wayground logo

Free Printable Worksheets

NEW

Font size

S
M
L
XL
Worksheets

Kannada

Total questions: 25

Worksheet time: 13mins

Name
Class
Date
1.

ಮನುಷ್ಯನಲ್ಲಿ ಮಾತು ಉಂಟು --ಇಲ್ಲ ಮನ.

a)

ಮಾತಿನಂತೆ

b)

ಮನಸಿನಂತೆ

c)

ನಡತೆಯಂತೆ

d)

ಕೆಲಸದಂತೆ

2.

ಗಿಡಮರ ಪದ್ಯದ ಕವಿ ---

a)

ನಿತ್ಯಾನಂದ ಪಾತ್ರೋಟ

b)

ಸತ್ಯಾನಂದ ಪಾತ್ರೋಟ

c)

ಸತ್ಯಾನಂದ

d)

ಮಧುರ ಚೆನ್ನ

3.

ಬೊಡ್ಡೆ ಪದದ ಅರ್ಥ ---

a)

ಮರದ ಕಾಂಡ

b)

ಗಿಡದ ಬೇರು

c)

ಹೂವು

d)

ಕಾಯಿ

4.

ಗಿಡಮರ ---ಬೆಳೆದು ನಿಂತಿವೆ.

a)

ಜಾತಿಗೀತಿ

b)

ಮಾನವಕುಲ

c)

ಬೇಧಭಾವ

d)

ಪ್ರಕೃತಿಧರ್ಮ

5.

ಗಿಡ ಮರ ಪದ್ಯದ ಆಕರಗ್ರಂಥ ----

a)

ಎದೆಯ ಮಾತು

b)

ಕರಿಯ ಕಟ್ಟಿದ ಕವನ

c)

ಜಾಜಿ ಮಲ್ಲಿಗೆ

d)

ನದಿಗೊಂದು kanasu

6.

ರೆಂಬೆ ಕೊಂಬೆ ಚಿಗುರುವಲ್ಲಿ ---ಚೇತನ.

a)

ಸಮುದ್ರಉಕ್ಕುವ

b)

ಕಡಲುಕ್ಕುವ

c)

ಹಾಲುಕ್ಕುವ

d)

ನೀರುಕ್ಕುವ

7.

ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿರುವ ---ನೋಡುವುದೇ ಆನಂದ.

a)

ಅಗಸನನ್ನು

b)

ಆಗಸವನ್ನು

c)

ಸೂರ್ಯನನ್ನು

d)

ನಕ್ಷತ್ರವನ್ನು

8.

ಸತ್ಯಾನಂದ ಪಾತ್ರೋಟ ಅವರು ---ಜಿಲ್ಲೆಯಲ್ಲಿ ಜನಿಸಿದರು.

a)

ಬಾಗಲಕೋಟೆ

b)

ಬಿಜಾಪುರ

c)

ಹುಬ್ಬಳ್ಳಿ

d)

ಹಾವೇರಿ

9.

ಈ ಗಾದೆ ಮಾತನ್ನು ಪೂರ್ಣಗೊಳಿಸಿ ರಿ.ದೂರದ ಬೆಟ್ಟ ---

a)

ಸಣ್ಣಗೆ

b)

ಕೆಂಪಗೆ

c)

ನುಣ್ಣಗೆ

d)

ದೊಡ್ಡ

10.

ಬ್ಯಾಂಕು ಈ ಪದ ---

a)

ಆಂಗ್ಲ

b)

ಪರ್ಷಿಯನ್

c)

ದೇಶಿಯ

d)

ಅರೇಬಿಕ್

11.

ನಾಮಪದದಲ್ಲಿ ---ವಿಧಗಳಿವೆ.

a)

2

b)

3

c)

4

d)

5

12.

ಕನ್ನಡ ವರ್ಣ ಮಾಲೆಯಲ್ಲಿ ---ಅಕ್ಷರಗಳಿವೆ.

a)

49

b)

52

c)

48

d)

51

13.

ದೀರ್ಘ ಸ್ವರಕ್ಕೆ ಉದಾಹರಣೆ ---

a)

b)

c)

d)

14.

ಸಜಾತಿಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ----

a)

ಹಗ್ಗ

b)

ಶಕ್ತಿ

c)

ರಕ್ತ

d)

ಮಾತ್ರೆ

15.

ಕರಿದು ಪದದ ಅರ್ಥ ---

a)

ಕೆಂಪು ಬಣ್ಣ

b)

ಹಳದಿ ಬಣ್ಣ

c)

ಕಪ್ಪು ಬಣ್ಣ

d)

ಬಿಳಿ ಬಣ್ಣ

16.

ಕರಿಯ ಕಟ್ಟಿದ ಕವನ ಇದು ---

a)

ಕವನ ಸಂಕಲನ

b)

ಧ್ವನಿ ಸುರುಳಿ

c)

ಕಾದಂಬರಿ

d)

ನಾಟಕ

17.

ನಾಮಪದಕ್ಕೆ ಉದಾಹರಣೆ ಇದು ---

a)

ರಾಮ

b)

ಅವಳು

c)

ಇವಳು

d)

ಇದು

18.

ಅನುಸ್ವಾರ ವಿಸರ್ಗವನ್ನು --- ಎನ್ನುವರು.

a)

ಯೋಗವಾಹ

b)

ವರ್ಣ ಮಾಲೆ

c)

ಸಂಯುಕ್ತಕ್ಷರ

d)

ವ್ಯಂಜನ

19.

ಸತ್ಯಾನಂದ ಪಾತ್ರೋಟ ಅವರು --- ವಿಷಯದಲ್ಲಿ ಎಂ. ಎ ಪದವಿ ಪಡೆದರು.

a)

ಇಂಗ್ಲಿಷ್

b)

ಕನ್ನಡ

c)

ಸಂಸ್ಕೃತ

d)

ಇತಿಹಾಸ

20.

ಮನ ಪದದ ಅರ್ಥ ----

a)

ಕರುಣೆ

b)

ದಾನ

c)

ಮನಸ್ಸು

d)

ಹೃದಯ

21.

ಬಾಂಧವ್ಯದ ಸಂಕೇತವನ್ನು ಮೀರಿ ಬೆಳೆದವು ---

a)

ರಕ್ತ ಸಂಬಂಧ

b)

ಗಿಡಮರ

c)

ಮರಗಿಡಬಳ್ಳಿ

d)

ಯಾವುದು ಅಲ್ಲ

22.

ಸತ್ಯಾನಂದ ಪಾತ್ರೋಟರವರ ನಾಟಕ ----

a)

ನನ್ನ ಕನಸಿನ ಹುಡುಗಿ

b)

ಒಂದಿಷ್ಟು ಕ್ಷಣಗಳು

c)

ಎದೆಯ ಮಾತು

d)

ಮತ್ತೊಬ್ಬ ಏಕಲವ್ಯ

23.

ಒಂದು ಮರ ಹಣ್ಣನ್ನು ಕಾಯನ್ನು ---ನ್ನು ನೀಡಬಲ್ಲದು.

a)

ಬಿಸಿಲು

b)

ನೆರಳು

c)

ಗೂಡು

d)

ಸೌಧ

24.

ಸಂಯುಕ್ತಕ್ಷರದಲ್ಲಿ --- ವಿಧಗಳಿವೆ.

a)

2

b)

1

c)

3

d)

4

25.

ಸತ್ಯಾನಂದ ಪಾತ್ರೋಟ ಅವರು ಅ ದ್ಯಾಪಕರಾಗಿ ಕಾರ್ಯನಿರ್ವಹಿಸುತಿರುವ ಕಾಲೇಜಿನ ಹೆಸರು ---

a)

ಎಸ್. ಬಿ ಪಾಟೀಲ ಸಂಯುಕ್ತ ಕಾಲೇಜು

b)

ಮಹರಾಣಿ ಕಾಲೇಜು ಮೈಸೂರ್

c)

ಮಹಾರಾಜಾ ಕಾಲೇಜು ಮೈಸೂರ್

d)

ಎ.ವಿ. ಕೆ ಕಾಲೇಜು ಹಾಸನ