wayground logo

Free Printable Worksheets

Font size

S
M
L
XL
Worksheets

Kannada Quiz

Total questions: 8

Worksheet time: 4mins

Name
Class
Date
1.

ಒಂದು ದೊಡ್ಡ ಕಾಡಿನಲ್ಲಿ ____ ಹಿಂಡು ವಾಸವಾಗಿತ್ತು.

a)

ಮೊಲ

b)

ಆನೆ

c)

ಹುಲಿ

d)

ಕುರಿ

2.

ಮೊಲಗಳೆಲ್ಲ _____ ಬುದ್ಧಿ ಹೊಂದಿದ್ದವು.

a)

ವಡ್ಡ

b)

ಕುತಂತ್ರ

c)

ನಿಧಾನ

d)

ಚುರುಕು

3.

_____ ದ ತಿಂಗಳಿನಲ್ಲಿ ನದಿ ನೀರು ಬತ್ತಿ ಹೋಗಿತ್ತು.

a)

ಚಳಿಗಾಲ

b)

ಮಳೆಗಾಲ

c)

ಬೇಸಿಗೆಕಾಲ

d)

ವಸಂತಕಾಲ

4.

ಮೊಲ _____ ಯಲ್ಲಿ ಬಚ್ಚಿಟ್ಟುಕೊಂಡಿತ್ತು.

a)

ಪೊದೆ

b)

ಮರ

c)

ಗುಹೆ

d)

ಗಿಡ

5.

ಮೊಲ ಬಚ್ಚಿಟ್ಟುಕೊಂಡ ಗುಹೆಯಲ್ಲಿ ____ ಪ್ರಾಣಿ ಇತ್ತು.

a)

ಹುಲಿ

b)

ಚಿರತೆ

c)

ಜಿಂಕೆ

d)

ನರಿ

6.

ನಾನು ಅಂಗಡಿಯಿಂದ ಸಮಾನು ತಂದೆ. ಗೆರೆ ಎಳೆದ ಪದವನ್ನು ಬಿಡಿಸಿ ಬರೆದಾಗ ______

a)

ಅಂಗಡಿ + ಯಿಂದ

b)

ಅಂಗಡಿ + ಈದ

c)

ಅಂಗಡಿ + ಇಂದ

d)

ಅಂಗಡಿ + ಇದ

7.

ನರಿಗೆ ಮೊಲದ ಮಾತುಗಳನ್ನು ಕೇಳಿ ಆಷ್ಚರ್ಯವಾಯಿತು. ಗೆರೆ ಎಳೆದ ಪದದ ಸರಿಯಾದ ರೂಪ ____

a)

ಆಶ್ಚರ್ಯ

b)

ಆಸ್ಚರ್ಯ

c)

ಆಶರ್ಯ

8.

ನಾವು ವಸ್ತುಗಳನ್ನು ಕಣ್ಣಿನಿಂದ ನೋಡುತ್ತೇವೆ. ಗೆರೆ ಎಳೆದ ಪದ ___ ವಿಭಕ್ತಿ ಪ್ರತ್ಯಯ.

a)

ಪ್ರಥಮ

b)

ದ್ವಿತೀಯ

c)

ಪಂಚಮಿ

d)

ತೃತೀಯ