯಾವ ಪ್ರಶಸ್ತಿ ಸಂದಿದೆ
a)
ಅರ್ಜುನ ಪ್ರಶಸ್ತಿ
b)
ಪದ್ಮಭೂಷಣ
c)
ಪದ್ಮ ವಿಭೂಷಣ
d)
ಏಕಲವ್ಯ
4.
2005 ರಲ್ಲಿ ಕಬಡ್ಡಿಯಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ಬಿ. ಸಿ. ರಮೇಶ್
b)
ಹೊನ್ನಪ್ಪ
c)
ಸಿಕಂದರ್
d)
ಜ್ವಾಲಾಮಾಲಾ
5.
2004 ರಲ್ಲಿ ಲಾನ್ ಟೆನ್ನೀಸ್‌ನಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ಸಾನಿಯಾ ಮಿರ್ಜಾ
b)
ಜ್ವಾಲಾಗುಟ್ಟ
c)
ಸೈನಾನೆಹ್ವಾಲ್
d)
ಪಿ.ವಿ.ಸಿಂದು
6.
ವಾಲೀಬಾಲ್‌ನಲ್ಲಿ 1973 ರಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ಜಿ. ಎಂ. ರೆಡ್ಡಿ
b)
ವಾಸನ್
c)
ರಮೇಶ್
d)
ಸುಂದರ್ ರಾಜ್
7.
ಕುಸ್ತಿಯಲ್ಲಿ 2009 ರಲ್ಲಿ ಅರ್ಜುನ ಪ್ರಶಸ್ತಿ ಪಡೆದವರು –
a)
ಯೋಗೇಶ್ವರ ದತ್ತ
b)
ವಿಜೇಂದ್ರ
c)
ಮೇರಿ ಕೋಮ್
d)
ಯಾರು ಅಲ್ಲಾ
8.
ಖೇಲ್-ರತ್ನ ಪ್ರಶಸ್ತಿ ಸ್ಥಾಪಿಸಿದ ವರ್ಷ
a)
1991-92
b)
1982-83
c)
1993-94
d)
1995-96
9.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ ವರ್ಷ –
a)
2004-05
b)
2008-09
c)
2010-11
d)
2006-07
10.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನೀಡುವ ಗೌರವ ಧನ
a)
7.5 ಲಕ್ಷ
b)
8 ಲಕ್ಷ
c)
5 ಲಕ್ಷ
d)
10 ಲಕ್ಷ
11.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆಯಲು ಅರ್ಹತೆ
a)
ಅರ್ಜುನ ಪ್ರಶಸ್ತಿ
b)
ಪದ್ಮಭೂಷಣ ಪ್ರಶಸ್ತಿ
c)
ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ
d)
ಯಾವುದು ಅಲ್ಲಾ
12.
1991-92 ರಲ್ಲಿ ಮೊದಲು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು
a)
ವಿಶ್ವನಾಥನ್ ಆನಂದ್
b)
ಧನರಾಜ್ ಪಿಳ್ಳೆ,
c)
ಸಚಿನ್ ತೆಂಡೂಲ್ಕರ್
d)
ರಾಜಾ ರೆಡ್ಡಿ
13.
ವೈಟ್ ಲಿಪ್ಟಿಂಗ್ ನಲ್ಲಿ ಕರ್ಣಂ ಮಲ್ಲೇಶ್ವರಿ 1995-96 ರಲ್ಲಿ ಪಡೆದ ಪ್ರಶಸ್ತಿ
a)
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
b)
ಅರ್ಜುನ್ ಪ್ರಶಸ್ತಿ
c)
ಪದ್ಮ ವಿಭೂಷಣ
d)
ಏಕಲವ್ಯ
14.
ದ್ರೋಣಾಚಾರ್ಯ ಪ್ರಶಸ್ತಿ ಸ್ಥಾಪಿಸಿದ ವರ್ಷ
a)
1985
b)
1089
c)
1987
d)
1990
15.
2012-13 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು
a)
ಯೋಗೇಂದರ ದತ್ತ
b)
ಮೇರಿ ಕೋಮ್
c)
ಸಾನಿಯಾ ಮಿರ್ಜಾ
d)
ಪಿ.ವಿ.ಸಿಂದು
16.
ದ್ರೋಣಾಚಾರ್ಯ ಪ್ರಶಸ್ತಿ ಪಡೆಯಲು ಅರ್ಹರು
a)
ಕ್ರೀಡಾ ತರಬೇತುದಾರರು
b)
ಕ್ರೀಡಾಪಟುಗಳು
c)
ಕ್ರೀಡಾ ಫೆಡರೇಷನಗಳು
d)
ಯಾರು ಅಲ್ಲಾ
17.
ದ್ರೋಣಾಚಾರ್ಯ ಪ್ರಶಸ್ತಿಗೆ
a)
ಕಂಚಿನ ದ್ರೋಣಾಚಾರ್ಯ ಪ್ರತಿಮೆ ಹಾಗೂ ಬಾಣ
b)
ಪಾರಿತೋಷಕ
c)
ಕ್ರೀಡಾ ಪಾರಿತೋಷಕ
d)
ಯಾವುದು ಅಲ್ಲಾ
18.
ದ್ರೋಣಾಚಾರ್ಯ ಪ್ರಶಸ್ತಿಗೆ ಗೌರವ ಧನ
a)
5 ಲಕ್ಷ
b)
6 ಲಕ್ಷ
c)
7.5 ಲಕ್ಷ
d)
8 ಲಕ್ಷ
19.
1985 ರಲ್ಲಿ ಮೊದಲು ದ್ರೋಣಾಚಾರ್ಯ ಪ್ರಶಸ್ತಿ ಪಡೆದವರು –
a)
ಓ. ಎಂ. ನಂಬಿಯಾರ್
b)
ರವಿಶಾಸ್ಟ್ರೀ
c)
ಬಾಬಿ ಜಾರ್ಜ್
d)
ಯಾರು ಅಲ್ಲಾ
20.
2013 ರಲ್ಲಿ ಕುಸ್ತಿ ತರಬೇತಿದಾರ ದ್ರೋಣಾಚಾರ್ಯ ಪ್ರಶಸ್ತಿ ಪಡೆದವರು
a)
ರಾಜಾಸಿಂಗ್
b)
ವಿಜೇಂದರ್
c)
ಪ್ರತಾಪ್ ಸಿಂಗ್ ರಾಣಾ
d)
ಕರ್ಣಂ ಮಲ್ಲೇಶ್ವರಿ
100 %
