wayground logo

Free Printable Worksheets

NEW

Font size

S
M
L
XL
Worksheets

Kannada

Total questions: 10

Worksheet time: 5mins

Name
Class
Date
1.

Q.) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?

a)

ಫಾತಿಮಾ ಬೀವಿ

b)

ಲೀಲಾ ಸೇಥ್.

c)

ಮಂಜುಳಾ ಚೆಲ್ಲೂರ್

d)

ವಿ ಎಸ್ ರಮಾದೇವಿ

2.

Q.) _______ ಗಳ ಸಂಖ್ಯೆ ಹೆಚ್ಚಾದಾಗ 'ರಕ್ತದ ಕ್ಯಾನ್ಸರ್' ಉಂಟಾಗುತ್ತದೆ.

a)

ಬಿಳಿರಕ್ತಕಣ

b)

ಕಿರುತಟ್ಟೆ

c)

ಕೆಂಪುರಕ್ತಣ

d)

ಆಯ್ಕೆ 1 ಮತ್ತು 2 ಸರಿ

3.

ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಯಾವ ದಿನಾಂಕದಂದು ಆಚರಿಸುವರು?

a)

ಮೇ 8

b)

ಫೆಬ್ರುವರಿ 8

c)

ಮಾರ್ಚ್ 8

d)

ಸಪ್ಟೆಂಬರ್ 8

4.

Q.) 'ಗಾಂಧಿ' ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು?

a)

ರಿಚರ್ಡ್ ಅಟೆನ್ ಬರೋ

b)

ಭಾನು ಅಥೈಯ್ಯಾ

c)

ಬೆನ್ ಕಿಂಗ್ಸ್ ಲೇ

d)

ರೋಹನ್ ಸೇನ್

5.

Q.) ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

a)

ವಿಜಯಲಕ್ಷ್ಮಿ ಪಂಡಿತ್

b)

ರಾಧಾಕೃಷ್ಣನ್

c)

ಶಶಿ ತರೂರ್

d)

ಮೇಲಿನ ಯಾವುದು ಅಲ್ಲ

6.

Q.) 'ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ' ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?

a)

ಸಿಸ್ಟರ್ ನಿವೇದಿತಾ

b)

ಮದರ್ ತೆರೇಸಾ

c)

ಅನಿಬೆಸೆಂಟ್

d)

ಝಾನ್ಸಿ ರಾಣಿ ಲಕ್ಷ್ಮೀಬಾಯಿ

7.

'ಅಷ್ಟದಿಗ್ಗಜರು' ಯಾರ ಆಸ್ಥಾನದಲ್ಲಿದ್ದರು?

a)

ಶಿವಾಜಿ

b)

ಕೃಷ್ಣದೇವರಾಯ

c)

ಚಂದ್ರಗುಪ್ತ

d)

ಅಕ್ಬರ್

8.

ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?

a)

ಅಕ್ಬರ್

b)

ಕೃಷ್ಣದೇವರಾಯ

c)

ಚಂದ್ರಗುಪ್ತ

d)

ಶಿವಾಜಿ

9.

Q.) 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?

a)

ಹರಿಯಾಣ

b)

ಕೇರಳ

c)

ಸಿಕ್ಕಿಂ

d)

ಗೋವಾ

10.

Q.) ಭಾರತದಲ್ಲಿ ಪೋಲಿಯೋ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವಾಗ ಜಾರಿಗೆ ತರಲಾಯಿತು?

a)

1985

b)

1986

c)

1987

d)

1988