WorksheetsKannda
Total questions: 15
Worksheet time: 8mins
ಕರ್ನಾಟಕದ ದೊಡ್ಡ ನಗರ?
ಮೈಸೂರ್
ಬೆಂಗಳೂರು
ಹಾಸನ
ಕೊಡಗು
ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ?
ಬೆಂಗಳೂರು
ಮೈಸೂರು
ಉಡುಪಿ
ಹಾವೇರಿ
ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ?
ಮೈಸೂರು ಅರಮನೆ
ವಿಧಾನಸೌಧ
ಗೋಲ್ ಗುಮ್ಮಟ್
ಯಾವುದು ಅಲ್ಲ
ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ?
ಬೆಂಗಳೂರು
ಮೈಸೂರ್
ಆಗುಂಬೆ
ಬಿಜಾಪುರ್
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ?
ಮಲೆನಾಡು
ಆಗುಂಬೆ
ಕೊಡಗು
ಗೋಕಾಕ್
ಕರ್ನಾಟಕದ ಉದ್ದವಾದ ನದಿ?
ಕಾವೇರಿ ನದಿ
ಕೃಷ್ಣ ನದಿ
ತುಂಗಭದ್ರಾ
ಗೋದಾವರಿ
ಕರ್ನಾಟಕದ ಆದಿಕವಿ?
ಕುವೆಂಪು
ಬೇಂದ್ರೆ
ಪಂಪ
ಕುಮಾರವ್ಯಾಸ
ಕರ್ನಾಟಕದ ಮೊದಲ ವಿಶ್ವವಿದ್ಯಾಲಯ?
ಬೆಂಗಳೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಬಿಜಾಪುರ ವಿದ್ಯಾಲಯ
ಬೆಳಗಾವಿ ವಿಶ್ವವಿದ್ಯಾಲಯ
ಕರ್ನಾಟಕದಲ್ಲಿ ಹೆಚ್ಚು ಪ್ರಸಾರದ ಕನ್ನಡ ದಿನಪತ್ರಿಕೆ?
ವಿಜಯಕರ್ನಾಟಕ
ಪ್ರಜಾವಾಣಿ
ಕನ್ನಡಪ್ರಭ
ವಿಜಯವಾಣಿ
ಕರ್ನಾಟಕದಲ್ಲಿ ಹೆಚ್ಚು ಪ್ರಸಾರದ ಇಂಗ್ಲಿಷ್ ದಿನಪತ್ರಿಕೆ?
ಟೈಮ್ಸ್ ಆಫ್ ಇಂಡಿಯಾ
ದ ಹಿಂದೂ
ಡೆಕ್ಕನ್ ಹೆರಾಲ್ಡ್
ಇಂಡಿಯನ್ ಎಕ್ಸ್ಪ್ರೆಸ್
ಕರ್ನಾಟಕ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ?
ಕುವೆಂಪು
ರನ್ನ
ಗಿರೀಶ್ ಕಾರ್ನಾಡ್
ಪಂಪ
ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ?
ಮೈಸೂರು
ಆಗುಂಬೆ
ಕೊಡಗು
ಶಿರಸಿ
ಕರ್ನಾಟಕದಲ್ಲಿ ಪ್ರಥಮ ಬಂಕ್ ಆರಂಭವಾದ ಸ್ಥಳ?
ಮೈಸೂರು
ಮಂಗಳೂರು
ಚಿತ್ರದುರ್ಗ
ಕೊಡಗು
ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು
ಚಿಕ್ಕಮಂಗಳೂರು
ಬಿಜಾಪುರ
ದಾವಣಗೆರೆ
ಮೈಸೂರ್
ಕರ್ನಾಟಕದಲ್ಲಿ ಪಿನ ಸತ್ಯಾಗ್ರಹ ನಡೆಸಿದ ಊರು?
ಮೂಡಬಿದರೆ
ಗೋಕಾಕ್
ಶ್ರೀರಂಗಪಟ್ಟಣ
ಅಂಕೋಲ
