NEW
Font size
S
M
L
XL
WorksheetsKannada quiz
Total questions: 10
Worksheet time: 2mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು:
a)
12
b)
13
c)
24
d)
49
2.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು:
a)
10
b)
26
c)
49
d)
52
3.
ಕನ್ನಡ ವರ್ಣಮಾಲೆಯಲ್ಲಿರುವ "ಅಂ ಮತ್ತು ಅಃ" ಗಳಲ್ಲಿರುವ ಸಂಕೇತಗಳನ್ನು ಹೀಗೆನ್ನುವರು.
a)
ಯೋಗವಾಹಕ
b)
ವ್ಯಂಜನಗಳು
c)
ಅನುನಾಸಿಕ
d)
ಅಲ್ಪಪ್ರಾಣಾಕ್ಷರಗಳು
4.
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
a)
10
b)
6
c)
15
d)
9
5.
'ಪ್ರಯೋಜನ' ಈ ಪದದಲ್ಲಿರುವ ಅವರ್ಗೀಯ ವ್ಯಂಜನಾಕ್ಷರ
a)
ಯೋ
b)
ಪ್ರ
c)
ಜ
d)
ನ
6.
ಪ್ರತಿ ವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ
a)
ಮಹಾಪ್ರಾಣಾ
b)
ಸವರ್ಣ
c)
ಅಲ್ಪಪ್ರಾಣಾಕ್ಷರಗಳು
d)
ಅನುನಾಸಿಕ
7.
ವರ್ಗ ಪಂಚಮಾಕ್ಷರ(ಐದನೆಯ ಅಕ್ಷರ)ಗಳನ್ನು ಹೀಗೆನ್ನುತ್ತಾರೆ
a)
ಅನುನಾಸಿಕ
b)
ಅಲ್ಪಪ್ರಾಣಾಕ್ಷರಗಳು
c)
ಯೋಗವಾಹಕ
8.
ಐ ಮತ್ತು ಔ ಅಕ್ಷರಗಳನ್ನು ಹೀಗೆಂದು ಕರೆಯಲಾಗುತ್ತದೆ
a)
ಹ್ರಸ್ವಸ್ವರ
b)
ವ್ಯಂಜನಗಳು
c)
ಸಂಧ್ಯಕ್ಷರ
9.
ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ.
a)
ಯೋಗವಾಹಕ
b)
ಮಹಾಪ್ರಾಣಾ
c)
ಹ್ರಸ್ವಸ್ವರ
10.
ಆಡಿಯೋದಲ್ಲಿರುವ ಅಕ್ಷರಗಳು _____ ಎನ್ನುತ್ತೇವೆ.
a)
ಗುಣಿತಾಕ್ಷರಗಳು
b)
ಸ್ವರಗಳು
c)
ಸಂಧ್ಯಕ್ಷರಗಳು
Reset
