NEW
Font size
WorksheetsSSLC MATHS online quiz 4(KM)
Total questions: 10
Worksheet time: 5mins
ಮೂಲ ಬಿಂದು ಮತ್ತು (8,-6) ಗಳ ನಡುವಿನ ದೂರ
2 ಮಾನಗಳು
100 ಮಾನಗಳು
10 ಮಾನಗಳು
20 ಮಾನಗಳ
tan 300 ಯ ಬೆಲೆ
21
31
3
2
ಒಂದು ಪಂದ್ಯದಲ್ಲಿ ಗೆಲ್ಲುವ ಸಂಭವನೀಯತೆ 31 ಆದರೆ ಸೋಲುವ ಸಂಭವನೀಯತೆ
31
32
33
13
ಕೆಳಗಿನ ಸಂಖ್ಯೆಗಳ ಪಟ್ಟಿಗಳಲ್ಲಿ ಯಾವುದು ಸಮಾಂತರ ಶ್ರೇಢಿಗೆ ಉದಾಹರಣೆಯಾಗಿದೆ?
4, 10, 16, 22, . . .
1, -1, -2, -5, . . .
-2, 2, -2, 2, -2, . . .
1, 1, 1, 2, 2, 2, 3, 3, 3, . . .
ಕೆಳಗಿನವುಗಳಲ್ಲಿ ಯಾವುದು x2 - 7 ರ ಶೂನ್ಯತೆಯಾಗಿದೆ?
7
71
71
7
ಒಂದು ನಕ್ಷೆಯು x ಅಕ್ಷವನ್ನು ಛೇದಿಸದೇ ಇದ್ದರೆ ಶೂನ್ಯತೆಗಳ ಸಂಖ್ಯೆ
1
2
0
∞
ಕೆಳಗಿನವುಗಳಲ್ಲಿ ಯಾವುದು ಸಮರೂಪಿ ಆಕೃತಿಗಳಲ್ಲ
ಸಮಬಾಹು ತ್ರಿಭುಜಗಳು
ಚೌಕಗಳು
ವೃತ್ತಗಳು
ಲಂಬಕೋನ ತ್ರಿಭುಜಗಳು
ಸ್ತಂಭದ ಪಾರ್ಶ್ವಮೈ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರ
2πrh
2πr2h
πrh
πrl
ಪರಿಧಿ 22cm ಇರುವ ವೃತ್ತದ ತ್ರಿಜ್ಯದ ಉದ್ದ
7cm
14cm
3.5cm
11cm
x2 + 2x + 1 ಈ ಸಮೀಕರಣದ ಮೂಲಗಳ ಮೊತ್ತ ಮತ್ತು ಗುಣಲಬ್ಧ ಕ್ರಮವಾಗಿ
2 ಮತ್ತು 1
-2 ಮತ್ತು 1
-2 ಮತ್ತು -1
2 ಮತ್ತು -1
